ಸಮುದ್ರ ನೀರು ಶುದ್ದಿಕರಣಕೆ ಹೊಸ ಯಂತ್ರ
|  | 
| water purification machine | 
ಈ ವಿಶ್ವದಲ್ಲಿ ಶುದ್ದ ಕುಡಿಯುವ ನೀರಿನ ಕೊರತೆ ಹೆಚ್ಚಾಗಿರುವುದರಿಂದ , ಜೊತೆಗೆ ಅನಾವೃಷ್ಟಿ ಮತ್ತು ನೀರಿನ ಮಾಲಿನ್ಯ ಹೆಚ್ಚಾಗುದರಿಂದ ವಿಜ್ಞಾನಿಗಳು ಸೇರಿ ಗ್ರಾಫಿನ್ ಆಕ್ಸೈಡ್ ನಿಂದ ತಯಾರಿಸಿದ ವಿಶೇಷ ಜರಡಿ ಯನ್ನು ಅಭಿವೃದ್ದಿ ಪಡಿಸಿದ್ದಾರೆ
ಸಮುದ್ರ ನೀರು ಶುದ್ದಿಕರಣ ಯಂತ್ರದ ಮಾಹಿತಿ
ಒಂದು ನ್ಯಾನೋಮಿಟರ್ ಗಿಂದ ಕಡಿಮೆ ವ್ಯಸದ  ರಂಧ್ರಗಲಿರುವ ಈ ಜರಡಿ ಸಮುದ್ರ ಜಲದಲ್ಲಿ ನಿರಂತರವಾಗಿ ತನ್ನ ಕಾರ್ಯವನ್ನು ನಿರ್ವಹಿಸುಲು ಸಾಧ್ಯವಾಗುವಂತೆ ಈ ಜರಡಿಗೆ 'ಎಫಾಕ್ಸಿ ರೆಸಿನ' ಲೇಪವನ್ನು ಮಾಡಲಾಗಿದೆ.
* ಸಮುದ್ರ ನೀರು ಶುದ್ದಿಕರಣಕ್ಕೆ ಹಲವಾರು ಯಂತ್ರಗಳು ಇದ್ದರೂ ಈ ಯಾತ್ರವು ಕಡಿಮೆ ವೆಚ್ಚದಲ್ಲಿ ಶುದ್ದಿಕರಿಸಬಹುದು ಎಂದು ವಿಜ್ಞಾನಿಗಳು ವ್ಯಕ್ತಪಡಿಸಿದರೆ 
|  | 
| system | 

 
 
 
 
ಧನ್ಯವಾದಗಳು