ABOUT RBI
ಭಾರತೀಯ ರಿಸರ್ವೆ ಬ್ಯಾಂಕ್ (ABOUT RBI):-
ಭಾರತೀಯ ರಿಸರ್ವೆ ಬ್ಯಾಂಕ್ ಅಥವಾ ಭಾರತೀಯ ಕೇಂದ್ರೀಯ ಬ್ಯಾಂಕ್ ನ್ನು ಏಪ್ರಿಲ್ 1 1935 ರಂದು ಸ್ಥಾಪಿಸಲಾಯತು .
ಆರಂಬ
1) RBI ನ ಮೊದಲ ಕೇಂದ್ರ ಕಚೇರಿ ಕಲ್ಕತಾದಲ್ಲಿ (ಸ್ಥಾಪನೆ)
2) ನಂತರ 1937ರಲ್ಲಿ ಮುಂಬೈಗೆ ಬದಲಾಯಿತು
3) 1949 ರಿಂದ ಭಾರತ ಸರ್ಕಾರ ಇದರ ಒಡೆತನ ಹೊಂದಿತು
4) ಮೊದಲ RBI ಗವರ್ನರ್ SIR OSBORNE SMITH
5)RBI ಸ್ಥಾಪನೆಯಾಗಿ ಒಟ್ಟು 87 ವರ್ಷ ಮುಕ್ತಾಯವಾಗಿದೆ
ಆಡಳಿತ
ಇದರ ಮುಖ್ಯದಯಕ್ಷರು ಭಾರತೀಯ ರಿಸರ್ವೆ ಬ್ಯಾಂಕ್ ಗವರ್ನರ್ರಾಗಿರುತಾರೆ
ರಿಸರ್ವ್ ಬ್ಯಾಂಕ್ ಮತ್ತು ಮೇಲ್ವಿಚಾರಣೆಗಾಗಿ 21 ಸದಸ್ಯರನ್ನು ಒಳಗೊಂಡಿದೆ
ಗವರ್ನರ್ ಒಂದು
ನಾಲ್ವರು ಉಪ ಗವರ್ನರ್ ಗಳು
ಹಣಕಾಸು ಇಲಾಖೆಯ ಇಬ್ಬರು ನಿರ್ದೇಶಕರು
ವಿವಿದ ಕ್ಷೇತ್ರಗಳಿಂದ ಆಯ್ದು ಸರ್ಕಾರ ನಾಮಕರಣ ಮಾಡಿದ ಹತ್ತು ಮಂದಿ ನಿರ್ದೇಶಕರು
ಮತ್ತು ಕಲ್ಕತಾ,ಮುಂಬೈ,ಚೆನ್ನೈ,ಮತ್ತು ದೆಹಲಿಯಲ್ಲಿರುವ ನಾಲ್ಕು ಪ್ರಾದೇಶಿಕ ಮಂಡಲಿಗಳ ನಾಲ್ಕು ಪರತಿನಿಡಿಗಳು
RBI ಕಾರ್ಯಗಳು :-
1) ಸಾಂಪ್ರದಾಯಕ ಕಾರ್ಯಗಳು
2)ಅಭಿವೃದ್ದಿ ಕಾರ್ಯಗಳು
3) ಇತರೆ ಕಾರ್ಯಗಳು
ಮೂರು ವರ್ಗಳಾಗಿ ವಿಂಗಡಿಸಲಾಗಿದೆ.
1) ಸಾಂಪ್ರದಾಯಕ ಕಾರ್ಯಗಳು :-
1) ನೋಟು ಚಲಾವಣೆ
2)ಸರ್ಕಾರದ ಬ್ಯಾಂಕ್
3)ಬ್ಯಾಂಕ್ ಗಳ ಬ್ಯಾಂಕ್
4)ಸಾಲ ನಿಯಂತ್ರಣ
5)ಹಣದ ಪೇಟೆಯ ನೇತಾರ
6)ವಿದೇಶ ವಿನಿಮಯ ಪಾಲಕ
7)ಕಟ್ಟಾಟದ ಸಾಲದಾತ
8)ತೀರುವೆ ಮನೆ
2) ಅಭಿವೃದ್ದಿ / ಪ್ರವರ್ತಕ ಕಾರ್ಯಗಳು
1)ಕೃಷಿ ಹಣಕಾಸು
2) ಕೈಗಾರಿಕಾ ಹಣಕಾಸು
3)ಇತರ ಕಾರ್ಯಗಳು
1)ಸಂಶೋದನ ಕಾರ್ಯಗಳು
2)ವಿಶೇಷ ಕಾರ್ಯಗಳು
3)ಹಣಕಾಸು ನೀತಿ
4) ಬೆಲೆ ಹಣ ದುಬ್ಬರ ನಿಯಂತ್ರಣ
5) ಸಾಮಾನ್ಯ ನಿಯಂತ್ರಣ
6)ಬ್ಯಾಂಕ್ ದರ ನೀತಿ
7)ಚಲ ಮೀಸಲು ಅಗತ್ಯಗಳು
8)ಆಯ್ದು ಸಾಲ ನಿಯಂತ್ರಣಗಳು
9) ಶಾಸನಬದ್ದ ದ್ರವ್ಯತಾ ಅನುಪಾತ
10)ನಗದು ಮೀಸಲು ಅನುಪಾತ
11)ತೆರದ ಮಾರುಕಟ್ಟೆ ಕಾರ್ಯಾಚರಣೆ
![]() |
| RBI |

.jpg)
ಧನ್ಯವಾದಗಳು