Type Here to Get Search Results !

About Tippu for all competitive exam | kingdom of Mysore

             ABOUT TIPPU SULTAN 

 for all competitive exams(UPSC,KPSC,TNPSC,KSP,RRB,SSC,KEA)

                                                                  



TIPPU SULTAN
TIPPU SULTAN

DETAILS 1 DETAILS 2
BORN 1/12/1751
DIED 4/5/1799 at 47age
BURIAL SRIRANGAPATNA(MANDYA)
FATHER HYDER ALI
MOTHER FATIMA FAKHR-UN-NISA
RELIGION SUNNI ISLAM
FULL NAME BADSHAH NASIB-UD-DAULAH SULTAN MIR FATEH ALI BAHADUR SAHEB TIPU
AWARD TIGER OF MYSORE



INTRODUCTION OF TIPPU SULTAN

                                                     ಟಿಪ್ಪು ಸುಲ್ತಾನ್  1 ಡಿಸೆಂಬರ್ 1951 ರಲ್ಲಿ ದೇವನಹಳ್ಳಿಯಲ್ಲಿ ಹುಟ್ಟಿದರು  


1) ಇಮ್ಮುಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಾಮ್ರಾಜ್ಯದ ಕೊನೆಯ ರಾಜನಗಿದ್ದ. ಕಾರಣ          ಇಮ್ಮಡಿ ಕೃಷ್ಣರಾಜ ನಿಗೆ ಮಕ್ಕಳು ಇಲ್ಲದರಿಂದ ಮೈಸೂರು ಸೇನೆಯ ಮಹಾದಂಡ ನಾಯಕ ಹೈದರ್        ಅಲಿ ಮೈಸೂರ್ ಪ್ರಾಂತ್ಯವನ್ನು ಅಧಿಕಾರ ವಹಿಸಿಕೊಂಡನು . ನಂತರ ಹೈದರ್ ಅಲಿಯ ಮರಣ ದ            ನಂತರ ಅವನ ಮಗನಾದ ಟಿಪ್ಪು ಸುಲ್ತಾನ್ ಅಧಿಕಾರಕೆ ಬಂದನು.
2)ದಕ್ಷಿಣ ಭಾರತದಲ್ಲಿ ಯೂರೋಪಿನರ ವಿಸ್ತರಣೆ ಮಾಡಲು ಬಿಡದೆ ನಾಲ್ಕು ಯುದ್ಧಗಳನ್ನು ಮಾಡಿದರು.
    *ನಾಲ್ಕು ಆಂಗ್ಲೊ-ಮೈಸೂರ್ ಯುದ್ಧಗಳು ಮಾಡಿದರು 
3)ಮೈಸೂರು ಪ್ರಾಂತೀಯ ಬ್ರಿಟಿಷ್ ಪ್ರಾಂತ್ಯಯಕೆ ಏಕೀಕರಣ ವಾಯ್ತು. ಟಿಪ್ಪು ಸುಲ್ತಾನ್ ಸೇನಾ                ತಂತ್ರವನ್ನು ಹೈದರ್ ಅಲಿ ಯೊಂದಿಗೆ ಇದ್ದ ಫ್ರಾಂಚ್ ಅಧಿಕಾರಿಯಿಂದ ಪಡೆದನು. 
4)ಸೇನಾ ನಾಯಕನಾಗಿ ಟಿಪ್ಪು ಸುಲ್ತಾನ್ ಪ್ರಸಿದ್ದ ಪಡೆದಿದು 1775-76 ರ ಆಂಗ್ಲೊ-ಮರಠಾಯುದ್ಧದಲ್ಲಿ 
5)15 ನೇ ವಯಸಲ್ಲಿ ತಂದೆ ಹೈದರ್ ಜೊತೆ ಪ್ರಧಮ ಮೈಸೂರ್ ಯುದ್ಧದಲ್ಲಿ ಭಾಗಿಯದರೂ.ಒಂದು ಸೇನಾ ತುಕಡಿಯ     ನಾಯಕನಾಗಿ 1742 ರಲ್ಲಿ ಆಂಗ್ಲೊ ಸೇನಾ ನಾಯಕ ಬ್ರಾತ್ವೈಟ್ನನ್ನು ಸೋಲಿಸಿದ. 
6) ಟಿಪ್ಪು ಅಜ್ಜ ಆರ್ಕಟ ನವಾಬ್ ನ ಸೇನೆಯಲ್ಲಿ ರಾಕೆಟ್ ಪಡೆಯ ನಾಯಕನಗಿದ್ದ.



ACHIEVMENT  OF TIPPU SULTAN

1)ಮೈಸೂರು ಸಾಮ್ರಾಜ್ಯವನ್ನು ರಕ್ಷಿಸಲು  ಬ್ರಿಟಿಷ್ ನೊಂದಿಗೆ ಹೊರಡಿದರೂ 
2)ಯುದ್ಧದಲ್ಲೂ ರಾಕೆಟ್ ತಂತ್ರವನ್ನು ಪರಿಚಯಿಸಿದ ಮೊದಲ ರಾಜ
3)ಮೈಸೂರು ರಾಜ್ಯ ಕೆ ರೇಷ್ಮೆಯನ್ನು ಪರಿಚಯಸಿದನು 
4)ಬ್ರಿಟೀಷರನ್ನು ಸೋಲಿಸಲು ನೆಪೋಲಿಯನ್ ನೆರವು ಪಡಯಲು ಪ್ರಯತನಿಸಿದರೂ 
5)ಗುಣಿಗಳನಲ್ಲಿ ಕುದುರೆ ಫಾರಂ ಕಟ್ಟಿದರು 
6)ಕೇರಳದ ಮಲಬಾರ್ ನ ಹೆಣ್ಣುಗಳ ಮಾನ ಮುಚಚ್ಚಲು ರೇಷ್ಮೆ ವಸ್ತ್ರವನ್ನು ದಾನ ಮಾಡಿದರು ಮತ್ತು ಸ್ತನ   ತೆರಿಗೆಯನ್ನು ರದ್ದುಕೊಳಿಸಿದರೂ 
7)ಭೂ ಕಂದಾಯ ನೀತಿಯನ್ನು ಜಾರಿಗೆ ತಂದನು  



tippu sultan
TIPPU SULTAN






Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad