Type Here to Get Search Results !

ಪಶ್ಚಿಮ ಘಟ್ಟಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ

 ಪಶ್ಚಿಮ ಘಟ್ಟಗಳ ಬಗ್ಗೆ


* ಹರಡಿರುವ ರಾಜ್ಯಗಳು :-

 ಗುಜರಾತ್, ಮಹರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು. 


* ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಸ್ಥಳಗಳು :-

ಮಹಾಬಲೇಶ್ವರ, ಒಟಾಕಾಮುಂಡ್, ಮುಲ್ಲಯ್ಯನಗಿರಿ ಮತ್ತು ತ್ರಯಂಬಕೇಶ್ವರ. 


* ಪಶ್ಚಿಮ ಘಟ್ಟಗಳ ಅತ್ಯಂತ ಎತ್ತರವಾದ ಶಿಖರ :-

ಅನೈಮುಡಿ (2,695ಮೀ), ಮುಲ್ಲಯ್ಯನಗಿರಿ (1,930 ಮೀ), ಕುದುರೆಮುಖ (1,893 ಮೀ), ಪುಷ್ಪಗಿರಿ(1,714 ಮೀ), ಕಾಲಸುಬಾಯಿ (1,646 ಮೀ), ಸಾಲ್ಹೇರ್ (1,567 ಮೀ ), ಮಹಾಬಲೇಶ್ವರ (1,438 ಮೀ) 


*ಪಶ್ಚಿಮ ಘಟ್ಟಗಳ ಉದ್ದ ಮತ್ತು ಅಗಲ :-

1,600 ಕಿ. ಮೀ. ಉದ್ದ ಮತ್ತು 100 ಕಿ. ಮೀ ಆಗಳವಿದೆ. ಇವುಗಳ ಸರಾಸರಿ ಎತ್ತರ 1,00 ಮೀ ನಿಂದ 1,300 ಮೀ. 


ಪಶ್ಚಿಮ ಘಟ್ಟಗಳ ವಿಸ್ತೀರ್ಣ :- 1,60,00 ಚ.ಕಿ.ಮೀ. 


ಯಾವ ಕಾಲದ ಪರ್ವತ ಶ್ರೇಣಿ? :- ಸಿನೋಚೋಯಿಕ  ಯುಗ. 


ಈ ಘಟ್ಟಗಳಲ್ಲಿ ಕಂಡುಬರುವ ಪ್ರಮುಖ ಶಿಲೆಗಳು :- ಬಸಾಲ್ಟ್ ಮತ್ತು ಲ್ಯಾಟರೈಟ್.



* ಈ ಘಟ್ಟಗಳು ಒಳಗೊಂಡಿರುವ ಅರಣ್ಯ :-

ಭಾರತದ ಶೇ 30 ರಷ್ಟು ಅರಣ್ಯ ಪ್ರದೇಶವನ್ನು ಒಳಗೊಂಡಿದೆ. 


* ಗಿರಿಧಾಮಗಳು :-

ಮಹಾಬಲೇಶ್ವರ, ಲೋನಾವಾಲಾ, ಮಥೆರನ್, ಪಂಚಗನಿ, ಅಂಬೋಲಿ. 


* ಪಶ್ಚಿಮಕ್ಕೆ ಹರಿಯುವ ನದಿಗಳು :-

ಮಾಂಡವಿ, ಜುವಾರಿ, ಶಾರವತಿ, ನೇತ್ರಾವತಿ, ಅಘನಾಶಿನಿ, ಕಾಳಿ, ಪೆರಿಯಾರ್. 


* ಪಶ್ಚಿಮ ಘಟ್ಟಗಳಲ್ಲಿ ಉಗಮವಾಗಿ ಪೂರ್ವಕ್ಕೆ ಹರಿಯುವ ನದಿಗಳು :-

ಗೋದಾವರಿ, ಕಾವೇರಿ, ಕೃಷ್ಣ, ತುಂಗಭದ್ರಾ, ತಾಮ್ರಪಾಣಿ, ವೈಗೈ. 


* ಪಶ್ಚಿಮ ಘಟ್ಟದಲ್ಲಿರುವ ಪ್ರೇಕ್ಷಣೀಯ ಸ್ಥಳಗಳು 

ಊಟಿ, ಕೊಡೈಕನಾಲ್, ಬೆರಿಜಮ್ ಸರೋವರ. 


* ಜಲಪಾತಗಳು :-

ಜೋಗ ಜಲಪಾತ, ಇರ್ಪು ಜಲಪಾತ, ದೊದ್ ಸಾಗರ, ಲಾಲಾಗುಳಿ, ಶಿವಗಂಗೆ, ಉಂಚಲ್ಲಿ, ಕುಂಚುಕಲ್ ಜಲಪಾತಗಳು 


* ಪಶ್ಚಿಮ ಘಟ್ಟಕ್ಕೆ ಸಂರಕ್ಷಣೆಗಾಗಿ ನೇಮಕವಾದ ಸಮಿತಿಗಳು :-

ಗಾಡ್ಗಿಲ್ ಸಮಿತಿ, ಡಾ.ಕೆ. ಕಸ್ತೂರಿ ರಂಗನ್ ಸಮಿತಿ 


ಅಗಸ್ತ್ಯ ಬೆಟ್ಟಗಳು 

ಅಗಸ್ತ್ಯ ಬೆಟ್ಟಗಳನ್ನು ಆಶಾಂಬೋ ಬೆಟ್ಟಗಲೆಂದು ಕರೆಯುತ್ತಾರೆ. ಅದು ಒಂದು ಜೀವವೈವಿಧ್ಯೆತೆಯ ತಾಣವಾಗಿದೆ. ಈ ಬೆಟ್ಟಗಳು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳ ದಕ್ಷಿಣ ತುದಿಯಲ್ಲಿದ್ದು, ದಕ್ಷಿಣ ಭಾರತದ ಪಶ್ಚಿಮ ಭಾಗದಲ್ಲಿ ಕಂಡು ಬರುತ್ತದೆ. ಈ ಬೆಟ್ಟಗಳು 26 ಶಿಖರಗಳನ್ನು ಹೊಂದಿದ್ದು, ಅವುಗಳಲ್ಲಿ ಅಗಸ್ತ್ಯ, ಮಲೈ ಶಿಖರವು ಅತ್ಯಂತ ಎತ್ತರವಾದ ಶಿಖರವಾಗಿದೆ. ಇದರ ಎತ್ತರವು 1,868 ಮೆ ಗಲಾಗಿವೆ. ಅಗಸ್ತ್ಯ ಮಲೈ ಶಿಖರವು ಕೇರಳದ ತಿರುವಂತಪುರದಲ್ಲಿ ಬರುತ್ತದೆ. ಈ ವರ್ಷದಲ್ಲಿ ವೇದ ಸನ್ಯಾಸಿ ಅಗಸ್ತ್ಯರು ವಾಸಿಸುತ್ತಿದ್ದರೆಂದು ಹೇಳಲಾಗುತ್ತದೆ. 

     ಅಗಸ್ತ್ಯ ಬೆಟ್ಟಗಳು 2 ಸಾವಿರಕ್ಕಿನತ ಹೆಚ್ಚು ವಿವಿಧ ರೀತಿಯ ಸಸ್ಯಗಳನ್ನು ಒಳಗೊಂಡಿದೆ. ಇದು ಭಾರತದ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕಂಡು ಬರುತ್ತದೆ. ಇಲ್ಲಿ ಕನ್ನಿಕಾರನ್ ಎಂಬ ಬುಡಕಟ್ಟು ಜನಾಂಗದವರು ವಾಸಿಸುತ್ತಾರೆ. 


ಅಣ್ಣಾಮಲೈ ಬೆಟ್ಟಗಳು 

 ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯಲ್ಲಿ ಕಂಡು ಬರುವ ಈ ಬೆಟ್ಟಗಳು ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ವ್ಯಾಪಿಸಿವೆ. 

* ಇತ್ತೀಚಿಗೆ ಅಣ್ಣಾಮಲೈ ಬೆಟ್ಟಗಳನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಮಾಡಲು ಶಿಫಾರಸ್ಸು ಮಾಡಲಾಗಿದೆ. 

* ಈ ಬೆಟ್ಟಗಳಲ್ಲಿ ಎರಿವ್ ಕುಲಂ ರಾಷ್ಟ್ರೀಯ ಉದ್ಯಾನವನ, ಚಿನ್ನಾರ ವನ್ಯಜೀವಿ ಸಂರಕ್ಷಣಾ ತಾಣ, ಪಾರಂಬಿಕುಲಂ ವನ್ಯಜೀವಿ ತಾಣ, ಅಣ್ಣಾಮಲೈ ಹುಲಿ ಸಂರಕ್ಷಣಾ ತಾಣಗಳು ಕಂಡು ಬರುತ್ತದೆ. 

* ಈ ಬೆಟ್ಟಗಳಲ್ಲಿ ಆನೆಗಳು, ನೀರೆಮ್ಮೆಗಳು, ಹುಲಿಗಳು, ಚಿರತೆಗಳು, ಕರಡಿಗಳು ಮತ್ತು ಮೊಸಳೆಗಳು ಕಂಡು ಬರುತ್ತದೆ. 

* ಇಲ್ಲಿ ಹರಿಯುವ ಪ್ರಮುಖ ನದಿಗಳು :- ಚಿನ್ನಾರ್, ಅಪಾಂಬಾರ್, ನೀರಾರ್, ಪಂಬಾರ್, ಪರಾಂಬಿಕುಲಂ. 

* ಅತ್ಯಂತರ ಎತ್ತರವಾದ ಶಿಖರ :- ಆನೈಮುಡಿ ( ಎತ್ತರ - 2695ಮೀ ) ಇಲ್ಲಿ ಚಿನ್ನಾರ್ ವನ್ಯಜೀವಿ ಸಂರಕ್ಷಣಾ ತಾಣ ಕಂಡುಬರುತ್ತದೆ. 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad