ಅರಣ್ಯ ರಕ್ಷಕ ಹುದ್ದೆಯ ವೃತಿ ಬುನಾದಿ ತರಬೇತಿ ಅವಶ್ಯವಿರುವ ಸಾಮಗ್ರಿ/ವಸ್ತುಗಳು ಕುರಿತು ಪಕಟಣೆ (training period)
| .jpg) | 
| kfd fg uniform | 
Training period details
| ಕ್ರ ಸಂ | ಪರುಷ ಅಭ್ಯರ್ಥಿ | ಮಹಿಳಾ ಅಭ್ಯರ್ಥಿ | 
|---|---|---|
| Row1 | ತುಂಬು ತೋಳಿನ ಖಾಕಿ ಕಾಟನ್ ಅಂಕಿ 2 | ತುಂಬು ತೋಳಿನ ಖಾಕಿ ಕಾಟನ್ ಅಂಕಿ 2 | 
| 2 | ಖಾಕಿ ಕಾಟನ್ ಪ್ಯಾಂಟ್-2 | ಖಾಕಿ ಕಾಟನ್ ಪ್ಯಾಂಟ್-2 | 
| 3 | ಕಂದು(brown) ಬಣ್ಣದ ಲೆದರ್ ಬೆಲ್ಟ್-1 | ಕಂದು(brown) ಬಣ್ಣದ ಲೆದರ್ ಬೆಲ್ಟ್-1 | 
| 4 | ಖಾಕಿ ಬಣ್ಣದ ಲೇನ್ಯಾರ್ಡ್-1 | ಖಾಕಿ ಬಣ್ಣದ ಲೇನ್ಯಾರ್ಡ್-1 | 
| 5 | ಖಾಕಿ ಬಣ್ಣದ ಬೆರೆಟ್ ಕ್ಯಾಪ್-1 | ಖಾಕಿ ಬಣ್ಣದ ಬೆರೆಟ್ ಕ್ಯಾಪ್-1 | 
| 6 | KSF Badge - 1 ಜೊತೆ | KSF Badge - 1 ಜೊತೆ | 
| 7 | KSF emblam-1 | KSF emblam-1 | 
| 8 | ಕಂದು ಬಣ್ಣದ ಕೆನವಾಸ ಬೂಟ್ -1 ಜೊತೆ ಖಾಕಿ ಕಾಲುಚೀಲಗಳು 2 ಜೊತೆ | ಕಂದು ಬಣ್ಣದ ಕೆನವಾಸ ಬೂಟ್ -1 ಜೊತೆ ಖಾಕಿ ಕಾಲುಚೀಲಗಳು 2 ಜೊತೆ | 
| 9 | ಕಂದು ಬಣ್ಣದ ಕೆನವಾಸ ಬೂಟ್ -1 ಜೊತೆ ಖಾಕಿ ಕಾಲುಚೀಲಗಳು 2 ಜೊತೆ | ಕಂದು ಬಣ್ಣದ ಕೆನವಾಸ ಬೂಟ್ -1 ಜೊತೆ ಖಾಕಿ ಕಾಲುಚೀಲಗಳು 2 ಜೊತೆ | 
| 10 | ಕಂದು ಬಣ್ಣದ ಲೇದರ್ ಬೂಟಗಳು 1 \ಜೊತೆ ಖಾಕಿ ಸಾಕ್ಸ್ 2 ಜೊತೆ | ಕಂದು ಬಣ್ಣದ ಲೇದರ್ ಬೂಟಗಳು 1 \ಜೊತೆ ಖಾಕಿ ಸಾಕ್ಸ್ 2 ಜೊತೆ | 
| 11 | ಖಾಕಿ ಕಾಟನ್ ಹಾಪ್ ಪ್ಯಾಂಟ್ , ಖಾಕಿ ಕಾಟನ್ ಅರ್ಧ ತೋಳಿನ ಅಂಗಿ 1 ಜೊತೆ ಕ್ಷೇತ್ರ ಕಾರ್ಯಕೆ | ಒಂದು ಜೊತೆ ಖಾಕಿ ಸಲ್ವಾರ್ ಕಮೀಜ್(ಚೂಡಿದಾರ) ಕ್ಷೇತ್ರ ಕಾರ್ಯಕೆ | 
| 12 | ಕಾಲರ್ ಹೊಂದಿದ ಬಿಳಿ ಬಣ್ಣದ ಟೀ ಶರ್ಟ , ಬಿಳಿ ಹಾಪ್ ಪ್ಯಾಂಟ್ 2 ಜೊತೆ ಹಾಗೂ ಬಿಳಿ ಕ್ಯಾನ್ವಸ್ ಶೋ 1 ಜೊತೆ ,ಬಿಳಿ ಸಕ್ಸ್ 1 ಜೊತೆ | ಕಾಲರ್ ಹೊಂದಿದ ಬಿಳಿ ಬಣ್ಣದ ಟೀ ಶರ್ಟ , ಬಿಳಿ ಫುಲ್ ಪ್ಯಾಂಟ್ 2 ಜೊತೆ ಹಾಗೂ ಬಿಳಿ ಕ್ಯಾನ್ವಸ್ ಶೋ 1 ಜೊತೆ ,ಬಿಳಿ ಸಕ್ಸ್ 1 ಜೊತೆ | 
| 13 | ಟವಲ್ ಗಳು 2 | ಟವಲ್ ಗಳು 2 | 
ಅಭ್ಯರ್ದ್ಧಿ ಗಳು ಹೊಂದಿರಬೇಕಾದ ಇತರೆ ವಸ್ತುಗಳು
1) ಇಂಕ್ ಪೆನ್ -1, ಪೆನ್ಸಿಲ್ -1 ಹೆಚ್ಬಿ, ಅಡಿ ಸ್ಕೆಲ್-1,ಈರೇಸರ -1,ಮತ್ತು 12 ಕಿಂಗ್ ಸೈಜ್ ನೋಟ್ ಬುಕ್ಗಳು  
2)ಬಕ್ಕೆಟ್ - ದೊಡ್ಡದು -1 ಸಣ್ಣದು -1, ಮಗ್ -1 
3)ಸ್ಟೀಲ್ ಪ್ಲೇಟು ದೊಡ್ಡದು 1(ಊಟ ಮಾಡಲು), ಸ್ಟೀಲ್ ನೀರಿನ ಲೋಟ , ಸ್ಟೀಲ್ ಟೀ ಲೋಟ 
4)ಕನ್ನಡಕ ಧರಿಸುವ ಅಭ್ಯರ್ದ್ಧಿಗಳು ಒಂದು ಹೆಚ್ಚುವರಿ ಕನ್ನಡಕ ಹೊಂದಿರಬೇಕು 
5) ಭದ್ರತಾ ಮತ್ತು ಮೇಸ್ಸ್  fees ರೂ 3000 ಹಜಾರಗುವಗ ತುಂಬಬೇಕು 
training period

 
 
 
 
ಧನ್ಯವಾದಗಳು