FDA/SDA ನೇಮಕಾತಿ 2022-23
ಕರ್ನಾಟಕ ಆಹಾರ ನಾಗರೀಕ ಸರಬರಾಜು ನಿಗಮದಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಳಿದರೆ
| ಕ್ರ ಸಂ | ಹುದ್ದೆ | ಕಲ್ಯಾಣ ಕರ್ನಾಟಕ | ಉಳಿಕ ವೃಂದ | ಒಟ್ಟು | 
|---|---|---|---|---|
| 1 | ಸಹಾಯಕ ವ್ಯವಸ್ತಾಪಕ | 2 | 8 | 10 | 
| 2 | ಹಿರಿಯ ಸಹಾಯಕರು | 8 | 49 | 57 | 
| 3 | ಹಿರಿಯ ಸಹಾಯಕರು(ಲೆಕ್ಕ) | 5 | 28 | 33 | 
| 4 | ಗುಣಮಟ್ಟ ನಿರೀಕ್ಷಕರು | 4 | 19 | 23 | 
| 5 | ಕಿರಿಯ ಸಹಾಯಕರು | 19 | 244 | 263 | 
| ಒಟ್ಟು | 38 | 348 | 386 | 
ಪರೀಕ್ಷೆಯನ್ನು ಯಾರು ನಡೆಸುತಾರೆ ?
                                                      ಕರ್ನಾಟಕ ಪರೀಕ್ಷಾ ಪ್ರಾಧಿಕಾರ kea ಮೂಲಕ ನೇಮಕ ಮಾಡಿಕೊಳ್ಳಲು ಸರ್ಕಾರ                                                            ಅನುಮೋದನೆ ನೀಡಿದೆ 
| ಅದಿಸುಚನೆ | 29-06-2022 | 
|---|---|
| ನೋಟಿಫಿಕೇಷನ್ ದಿನಾಂಕ | update soon | 
| ಅಪ್ಲಿಕೇಷನ್ ಪ್ರಾರಂಬ | update soon | 
| ಪರೀಕ್ಷಾ ದಿನಾಂಕ | update soon | 
ವಿದ್ಯಾಅರ್ಹತೆ :
ಸಹಾಯಕ ವ್ಯವಸ್ತಾಪಕ , ಹಿರಿಯ ಸಹಾಯಕ , ಗುಣಮಟ್ಟ ಪರೀಕ್ಷಕ ರಿಗೆ degree ಪದವಿ ಹೊಂದಿರಬೇಕು
                       ಕಿರಿಯ ಸಹಾಯಕರಿಗೆ PUC ಅಥವಾ ತತ್ಸಮನ ವಿದ್ಯಾ ಅರ್ಹತೆ ಹೊಂದಿರಬೇಕು


 
 
 
 
ಧನ್ಯವಾದಗಳು