Type Here to Get Search Results !

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳ ಪಟ್ಟಿ

        ಭಾರತದ ಬುಡಕಟ್ಟು ಜನಾಂಗಗಳ ಪಟ್ಟಿ 

ಬುಡಕಟ್ಟು ಜನಾಂಗ ಎಂದರೇನು ?


"ಬೆಟ್ಟ ಗುಡ್ಡಗಳಲ್ಲಿ ಗಿರಿಗಂದರಗಳಲ್ಲಿ ನಾವು ನಮ್ಮ ಊರು ಎಂಬ ಬಾವನೆಯಿಂದ ತಮ್ಮದೆಯಾದ ಆಚಾರ ವಿಚಾರ ಒಳಗೊಂಡ ಜನಾಂಗವೆ ಬುಡಕಟ್ಟು ಜನಾಂಗ ಎನ್ನುತಾರೆ " 


ರಾಜ್ಯಗಳುಬುಡಕಟ್ಟು ಜನಾಂಗಗಳ ಹೆಸರು
ಅರುಣಾಚಲ ಪ್ರದೇಶಅಪಟಾಣಿಗಳು,ಮಿರಿ-ಮಿಸ್ಮೀ
ನಾಗಾಲ್ಯಾಂಡ್ನಾಗ ಜನಾಂಗ,ಆಂಗಾಮಿ,ಕೊನ್ಯಕ್
ಮಣಿಪುರಮೈ -ಧಯಿ
ಮಿಜೋರಾಂಲೊಸಾಯಿ,ಬ್ರೂ
ತ್ರಿಪುರತ್ರಿಪುರಿ,ಚಕ್ಮ
ಮೇಘಾಲಯಕಾಶಿ,ಗ್ಯಾರೋ ,ಜಯಂತಿ
ಅಸ್ಸಾಂಚೂಟಿಯ,ಬೊಡೊ,ಕೊಕ್ಕಿಸ
ಸಿಕ್ಕಿಂಲಿಂಬು,ಲೆಪ್ಚ್ಚ
ಪಕ್ಷಿಮ ಬಂಗಾಳಸಂತಾಲರು
ಜಾರ್ಖಂಡಮುಂಡರು,ಗೊಂಡರು,ಬೈಗ
ಛತ್ತಿಸಘರ್ಮುರಾರಿ,ಬೈಗ,ಕೊಂಡರು
ಮಧ್ಯಪ್ರದೇಶಗೊಂಡರು,ಬಿಲ್ಲರೂ,ಮುರಿಯ,ಆದಿವಾಸಿಗಳು
ಓರಿಸಸಂತಾಲರು,ಕುರುಕ್,ಕೊಂಡ
ಆಂಧ್ರಪ್ರದೇಶರಂಪ,ಚಂಚು
ತಮಿಳುನಾಡುಬಡಗ,ಕೋಟ,ಈರುಳ,ತೋಡ
ಕೇರಳವುರುಳಿ,ಉರಾಳಿಸ,ಮೊಡ್ಲ
ಮಹರಾಷ್ಟ್ರವರ್ಲಿ, ಕಟ್ಕರಿ
ಕರ್ನಾಟಕಸೋಲಿಗ,ಸಿದ್ದಿ,ಜೇನುಕೂರುಬ/ಕಾಡುಕುರುಬ,ಅಕ್ಕಿ ಬಿಕ್ಕಿ
ಗುಜರಾತ್ಬಿಲ್ಲರೂ,ಗೊಂಡರು
ರಾಜಸ್ತಾನಮೀನರು,ಬಿಲ್ಲರೂ,ಬಿಸ್ಲೋವಿಗಳು
ಹರಿಯಾಣಚಾಟರು
ಹಿಮಚಲಪ್ರದೇಶಗಡ್ಡಿ,ಕಿನ್ನರಿ
ಅಂಡೊಮನ್ ದ್ವೀಪಅಂಡಮೋನಿಸ,ಜಾರ್ವ,ಓಂಗೆ,ಸೇಡಿನಲ್ಸ್
ನಿಕೊಬಾರ್ಶಂಪೆಯನ,ನಿಕೋಬಾರಿಸ್



1)ಅತಿಹೆಚ್ಚು ಬುಡಕಟ್ಟು ಜನಾಂಗ ಹೊಂದಿರುವ ರಾಜ್ಯ ಯಾವುದು?
   ANS:- ಮಧ್ಯಪ್ರದೇಶ 


2)ಭಾರತದ ಹೆಚ್ಚು ಜನಸಂಖ್ಯೆ ಹೊಂದಿರುವ ಬುಡಕಟ್ಟು ಜನಾಂಗ ಯಾವುದು?
  ANS:- ಗೊಂಡರು 
(ಎರಡನೇ ಹೆಚ್ಚು ಜನಾಂಗ ಹೊಂದಿರುವ ಜನಾಂಗ :- ಬಿಲ್ಲರೂ)


3) ಬುಡಕಟ್ಟು ಜನಾಂಗವನ್ನು  ಗಿರಿ ಜನಾಂಗ ಎಂದು ಕರೆದವರು ಯಾರು?
ANS:- ಮಹಾತ್ಮ ಗಾಂಧಿ ಜೀ

 
4)ಹರಿಜನ ಎಂಬ ಪದವನ್ನು ಮೊದಲು ಬಲಸಿದವರು ಯಾರು ?
 ANS:- ಗುಜರಾತ್ - ನರಸಿಂಹ ಮಹ್ತ


5)ಹರಿಜನ ಎಂಬ ಪದ ವನ್ನು ಪ್ರಚಾರ ಮಾಡಿದವರು ?
 ANS :- ಗಾ ಂದಿ ಜೀ 


6) ಅತಿಹೆಚ್ಚು ST ಲೋಕ ಸಭಾ ಹೊಂದಿರುವ ರಾಜ್ಯ ?
 ANS:- ಮಧ್ಯಪ್ರಹದೇಶ 


7) ಅತಿಹೆಚ್ಚು SC ಲೋಕಸಭಾ ಕ್ಷೇತ್ರ ಹೊಂದಿರುವ ರಾಜ್ಯ/
 ANS:- ಉತ್ತರ ಪ್ರದೇಶ  


Tribes list
ಬುಡಕಟ್ಟು ಜನಾಂಗಗಳ


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad