Type Here to Get Search Results !

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪರಿಚಯ | Masti Venkatesha Iyengar

 ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರ ಪರಿಚಯ ಮತ್ತು ಕೃತಿಗಳು 

ವಿಷಯ  ವಿವರ 
ಜನಿಸಿದ ದಿನಾಂಕ  ಜನವರಿ 6-1891
ಜನಿಸಿದ ಸ್ಥಳ  ಹೊಂಗೆನೆಹಳ್ಳಿ, ಮಾಲೂರು, ಕೋಲಾರ 
ಮರಣ ಹೊಂದಿದ ದಿನಾಂಕ  ಜೂನ್ 6-1986 
ಮರಣ ಹೊಂದಿದ ಸ್ಥಳ  ಬೆಂಗಳೂರು  
ವೃತ್ತಿ  ಜಿಲ್ಲಾಧಿಕಾರಿ, ಪ್ರೊಫೆಸರ್, ಲೇಖಕ
ಶೈಲಿ  ಕಾದಂಬರಿ 

● ಮಾಸ್ತಿ ವೆಂಕಟೇಶ ಅಯ್ಯಂಗಾರ ರವರ ಸಣ್ಣ  ಕಥೆ ಸಂಗ್ರಹ


1. ಸಣ್ಣಕತೆಗಳ
2. ರಂಗನ ಮದುವೆ
3. ಮಾತುಗಾರ ರಾಮ

● ಮಾಸ್ತಿ ವೆಂಕಟೇಶ ಅಯ್ಯಂಗಾರ ರವರ ನೀಳ್ಗತೆ


1. ಸುಬ್ಬಣ್ಣ 
2. ಶೇಷಮ್ಮ

● ಮಾಸ್ತಿ ವೆಂಕಟೇಶ ಅಯ್ಯಂಗಾರ ರವರ ಕಾವ್ಯ ಸಂಕಲನಗಳು


1. ಬಿನ್ನಹ, ಮನವಿ
2. ಅರುಣ
3. ತಾವರೆ
4. ಸಂಕ್ರಾಂತಿ
5. ನವರಾತ್ರಿ
6. ಚೆಲುವು, ಸುನೀತ
7. ಮಲಾರ
8. ಶ್ರೀರಾಮ ಪಟ್ಟಾಭಿಷೇಕ 

ಜೀವನ ಚರಿತ್ರೆ


1. ರವೀಂದ್ರನಾಥ ಠಾಕೂರ್
2. ಶ್ರೀ ರಾಮಕೃಷ್ಣ

● ಮಾಸ್ತಿ ವೆಂಕಟೇಶ ಅಯ್ಯಂಗಾರ ರವರ ಪ್ರಬಂಧ


1. ಕನ್ನಡದ ಸೇವೆ
2. ವಿಮರ್ಶೆ 
3. ಜನತೆಯ ಸಂಸ್ಕೃತಿ
4. ಜನಪದ ಸಾಹಿತ್ಯ
5. ಆರಂಭದ ಆಂಗ್ಲ ಸಾಹಿತ್ಯ

● ಮಾಸ್ತಿ ವೆಂಕಟೇಶ ಅಯ್ಯಂಗಾರ ರವರ ನಾಟಕ


1. ಶಾಂತಾ, ಸಾವಿತ್ರಿ, ಉಷಾ (೧೯೨೩)
2. ತಾಳೀಕೋಟೆ(೧೯೨೯)
3. ಶಿವಛತ್ರಪತಿ(೧೯೩೨)
4. ಯಶೋಧರಾ(೧೯೩೩)
5. ಕಾಕನಕೋಟೆ(೧೯೩೮)
6. ಲಿಯರ್ ಮಾಹಾರಾಜ
7. ಚಂಡಮಾರುತ, ದ್ವಾದಶರಾತ್ರಿ
8. ಹ್ಯಾಮ್ಲೆಟ್
9. ಶೇಕ್ಸ್ ಪಿಯರ್ ದೃಶ್ಯಗಳು ೧,೨,೩
10. ಪುರಂದರದಾಸ
11. ಕನಕಣ್ಣ
12. ಕಾಳಿದಾಸ
13. ಅಜ್ಜನದಾರಿ, ಭಟ್ಟರಮಗಳು, ವಿಮಲಾ ಮರಿಯಾನ್
14. ಬಾನುಲಿ ದೃಶ್ಯಗಳು

● ಮಾಸ್ತಿ ವೆಂಕಟೇಶ ಅಯ್ಯಂಗಾರ ರವರ ಕಾದಂಬರಿ


1. ಚೆನ್ನಬಸವ ನಾಯಕ(೧೯೫೦)
2. ಚಿಕವೀರ ರಾಜೇಂದ್ರ(೧೯೫೬)
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪರಿಚಯ | Masti Venkatesha Iyengar



ಪ್ರಶಸ್ತಿಗಳು
ಜ್ಞಾನಪೀಠ ಪ್ರಶಸ್ತಿ (೧೯೮೩) (ಚಿಕವೀರ ರಾಜೇಂದ್ರ ಕೃತಿಗೆ)
ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್(೧೯೭೭)
ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್(೧೯೫೬)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೬೮)
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ(೧೯೫೩)
ದಕ್ಷಿಣ ಭಾರತ ಸಾಹಿತ್ಯಗಳ ಸಮ್ಮೇಳನ ಅಧ್ಯಕ್ಷ ಪದವಿ(೧೯೪೬)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad