ಶಿವರಾಮ ಕಾರಂತರವರ ಕವಿ ಪರಿಚಯ
| ವಿಷಯಗಳು | ವಿವರಗಳು |
|---|---|
| ಜನಿಸಿದ ದಿನಾಂಕ | 10-12-1902 |
| ಜನಿಸಿದ ಸ್ಥಳ | ಸಾಲಿಗ್ರಾಮ, ಉಡುಪಿ ಜಿಲ್ಲೆ |
| ಮರಣ ಹೊಂದಿದ ಸ್ಥಳ | ಮಣಿಪಾಲ್, ಉಡುಪಿ |
| ಮರಣ ಹೊಂದಿದ ದಿನಾಂಕ | 9-12-1997 |
| ಕಾಲ | ಮೊದಲ ಪ್ರಕಟನೆಯಿಂದ ಕೊನೆಯ ಪ್ರಕಟನೆಯ ಕಾಲ |
| ಶೈಲಿ | ಕಥೆ, ಕವನ, ನಾಟಕ, ಯಕ್ಷಗಾನ, ಕಾದಂಬರಿ |
| ವೃತ್ತಿ | ಲೇಖನ |
| ವಿಷಯ | ಕರ್ನಾಟಕ, ಜೀವನ |
ಶಿವರಾಮ ಕಾರಂತರವರ ಕೃತಿಗಳು
ಶಿವರಾಮ ಕಾರಂತರವರ ಕವನ ಸಂಕಲನಗಳು
1) ರಾಷ್ಟ್ರಗೀತ ಸುಧಾಕರ
2) ಸೀಳ್ಗವನಗಳು
ಶಿವರಾಮ ಕಾರಂತರವರ ಕಾದಂಬರಿಗಳು
1) ಅದೇ ಊರು, ಅದೆ ಮರ
2) ಅಳಿದ ಮೇಲೆ
3) ಅಂಟಿದ ಅಪರಂಜಿ
4) ಆಳ, ನಿರಾಳ
5) ಇದ್ದರೂ ಚಿಂತೆ
6) ಇನ್ನೊಂದೇ ದಾರಿ
7) ಇಳೆಯೆಂಬ
8) ಉಕ್ಕಿದ ನೊರೆ
9) ಒಡಹುಟ್ಟಿದವರು
10) ಒಂಟಿ ದನಿ
11) ಔದಾರ್ಯದ ಉರುಳಲ್ಲಿ
12) ಕಣ್ಣಿದ್ದೂ ಕಾಣರು
13) ಕನ್ನಡಿಯಲ್ಲಿ ಕಂಡಾತ
14) ಕನ್ಯಾಬಲಿ
15) ಕರುಳಿನ ಕರೆ
16) ಕೇವಲ ಮನುಷ್ಯರು
17) ಗೆದ್ದ ದೊಡ್ಡಸ್ತಿಕೆ
18) ಗೊಂಡಾರಣ್ಯ
19) ಜಗದೋದ್ಧಾರ ನಾ
20) ಜಾರುವ ದಾರಿಯಲ್ಲಿ
21) ದೇವದೂತರು
22) ಧರ್ಮರಾಯನ ಸಂಸಾರ
23) ನಷ್ಟ ದಿಗ್ಗಜಗಳು
24) ನಂಬಿದವರ ನಾಕ, ನರಕ
25) ನಾವು ಕಟ್ಟಿದ ಸ್ವರ್ಗ
26) ನಿರ್ಭಾಗ್ಯ ಜನ್ಮ
27) ಬತ್ತದ ತೊರೆ
28) ಭೂತ
29) ಮರಳಿ ಮಣ್ಣಿಗೆ
30) ಮುಗಿದ ಯುದ್ಧ
31) ಮೂಜನ್ಮ
32) ಮೈ ಮನಗಳ ಸುಳಿಯಲ್ಲಿ
33) ಮೊಗ ಪಡೆದ ಮನ
34) ವಿಚಿತ್ರ ಕೂಟ
35) ಶನೀಶ್ವರನ ನೆರಳಿನಲ್ಲಿ
36) ಸನ್ಯಾಸಿಯ ಬದುಕು
37) ಸಮೀಕ್ಷೆ
38) ಸರಸಮ್ಮನ ಸಮಾಧಿ
39) ಸ್ವಪ್ನದ ಹೊಳೆ
40) ಹೆತ್ತಳಾ ತಾಯಿ
ಶಿವರಾಮ ಕಾರಂತರವರ ನಾಟಕ
1) ಅವಳಿ ನಾಟಕಗಳು
2) ಏಕಾಂಕ ನಾಟಕಗಳು
3) ಐದು ನಾಟಕಗಳು
4) ಕಟ್ಟೆ ಪುರಾಣ
5) ಕಠಾರಿ ಭೈರವ
6) ಕರ್ಣಾರ್ಜುನ
7) ಕೀಚಕ ಸೈರಂಧ್ರಿ
8) ಗರ್ಭಗುಡಿ
9) ಗೀತ ನಾಟಕಗಳು
10) ಜಂಬದ ಜಾನಕಿ
11) ಜ್ಯೂಲಿಯಸ್ ಸೀಸರ್
12) ಡುಮಿಂಗೊ
13) ದೃಷ್ಟಿ ಸಂಗಮ
14) ನವೀನ ನಾಟಕಗಳು
15) ನಾರದ ಗರ್ವಭಂಗ
16) ಬಿತ್ತಿದ ಬೆಳೆ
17) ಬೆವರಿಗೆ ಜಯವಾಗಲಿ
18) ಬೌದ್ಧ ಯಾತ್ರಾ
19) ಮಂಗಳಾರತಿ
20) ಮುಕ್ತದ್ವಾರ
21) ಯಾರೊ ಅಂದರು
22) ವಿಜಯ
23) ವಿಜಯ ದಶಮಿ
24) ಸರಳ ವಿರಳ ನಾಟಕಗಳು
25) ಸಾವಿರ ಮಿಲಿಯ
26) ಹಣೆ ಬರಹ
27) ಹಿರಿಯಕ್ಕನ ಚಾಳಿ
28) ಹೇಗಾದರೇನು?
29) ಹೇಮಂತ
ಶಿವರಾಮ ಕಾರಂತರವರ ಹರಟೆ/ವಿಡಂಬನೆ
1) ಗ್ನಾನ
2) ಚಿಕ್ಕ ದೊಡ್ಡವರು
3) ದೇಹಜ್ಯೋತಿಗಳು ಮತ್ತು ಪ್ರಾಣಿ ಪ್ರಬಂಧಗಳು
4) ಮೈಗಳ್ಳನ ದಿನಚರಿಯಿಂದ
5) ಮೈಲಿಕಲ್ಲಿನೊಡನೆ ಮಾತುಕತೆಗಳು
6) ಹಳ್ಳಿಯ ಹತ್ತು ಸಮಸ್ತರು
ಶಿವರಾಮ ಕಾರಂತರವರ ಚಲನಚಿತ್ರವಾಗಿರುವ ಕಾದಂಬರಿಗಳು
1) ಕುಡಿಯರ ಕೂಸು (ಚಲನಚಿತ್ರವಾಗಿದೆ)
2) ಚಿಗುರಿದ ಕನಸು(ಚಲನಚಿತ್ರವಾಗಿದೆ)
3) ಚೋಮನ ದುಡಿ(ಚಲನಚಿತ್ರವಾಗಿದೆ)
4) ಬೆಟ್ಟದ ಜೀವ(ಚಲನಚಿತ್ರವಾಗಿದೆ)
5) ಮೂಕಜ್ಜಿಯ ಕನಸುಗಳುಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.
ಶಿವರಾಮ ಕಾರಂತರವರ ಪ್ರವಾಸ ಕಥನ
1) ಅಪೂರ್ವ ಪಶ್ಚಿಮ
2) ಅರಸಿಕರಲ್ಲ
3) ಅಬೂವಿನಿಂದ ಬರಾಮಕ್ಕೆ
4) ಪಾತಾಳಕ್ಕೆ ಪಯಣ
5) ಪೂರ್ವದಿಂದ ಅತ್ಯಪೂರ್ವಕ್ಕೆ
6) ಯಕ್ಷರಂಗಕ್ಕಾಗಿ ಪ್ರವಾಸ
ಶಿವರಾಮ ಕಾರಂತರವರ ಕಲಾಪ್ರಬಂಧ
1) ಕಲೆಯ ದರ್ಶನ
2) ಕರ್ನಾಟಕದಲ್ಲಿ ಚಿತ್ರಕಲೆ
3) ಚಾಲುಕ್ಯ ವಾಸ್ತು ಮತ್ತು ಶಿಲ್ಪ
4) ಚಿತ್ರಶಿಲ್ಪ, ವಾಸ್ತುಕಲೆಗಳು
5) ಜಾನಪದ ಗೀತೆಗಳು
6) ಭಾರತೀಯ ಚಿತ್ರಕಲೆ
7) ಭಾರತೀಯ ಶಿಲ್ಪ
8) ಯಕ್ಷಗಾನ ಬಯಲಾಟ
9) ಸೌಂದರ್ಯ ಪ್ರಜ್ಞೆಯನ್ನು ಬೆಳೆಯಿಸಲು
ಶಿವರಾಮ ಕಾರಂತರವರ ವೈಜ್ಞಾನಿಕ
1) ಅದ್ಭುತ ಜಗತ್ತು
2) ಉಷ್ಣವಲಯದ ಆಗ್ನೇಸ್ಯ
3) ಪ್ರಾಣಿ ಪ್ರಪಂಚದ ವಿಸ್ಮಯಗಳು
4) ಮಂಗನ ಕಾಯಿಲೆ
5) ವಿಜ್ಞಾನ ಮತ್ತು ಅಂಧಶೃದ್ಧೆ
6) ವಿಶಾಲ ಸಾಗರಗಳು
7) ಹಿರಿಯ ಕಿರಿಯ ಹಕ್ಕಿಗಳು
ಇತರ
1) ಪ್ರಜಾಪ್ರಭುತ್ವವನ್ನು ಕುರಿತು
2) ಬಾಳ್ವೆಯೇ ಬೆಳಕು
3) ಬಾಳ್ವೆಯೇ ಬೆಳಕು ಅಥವಾ ಜೀವನ ಧರ್ಮ
4) ಮನೋದೇಹಿಯಾದ ಮಾನವ
5) ವಿಚಾರಶೀಲತೆ
6) ವಿಚಾರ ಸಾಹಿತ್ಯ ನಿರ್ಮಾಣ
7) ಸ್ವಾರ್ಥಿ ಮಾನವ
ಶಿವರಾಮ ಕಾರಂತರವರ ಸಂಪಾದನೆ
1) ಐರೋಡಿ ಶಿವರಾಮಯ್ಯ ಬದುಕು, ಬರಹ
2) ಕೌಶಿಕ ರಾಮಾಯಣ
3) ಪಂಜೆಯವರ ನೆನಪಿಗಾಗಿ
4) ವಿಶ್ವಕೋಶ
5) ಕಲಾ ಪ್ರಪಂಚ
6) ಪ್ರಾಣಿ ಪ್ರಪಂಚ
7) ಬಾಲ ಪ್ರಪಂಚ
8) ವಿಜ್ಞಾನ ಪ್ರಪಂಚ
ಶಿವರಾಮ ಕಾರಂತರವರ ಅನುವಾದ
1) ಕೀಟನಾಶಕಗಳ ಪಿಡುಗುಗಳು
2) ಕೋಟ ಮಹಾಜಗತ್ತು
3) ಜನತೆಯೂ ಅರಣ್ಯಗಳೂ
4) ನಮ್ಮ ಪರಮಾಣು ಚೈತನ್ಯ—ಉತ್ಪಾದನಾ ಸಾಧನಗಳು
5) ನಮ್ಮ ಶಿಕ್ಷಣ ಪದ್ಧತಿಯ ಸಮಸ್ಯೆಗಳೂ, ಭವಿಷ್ಯವೂ
6) ನಮ್ಮ ಸುತ್ತಲಿನ ಕಡಲು
7) ನಮ್ಮೆಲ್ಲರಿಗೂ ಒಂದೇ ಭವಿಷ್ಯ
8) ಪರಮಾಣು – ಇಂದು ನಾಳೆ
9) ಪಂಚ ಋತು
10) ಬೆಳೆಯುತ್ತಿರುವ ಸಮಸ್ಯೆ
11) ಭಾರತದ ಪರಿಸರ – ದ್ವಿತೀಯ ಸಮಿಕ್ಷೆ
12) ಭಾರತದ ಪರಿಸರದ ಪರಿಸ್ಥಿತಿ – ೧೯೮೨ – ಪ್ರಜೆಯ ದೃಷ್ಟಿಯಲ್ಲಿ
13) ಭಾರತ ವರ್ಷದಲ್ಲಿ ಬ್ರಿಟಿಷರು
14) ಯಾರು ಲಕ್ಷಿಸುವರು?
15) ಶ್ರೀ ರಾಮಕೃಷ್ಣರ ಜೀವನ ಚರಿತೆ
ಶಿವರಾಮ ಕಾರಂತರವರ ಮಕ್ಕಳ ಪುಸ್ತಕಗಳು
1) ಅನಾದಿ ಕಾಲದ ಮನುಷ್ಯ
2) ಒಂದೇ ರಾತ್ರಿ ಒಂದೇ ಹಗಲು
3) ಗಜರಾಜ
4) ಗೆದ್ದವರ ಸತ್ಯ
5) ಢಂ ಢಂ ಢೋಲು
6) ನರನೋ ವಾನರನೋ
7) ಮರಿಯಪ್ಪನ ಸಾಹಸಗಳು
8) ಮಂಗನ ಮದುವೆ
9) ಸೂರ್ಯ ಚಂದ್ರ
10) ಹುಲಿರಾಯ
11) ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆಗೆ ಸಂಬಂಧಿಸಿದ 10 ಪುಸ್ತಕಗಳು
12) HBI, ಮೂಲವಿಜ್ಞಾನ ಪಾಠಮಾಲೆ ಹಾಗು ‘ಇಕೊ’ ದವರಿಗಾಗಿ ಮಾಡಿದ ಅನುವಾದಗಳು : ಸುಮಾರು 133
13) ‘ಇಕೊ’ ದವರಿಗಾಗಿ ಮಾಡಿದ ಸಂಪಾದಿತ ಪುಸ್ತಕಗಳು : 47
ಶಿವರಾಮ ಕಾರಂತರವರ ಶೈಕ್ಷಣಿಕ ಕೃತಿಗಳು
1) ಮಕ್ಕಳ ಶಿಕ್ಷಣ
2) ಓದುವ ಆಟ
3) ಗೃಹ ವಿಜ್ಞಾನ
4) ಚಿತ್ರಮಯ ದಕ್ಷಿಣ ಕನ್ನಡ
5) ಚಿತ್ರಮಯ ದಕ್ಷಿಣ ಕನ್ನಡ – ಅಂದು, ಇಂದು
6) ಚಿತ್ರಮಯ ದಕ್ಷಿಣ ಹಿಂದುಸ್ತಾನ
7) ನಾಗರಿಕತೆಯ ಹೊಸ್ತಿಲಲ್ಲಿ
8) ರಮಣ ತಾತ
9) ಸ್ನೀತಿ
10) ಸಾಮಾನ್ಯ ವಿಜ್ಞಾನ
11) ಸಿರಿಗನ್ನಡ ಪಾಠಮಾಲೆ
12) ಹೂಗನ್ನಡ ಪಾಠಮಾಲೆ
ಶಿವರಾಮ ಕಾರಂತರವರ ವಯಸ್ಕರ ಶಿಕ್ಷಣ
1) ಅಳಿಲ ಭಕ್ತಿ ಮಳಲ ಸೇವೆ
2) ಕರ್ನಾಟಕದ ಜಾನಪದ ಕಲೆಗಳು
3) ಕೋಳಿ ಸಾಕಣೆ
4) ಜೋಗಿ ಕಂಡ ಊರು
5) ದಕ್ಷಿಣ ಹಿಂದುಸ್ತಾನದ ನದಿಗಳು
6) ದೇವ ಒಲಿದ ಊರು
7) ಬೇರೆಯವರೂ ಸರಿ ಇರಬಹುದು
8) ಹುಟ್ಟು ಸಾವು ಒಟ್ಟು ಒಟ್ಟು
ಶಿವರಾಮ ಕಾರಂತರವರ ಸಣ್ಣ ಕತೆ
1) ಕವಿಕರ್ಮ
2) ತೆರೆಯ ಮರೆಯಲ್ಲಿ
3) ಹಸಿವು
4) ಹಾವು
ಶಿವರಾಮ ಕಾರಂತರವರ ಆತ್ಮಕಥನ
1) ಸ್ಮೃತಿಪಟಲದಿಂದ (೧,೨,೩)
2) ಹುಚ್ಚು ಮನಸ್ಸಿನ ಹತ್ತು ಮುಖಗಳು
ಶಿವರಾಮ ಕಾರಂತರವರ ಜೀವನ ಚರಿತ್ರೆ
1) ಕಲಾವಿದ ಕೃಷ್ಣ ಹೆಬ್ಬಾರರು
ಶಿವರಾಮ ಕಾರಂತರವರ ನಿಘಂಟು
1) ಸಿರಿಗನ್ನಡ ಅರ್ಥಕೋಶ
ಶಿವರಾಮ ಕಾರಂತರವರ ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃತಿಗಳು
1) Folk Art of Karnataka
2) Karnataka Paintings
3) Picturesque South Kanara
4) Yakshagana
5) My Concern for Life, Literature and Art


ಧನ್ಯವಾದಗಳು