ಪ್ರಮುಖ ಉತ್ಸವಗಳು
ಪ್ರಮುಖ ಉತ್ಸವಗಳು ಮತ್ತು ಆಚರಿಸುವ ಸ್ಥಳಗಳು :-
| ಪ್ರಮುಖ ಉತ್ಸವ | ರಾಜ್ಯ |
|---|---|
| ಅಂತರರಾಷ್ಟ್ರೀಯ ಮಾವು ಉತ್ಸವ | ದೆಹಲಿ |
| ಅಂತರರಾಷ್ಟೀಯ ಪುಸ್ತಕ ಉತ್ಸವ | ದೆಹಲಿ |
| ದಿಗ್ಗಿ ಅರಮನೆ ಸಾಹಿತ್ಯ ಉತ್ಸವ | ಜೈಪುರ(ರಾಜಸ್ತಾನ) |
| ಗಾಳಿಪಟ ಉತ್ಸವ | ಅಹಮದಾಬಾದ್ |
| ಗೊಬೆಗಳ ಉತ್ಸವ | ಪುಣೆ(ಮಹರಾಷ್ಟ್ರ) |
| ಚಲನಚಿತ್ರ ಉತ್ಸವ | ಪಣಜಿ(ಗೋವಾ) |
| ರಾಷ್ಟ್ರೀಯ ಸಿಹಿ ಉತ್ಸವ | ಹೈದಾರಬಾದ್ |
| ಸಿರಿದಾನ್ಯಗಳ ಉತ್ಸವ | ಬೆಂಗಳೂರು |
| ಕಪ್ಪೆ ಉತ್ಸವ | ಶಿವಮೊಗ್ಗ |
| ಬಾಳೆ ಹಣ್ಣು ಉತ್ಸವ | ಕೇರಳ (ತಿರುವಂತಾಪುರಂ) |
| ಓಣಂ ದೋಣಿ ಸ್ಪರ್ದೆ | ಕೇರಳ(ಪಾಂಬನ್ ನದಿ) |
| ಹಕ್ಕಿ ಹಬ್ಬ | ಕರ್ನಾಟಕ |
| ಪೊಂಗಲ್ ಮತ್ತು ಜಲ್ಲಿಕಟ್ಟು | ತಮಿಳುನಾಡು |
| ಪ್ಲೆಮಿoಗೋ ಉತ್ಸವ | ಅಂದ್ರ ಪ್ರದೇಶ |
| ಬ್ರಹ್ಮೋತ್ಸವ | ತಿರುಪತಿ |
| ಬಟುಕಮ್ಮ ಉತ್ಸವ(ಹೂ ಉತ್ಸವ) | ತೆಲಂಗಾಣ |
| ಮರುಳು/ಮಿಧುನ್ ಸಂಕ್ರಾಂತಿ ಉತ್ಸವ | ಓಡಿಶ |
| ಜಲ ಮಹೋತ್ಸವ | ಮಧ್ಯಪ್ರದೇಶ |
| ಜಂಗಲ್ ಮಹೋತ್ಸವ/ಕಲಿಪೋಜೆ | ಪಕ್ಷಿಮ ಬಂಗಾಳ |
| ಜುಮರ ಉತ್ಸವ | ಜಾರ್ಖಂಡ್ |
| ಪುಷ್ಕರ ಮೇಳ/ಒಂಟೆಗಳ ಜಾತ್ರೆ | ರಾಜಸ್ತಾನ |
| ಬೀಹು ಹಬ್ಬ | ಅಸ್ಸಾಂ |
| ವಾಂಗಳ ಹಬ್ಬ | ಮೇಘಾಲಯ |
| ಶಿರೋಯಿ ಲಿಲ್ಲಿ ಹಬ್ಬ | ಮಣಿಪುರ |
| ಹಾರ್ನ್ಬಿಲ್ಲ ರಾಜ್ಯೋತ್ಸವ | ನಾಗಾಲ್ಯಾಂಡ್ |
| ಲೋಸರ್ ಹಬ್ಬ | ಸಿಕ್ಕಿಂ ಮತ್ತು ಅರುಣಾಚಲಪ್ರದೇಶ |
| ಬಾಹುಮೇಳ | ಕಾಶ್ಮೀರ |
| ಮಗಪೂರ್ಣಿಮ | ಛತ್ತಿಸಘರ್ |
| ಬೈಸಾಕಿ ಹಬ್ಬ | ಪಂಜಾಬ್ |
| ಮಹಾ ಕೊಂಬ ಮೇಳ | ಉತ್ತರಪ್ರದೇಶ - ಅಲಹಬಾದ್- ಗಂಗಾ ಮತ್ತು ಯಮುನಾ ಉತ್ತರಾಖಂಡ - ಹರಿದ್ವಾರ - ಗಂಗಾನದಿ ಮಧ್ಯಪ್ರದೇಶ - ಉಜ್ಜಯಿನಿ - ಕ್ಷಿಪ್ರ ಮಹರಾಷ್ಟ್ರ - ನಾಸಿಕ್ - ಗೋದಾವರಿ |
| ನವರಾತ್ರಿ ಮತ್ತು ಬದ್ರಪೂರ್ಣಿಮ |
ಗುಜರಾತ್ |

ಧನ್ಯವಾದಗಳು