ಭಾರತದ ರಾಷ್ಟ್ರಾಧ್ಯಕ್ಷರ ಪಟ್ಟಿ | President of India list
ಭಾರತದ ಇದುವರೆಗಿನ ರಾಷ್ಟ್ರಾಧ್ಯಕ್ಷರ ಪಟ್ಟಿ | |||
SL no | ಹೆಸರು | ಅವಧಿ ಯಿಂದ | ಅವಧಿಯ ವರೆಗೆ |
1. | ರಾಜೇಂದ್ರ ಪ್ರಸಾದ್ | May 12 – 1952 | May 12 – 1962 |
2. | S. ರಾಧಾಕೃಷ್ಣನ್ | May 13 – 1962 | May 12 – 1967 |
3. | ಜಾಕಿರ್ ಹುಸೇನ್ | May 12 – 1967 | May 03- 1969 |
4. | ವಿ. ವಿ ಗಿರಿ | Augast 24 – 1969 | Augast 23 – 1974 |
5. | ಫಕ್ರುದಿನ್ ಅಲಿ ಅಹಮದ್ | Augast 24 – 1974 | Febraury 11 – 1977 |
6. | N . ಸಂಜೀವ ರೆಡ್ಡಿ | July 25 – 1977 | July 24 – 1982 |
7. | ಗ್ಯಾನಿ ಜೇಲ್ ಸಿಂಗ್ | July 25 – 1982 | July 24 – 1992 |
8. | R. ವೆಂಕಟರಾಮನ್ | July 25 – 1987 | July 25 – 1992 |
9. | ಶಂಕರ ದಯಾಳ್ ಶರ್ಮಾ | July 25 – 1992 | July 24 – 1997 |
10. | K. R ನಾರಾಯಣನ್ | July 25 – 1997 | July 24 – 2002 |
11. | A. P. Jಅಬ್ದುಲ್ ಕಲಾಂ | July 25 – 2002 | July 25 – 2007 |
12. | ಪ್ರತಿಭಾ ಪಾಟೀಲ್ | July 25 – 2007 | July 24 – 2012 |
13. | ಪ್ರಣಾವ್ ಮುಖರ್ಜಿ | July 25 – 2012 | July 25 – 2017 |
14. | ರಾಮನಾಥ ಗೋವಿಂದ | July 25 – 2017 | July 25 – 2022 |
15 | ದ್ರೌಪದಿ ಮುರ್ಮು | July 25 - 2022 | _________ |
Next Update | |||
ಭಾರತದ ರಾಷ್ಟ್ರಾಧ್ಯಕ್ಷರು
ಸಂಸತ್ತು ರೂಪಿಸುವ ಕಾಯ್ದೆಗಳನ್ನು ಅನುಷ್ಠಾನಗೊಳಿಸುವುದು ಕೇಂದ್ರ ಕಾರ್ಯಾಂಗದ ಕರ್ತವ್ಯವಾಗಿದೆ. ಇದು ಕೇಂದ್ರ ಸರ್ಕಾರದ ಕಾರ್ಯಕ್ರಮಗಳು ಹಾಗೂ ನೀತಿಗಳನ್ನು ಅನುಷ್ಠಾನಗೊಳಿಸುವುದರೊಂದಿಗೆ ಇಡೀ ರಾಷ್ಟ್ರದ ಆಡಳಿತವನ್ನು ನಿರ್ವಹಿಸುತ್ತದೆ. ಸಂವಿಧಾನದ ಭಾಗ-5 ರಲ್ಲಿ ಕಂಡುಬರುವ 52 ರಿಂದ 78 ರವರೆಗಿನ ವಿಧಿಗಳು ಕೇಂದ್ರ ಕಾರ್ಯಾಂಗಕ್ಕೆ ಸಂಬಂಧಿಸಿವೆ. ಕೇಂದ್ರ ಕಾರ್ಯಾಂಗವು ರಾಷ್ಟ್ರಾಧ್ಯಕ್ಷರು, ಉಪರಾಷ್ಟ್ರಾಧ್ಯಕ್ಷರು ಹಾಗೂ ಪ್ರಧಾನ ಮಂತ್ರಿಯ ನೇತೃತ್ವದ ಮಂತ್ರಿಮಂಡಲ ಹಾಗೂ ಅಟಾರ್ನಿ ಜನರಲ್ ವರವರನ್ನು ಒಳಗೊಂಡಿರುತ್ತದೆ. ಕೇಂದ್ರ ಕಾರ್ಯಾಂಗದ ಅಧಿಕಾರ ವ್ಯಾಪ್ತಿ ರಾಷ್ಟ್ರಾದಾದ್ಯಂತ ವಿಸ್ತರಿಸಲ್ಪಟ್ಟಿರುತ್ತದೆ.


ಧನ್ಯವಾದಗಳು