Type Here to Get Search Results !

Pitt India Act-1784 |ಪಿಟ್ಸ್ ಇಂಡಿಯಾ ಕಾಯ್ದೆ - 1784

          ಪಿಟ್ ಇಂಡಿಯಾ ಕಾಯ್ದೆ - 1784 

ಇಲ್ಲಿ ನಾವು ಕಲಿಯುವ ವಿಷಯಗಳು :
1) what is Pitts India act ?
2) what is the reason for Pitt India act?
3) Feature of the Pitt India act



                ರೇಗ್ಯುಲೇಟಿಂಗ್ ಕಾಯಿದೆಯ ಲೋಪ ದೋಷವನ್ನು ಸರಿಪಡಿಸಲು ಬ್ರಿಟಿಷ್ ಸಂಸತ್ತು ತಿದ್ದುಪಡಿ ಕಾಯಿದೆ 1781ನ್ನು ಪಾಸು ಮಾಡಿತು . ನಂತರ ಜಾರಿಗೆ ಬಂದ ಮಹತ್ವದ ಕಾಯಿದೆ ಎಂದರೆ ಪಿಟ್ಸ್  ಇಂಡಿಯಾ ಕಾಯಿದೆ-1781 

Features of Pitt India act :

 1. ಈ ಕಾಯ್ದೆ ಕಂಪನಿಯ ವಾಣಿಜ್ಯ ಮತ್ತು ರಾಜಕೀಯ ಕಾರ್ಯಗಳನ್ನು ಬೇರ್ಪಡಿಸಿತು. 
 2. ಈ ಕಾಯ್ದೆ ವಾಣಿಜ್ಯ ವಿದ್ಯಮನಗಳನ್ನು ನಿರ್ವಹಿಸಲು ನಿರ್ದೇಶಕರುಗಳ ಮಂಡಳಿಗೆ ಅವಕಾಶ ನೀಡಿತು. ಸಿವಿಲ್, ಮಿಲಿಟರಿ ಮತ್ತು ರೆವಿನ್ಯೂ ವಿಷಯಗಳ ಮೇಲ್ವಿಚಾರವೆಗಾಗಿ 6 ಮಂದಿ ಸದಸ್ಯರುಗಳಿಂದ ಕೊಡಿದ ನಿಯಂತ್ರಣ ಮಂಡಳಿಯನ್ನು ಇಂಗ್ಲೆಂಡ್ ನಲ್ಲಿ  ಸ್ಥಾಪಿಸಿತು. 
 3. ಮಂಡಳಿಯ ಆದೇಶವನ್ನು ಭಾರಟಕೆ ವರ್ಗಾಯಿಸುವ ಜವಾಬ್ದಾರಿಯನ್ನು ಮೂವರು ನಿರ್ದೇಶಕರಣನೂಳಗೊಂಡ ಒಂದು ರಹಸ್ಯ ಸಮಿತಿಗೆ ನೀಡಲಾಯಿತು. 
 4. ಗವರ್ನರ್ ಜನರಲ್ನ ಸಮಿತಿ ಸದಸ್ಯರ ಸಂಖ್ಯೆನ್ನು 4 ರಿಂದ 3 ಕೆ ಇಳಿಸಲಾಯಿತು. 
 5. ರಾಯಬಾರತ್ವ, ಯುದ್ದ ಮತ್ತು ಕಂದಾಯ ಈ ವಿಷಯಗಳಿಗೆ ಸಂಬಂದಿಸಿದಂತೆ ಮದ್ರಾಸ್ ಮತ್ತು ಬಾಂಬೆ ಪ್ರಸಿಡೆನ್ಸಿ ಗಳನ್ನು ಬಂಗಾಲ್ ದ ಗವರ್ನರ್ ಜನರಲ್ನ ಸಮಿತಿಗೆ ಅಧೀನಕೋಳಿಸಲಾಯಿತು. 

     





        ಈ ಕಾಯ್ದೆ ಮೂಲಕ ಭಾರತದಲ್ಲಿದ್ದ ಈಸ್ಟ್ ಇಂಡಿಯಾ ಕಂಪನಿಯ ಭೂ ಪ್ರದೇಶವನ್ನು ಪ್ರಪ್ರಧಮವಾಗಿ ಬ್ರಿಟಿಷ್ ಸ್ವಾಮಿಯಕೆ ಒಳಪಟ್ಟ ಪ್ರದೇಶಕೆಳಎಂದು ಕರೆಯಲಾಯಿತು. ಭಾರತದಲ್ಲಿ ಕಂಪನಿಯ ವಿದ್ಯಮಾನಗಳು ಮತ್ತು ಅದರ ಆಡಳಿತದ ಮೇಲೆ ಬ್ರಿಟಿಷ್ ಸರ್ಕಾರಕೆ ಸರ್ವೋಚ್ಚ ನಿಯಂತ್ರಣ ನೀಡಲಾಯಿತು. ಈ ಎರಡು ಕಾರಣಗಳಿಂದ ಪಿಟ್ಸ್ ಇಂಡಿಯಾ ಕಾಯ್ದೆ - 1784 ಅತ್ಯಂತ ಮಹತ್ವದದು ಎಣಿಸಿಕೊಳ್ಳುತದೆ. 


ಪಿಟ್ ಇಂಡಿಯಾ ಕಾಯ್ದೆ
Pitts India act


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad