Karnataka Police Constable Exam Details
ಸಿವಿಲ್ ಮತ್ತು ಸಶಸ್ತ್ರ ಕನ್ಸ್ ಟೇಬಲ್ ಹುದ್ದೆಗಳ ಪ್ರಮುಖ ದಿನಾಂಕಗಳು ಮತ್ತು ಪ್ರಮುಖ ಘಟನೆಗಳನ್ನು ಮುಂಚಿತವಾಗಿ ತಿಳಿದು ಕೊಳ್ಳುವುದು ಪೊಲೀಸ್ ಸ್ಪರ್ಧಾರ್ತಿ ಗಳು ಮುಂಚಿತವಾಗಿ ಯೋಚಿಸಬಹುದು ಮತ್ತು ತಯಾರಿ ಮಾಡಿಕೊಳ್ಳಬಹುದು.
![]() |
Karnataka Police |
CAR DAR Constable exam important date
ಕ್ರಮ ಸಂ | ವಿವರಗಳು | ದಿನಾಂಕಗಳು |
---|---|---|
1 | date of commencement of online application | 19/09/2022 |
2 | last date of online application generation | 30/11/2022 |
3 | Admit Card | March last week or April first week |
4 | exam date | may be before april |
5 | ET PT test | may be june or jully |
6 | finall selaction date | announce soonly |
PC Syllabus
PC ಪರೀಕ್ಷೆಯು ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಎಂಬ ಎರಡು ಪರೀಕ್ಷೆಗಳು ಇರುತದೆ. ಮೊದಲು ಲಿಖಿತ ಪರೀಕ್ಷೆ ಇರುತದೆ ನಂತರ ದೈಹಿಕ ಪರೀಕ್ಷೆ ಇರುತದೆ. ಅದರಿಂದ ನಾವು ಮೊದಲು ಲಿಖಿತಪರೀಕ್ಷೆಗಳ ಬಗ್ಗೆ ನೋಡೋಣ ಬನ್ನಿ
ಲಿಖಿತ ಪರೀಕ್ಷೆ ಗಳ ಮಾಹಿತಿ ಮತ್ತು ನೀಲಿ ನಕಾಶೆ
1) ಲಿಖಿತ ಪರೀಕ್ಷೆಯು ಬಹುಆಯ್ಕೆ ರೂಪದಲ್ಲಿ ಇರುತದೆ
2) ಪ್ರತಿ ತಪ್ಪು ಉತ್ತರಕೆ 0.25 ಅಂಕ ಮೈನಸ್ ಮಾಡಲಾಗುತೆ
3) ಪರೀಕ್ಷೆ ಆರಂಭವಾಗುವ 1 ಗಂಟೆ ಮುಂಚಿತವಾಗಿ ನಿಗದಿ ಪಡಿಸಿರುವ ಶಾಲೆ ಕಾಲೇಜುಗಳ ಆವರಣದಲ್ಲಿ ಇರಬೇಕು.
4) ಇಲಾಖೆಯಲ್ಲಿ ನಿಗದಿ ಪಡಿಸಿ ಹೇಳಿರುವ ಸಮಯದ ಒಳಗೆ ರೆಪೋರ್ಟಿಂಗ್ ಮಾಡಿಕೊಳ್ಳಬೇಕು
5) ಯಾವದೆ ರೀತಿಯ ಅಸಭ್ಯ ವರ್ತನೆ ಮಾಡಿದಲ್ಲಿ ಡಿಬಾರ್ ಮಾಡಲಾಗುತೆ.
Syllabus :-
* ಭಾರತದ ಸಂವಿಧಾನ ( 6th to 12th )
* ಭಾರತದ ಇತಿಹಾಸ ( 6th to 12th )
* ಭಾರತದ ಅರ್ಥವ್ಯವಸ್ಥೆ ( 6th to 12th )
* ವಿಜ್ಞಾನ ( 6th to 12th )
* ಸಮಾಜ ಶಾಸ್ತ್ರ ( 6th to 12th )
* ಮೆಂಟಲ್ Ability
* ಪ್ರಚಲಿತ ಘಟನೆ ( ಕಳೆದ 6 ತಿಂಗಳ )
* ಮತ್ತು ಕರ್ನಾಟಕ ಪೊಲೀಸ್ ಇಲಾಖೆಯ ಕೆಲವು ಮಹಿತಿಗಳು
ಧನ್ಯವಾದಗಳು