VIDHYAM VIKASHAM
ಪ್ರಚಲಿತ ಘಟನೆಗಳು ಮತ್ತು ದಿನಪತ್ರಿಕೆಯ ಮುಖ್ಯಾ ವಿವರಗಳನ್ನು ನೀಡಲಾಗುತೆ
* ಈ ವಿವರಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ವಿಷಯಗಳು ಮಾತ್ರ ಸಂಬಂಧಿಸಿರುತೇ
27/10/20022
27/10/2022 ಬುಧವಾರ ದ ಪ್ರಚಲಿತ ಘಟನೆಯಾಗಿರುತೆ 27/10/2022 current affaires
1.ಚೀನಾದ ಜಿನಪಿಂಗ ಭೇಟಿ ಮಾಡಲಿರುವ ಪಾಕಿಸ್ತಾನ ಪ್ರಧಾನಿ
1) ಪಾಕಿಸ್ತಾನ ನ ಪ್ರಧಾನಿ ಶಬಾಜ್ ಶರೀಫ್ ಮುಂದಿನದ ತಿಂಗಳು ಚೀನಾಗೆ ಭೇಟಿ ನೀಡಲಿದ್ದಾರೆ.
2)ಉಭಯ ದೇಶಗಳ ನಡುವಿನ ಅರ್ಧಿಕ ಬಾಂಧವ್ಯ ಬಲವರ್ಧನೆ ನಿಟ್ಟಿನಲ್ಲಿ ಈ ಭೇಟಿ ನಾಡೆಯಲಿದೆ ಎಂದು ಪಾಕಿಸ್ತಾನ ಹೇಳಿದಹೆ.
3)ಪಾಕಿಸ್ತಾನದ ಯೋಜನೆ ಮತ್ತು ಅಭಿವೃದ್ದಿ ಸಚಿವ ಅಸಾನ್ ಇಕ್ಬಾಲ್ ಈ ಭೇಟಿಯನ್ನು ಖಚಿತಪಡಿಸಿದ್ದಾರೆ. ಮುಂದಿನ ತಿಂಗಳು ಪಾಕಿಸ್ತಾನ ಮತ್ತು ಚೀನಾ ಆರ್ಥಿಕ ಕಾರಿಡಾರ್ ಯೋಜನೆಗೆ ಹೊಸ ಆಯಾಮ ನೀಡಲಿದೆ ಎಂದು ತಿಳಿಸಿದಾರೆ.
4)ಭೇಟಿ ಮಾಡುವ ವೇಳೆ ಚೀನಾದಿಂದ ಮಾಡಿರುವ ಸಾಲ ಮನ್ನಕ್ಕೆ ಪಾಕಿಸ್ತಾನ ಕೊರಲೀದೆ . ಪ್ಯಾರಿಸ್ ಕ್ಲಬ್ ಒಂದರಲ್ಲಿಯೇ ಪಾಕಿಸ್ತಾನ 27 ಶತ ಕೋಟಿ ಡಾಲರ್ ಸಾಲ ಹೊಂದಿದೆ .
2) ಕಾಂಗ್ರೆಸ್ ರಾಷ್ಟ್ರ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ
1) ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ರಾಷ್ಟ್ರ ಅಧ್ಯಕ್ಷರಾಗಿ ಬುದವಾರ ಅಧಿಕಾರವಹಿಸಿಕೊಂಡಿದರೆ
2) ಪಕ್ಷ ದ ಉನ್ನತ ಸಮಿತಿ ರಚಿಸಿದ್ದಾರೆ . ಸೋನಿಯಾ ಗಾಂಧಿ , ಮನಮೋಹನ್ ಸಿಂಗ್ , ರಾಹುಲ್ ಗಾಂಧಿ, ಸೇರಿದಂತೆ ಪಕ್ಷದ 47 ಪ್ರಮುಖರಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗಿದಹೆ
3)"ಕಾರ್ಯಕಾರಿ ಸಮಿತಿ ಸದಸ್ಯ, aicc ಪ್ರಧಾನ ಕಾರ್ಯದರ್ಶಿಗಳು ಮತ್ತು ಇತರೆ ಪ್ರಮುಖ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದವೆ." ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ ಹೇಳಿದ್ದರು
3) ನೋಟು ರದ್ದತಿ ಇಂದ ತೆರಿಗೆ ಸಂಗ್ರಹ ಏರಿಕೆ ಅಸೀಮ ಗೋಯಲ್ ಹೇಳಿದರೆ
1)ನೋಟು ರದ್ದತಿ ತೀರ್ಮಾನ ಕೊಡ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಅಗಿರುವುದಕೆ ಕಾರಣ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ ಸದಸ್ಯ ಅಸೀಯ ಗೋಯಲ್ ಹೇಳೀದಾರೆ
4) ಭದ್ರಾ ಮೇಲ್ದಂಡೆಗೆ $ 3 ಸಾವಿರ ಕೋಟಿ
1)ಭದ್ರಾ ಮೇಲ್ದಂಡೆ ಯೋಜನೆಗೆ 2022-23 ನ ಸಾಲಿನಲ್ಲಿ ಬಜೆಟ್ನಲ್ಲಿ $ 3 ಸಾವಿರ ಕೋಟಿ ಮೀಸಲು ಇಟ್ಟಿರುವುದಾಗಿ cm ಬೊಮ್ಮಾಯಿ ತಿಳಿಸಿದಾರೆ
2)ಭದ್ರಾ ಮೇಲ್ದಂಡೆಯನ್ನು ರಾಷ್ಟೀಯ ಯೋಜನೆಯಾಗಿ ಪರಿಗಣಿಸುವಂತೆ ಜಲಶಕ್ತಿ ಸಚಿವಲಯದ ಉನ್ನತ ಸಮಿತಿ ಕೇಂದ್ರ ಸಚಿವ ಸಂಪುಟಕ್ಕೆ ಶಿಪಾರಸು ಮಾಡಿದೆ . ಈ ಮಾನ್ಯತೆ ಪಡೆದ ಬಳಿಕ ಈ ಯೋಜನೆ ಅನುಷ್ಟಾನಕೆ ಬರಲಿದೆ

ಧನ್ಯವಾದಗಳು