VIDHYAM VIKASAM
ಪ್ರಚಲಿತ ಘಟನೆಗಳು ಮತ್ತು ದಿನಪತ್ರಿಕೆಯ ಮುಖ್ಯಾ ವಿವರಗಳನ್ನು ನೀಡಲಾಗುತೆ
* ಈ ವಿವರಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ವಿಷಯಗಳು ಮಾತ್ರ ಸಂಬಂಧಿಸಿರುತೇ
ಗೂಗಲ್ ಮೇಲೆ ದಂಡ ವಿಧಿಸಿದ CCI
CCI ಅಂದರೆ ಏನು ?
competition commission of india ಇದು ಮಾರ್ಚ್ 2009 ರಲ್ಲಿ
under the competition act 2002 for the administration, implementation,and enforcement of the act ನ ಪ್ರಕಾರ ಅಸ್ತಿತ್ವಕ್ಕೆ ಬಂಧು
ಗೂಗಲ್ ಮೇಲೆ ದಂಡ ವಿಡದಿಸಲು ಕಾರಣ ಮತ್ತು ಎಸ್ಟು
ಕೇಂದ್ರ ಸ್ಪರ್ಧಾ ಆಯೋಗವು ಗೂಗಲ್ ಕಂಪೆನಿಗೆ ಮಂಗಳವಾರ ರೂ 936 ಕೋಟಿ ದಂಡ ವಿದಿಸಿದೆ .
ಕಾರಣ : ಪ್ಲೇ ಸ್ಟೋರ್ ಗೆ ಸಂಬಂಧಿಸಿದ ನೀತಿಗಳಲ್ಲಿ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿದ ಕಾರಣಕ್ಕೆ


ಧನ್ಯವಾದಗಳು