ಭಾರತದ ಸಂವಿಧಾನದ ಅನುಸೂಚಿಗಳು
ಭಾರತದ ಸಂವಿಧಾನದ ಅನುಸೂಚಿಗಳು ಸಂಖ್ಯೆ ಎಷ್ಟು ?
ಭಾರತದ ಸಂವಿಧಾನದ ಒಟ್ಟು 12 ಅನುಸೂಚಿಗಳು ಒಳಗೊಂಡಿದೆ
ಭಾರತದ ಸಂವಿಧಾನದ 12 ಅನುಸೂಚಿಗಳು
ಅನುಸೂಚಿ 1 :- ರಾಜ್ಯಗಳ ಮತ್ತಿ ಕೇಂದ್ರಾಡಳಿತ ಪ್ರದೇಶಗಳ ವಿವರಗಳು
ಅನುಸೂಚಿ 2 :- ರಾಷ್ಟ್ರಪತಿ, ರಾಜ್ಯಪಾಲ, ಕೇಂದ್ರ - ರಾಜ್ಯ ಶಾಸಕಾಂಗಗಳ ಸಭಾಪತಿಗಳ, ಸುಪ್ರೀಂ ಕೋರ್ಟ್, ಹೈಕೋರ್ಟ್ ಗಳ ನ್ಯಾಯಾಧೀಶರ ಹಾಗೂ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ್ದು
ಅನುಸೂಚಿ 3 :- ಸಚಿವರಿಗೆ, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ, ನ್ಯಾಯಧೀಶರಿಗೆ ಮತ್ತು ಕಂಟ್ರೋಲರ್ - ಆಡಿಟರ್ ಜನರಲ್ ಗೆ ಪ್ರತಿಜ್ಞವಿಧಿ ವಿಧಾನ
ಅನುಸೂಚಿ 4 :- ರಾಜ್ಯ ಸಭೆಯಲ್ಲಿ ರಾಜ್ಯಗಳಿಗೆ ಸ್ಥಾನಗಳ ಹಂಚಿಕೆ
ಅನುಸೂಚಿ 5 :- ಅನುಸೂಚಿತ ಪ್ರದೇಶಗಳ ಮತ್ತು ಬುಡಕಟ್ಟುಗಳ ಆಡಳಿತ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳು
ಅನುಸೂಚಿ 6 :- ಈಶಾನ್ಯ ಪೂರ್ವದ ಕೆಲವು ರಾಜ್ಯಗಳಲ್ಲಿ ಬುಡಕಟ್ಟು ಪ್ರದಶಗಳ ಆಡಳಿತಕ್ಕೆ ಸಂಬಂಧಿಸಿದ ನಿಯಮಗಳು
ಅನುಸೂಚಿ 7:- ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆ
ಅನುಸೂಚಿ 8 :- ಭಾರತದ 22 ಭಾಷೆಗಳನ್ನು ನಮೂದಿಸಿರುವುದು
ಆನುಸೂಚಿ 9 :- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗೀಕರಿಸಿದ ಭುಸುಧಾರಣಾ ಮತ್ತು ಇತರ ಕೆಲವು ಮುಖ್ಯ ಕಾಯ್ದೆಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ತಡಯಲು ನಮೂದಿಸಲಾಗಿದೆ
ಅನುಸೂಚಿ 10 :- ಪಕ್ಷಾಂತರ ನಿಷೇಧ ಕಾನೂನು
ಅನುಸೂಚಿ 11 :- ಪಂಚಾಯತ್ ಸಂಸ್ಥೆಗಳ ಅಧಿಕಾರಗಳು ಮತ್ತು ಜವಾಬ್ದಾರಿಗಳು
ಅನುಸೂಚಿ 12 :- ಮುನಿಸಿಪಾಲಿಟಿಗಳ ಅಧಿಕಾರಗಳು ಮತ್ತು ಜವಾಬ್ದಾರಿಗಳು


ಧನ್ಯವಾದಗಳು