| ಕೇಂದ್ರೀಯ ತಂಬಾಕು ಸಂಶೋಧನಾ ಸಂಸ್ಥೆ (Central Tabbaco Research Institute) |
ಆಂಧ್ರಪ್ರದೇಶದ ರಾಜಮುಂಡ್ರಿ |
| ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆ ( Indian Institute of Sugar Cane Research Institute ) |
ಉತ್ತರ ಪ್ರದೇಶದ ಲಾಖ್ನೋ |
| ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ ( Central Potato research Institute ) |
ಶಿಮ್ಲಾ |
| ಕೇಂದ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ ( Central Rice Research Institute ) |
ಒಡಿಶಾದ ಕಟಕ್ |
| ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ( Indian Institute of Horticulture Research ) |
ಬೆಂಗಳೂರಿನ ಹೆಸರಘಟ್ಟ |
| ಕೇಂದ್ರೀಯ ಶುಷ್ಕ ತೋಟಗಾರಿಕಾ ಸಂಶೋಧನಾ ಸಂಸ್ಥೆ |
ರಾಜಸ್ಥಾನದ ಬಿಕಾನೇರ್ |
| ಕೇಂದ್ರೀಯ ಎಮ್ಮೆ ಸಂಶೋಧನಾ ಸಂಸ್ಥೆ ( Central Institute for Research on Buffaloes ) |
ಹರಿಯಾನದ ಹಿಸ್ಸಾರ್ |
| ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ ( Central Institute of Cotton Research ) |
ಮಹಾರಾಷ್ಟ್ರದ ನಾಗ್ಪುರ |
| ಕೇಂದ್ರೀಯ ಮೇಕೆಗಳ ಸಂಶೋಧಾನ ಸಂಸ್ಥೆ ( Central Institute for Research on Goats ) |
ಮಕದಾಮ್ |
| ಕೇಂದ್ರೀಯ ಕೃಷಿ ಸಂಶೋಧನಾ ಸಂಸ್ಥೆ Central Agricultural Research Institute ) |
ಪೋರ್ಟ್ ಬ್ಲೇರ್ |
| ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ |
ಕಾರ್ನೂಲ್ |
| ಭಾರತದ ಮೇವು ಭೂಮಿ ಮತ್ತು ಮೇವು ಸಂಶೋಧನಾ ಸಂಸ್ಥೆ |
ಝಾನ್ಸಿ |
| ಕೇಂದ್ರೀಯ ಪಕ್ಷಿ ಸಂಶೋಧನಾ ಸಂಸ್ಥೆ ( Central Avian Research Institute ) |
ಉತ್ತರ ಪ್ರದೇಶದ ಇಜಾತ್ ನಗರ |
| ಕೇಂದ್ರೀಯ ಕೃಷಿ ತಂತ್ರಜ್ಞಾನ ಸಂಸ್ಥೆ ( Central Institute of Agriculture Engineering ) |
ಮಧ್ಯ ಪ್ರದೇಶದ ಭೂಪಾಲ್ |
| ಕೇಂದ್ರೀಯ ಮೀನುಗಾರಿಕೆ ತಂತ್ರಜ್ಞಾನ ( Central institute of Fisheries Technology ) |
ಕೇರಳದ ಕೊಚ್ಚಿನ್ |
| ಕೇಂದ್ರೀಯ ಮಣ್ಣು ಮತ್ತು ಜಲ ಸಂರಕ್ಷಣ ಸಂಶೋಧನಾ ಮತ್ತು ತರಬೇತಿ ಕೇಂದ್ರ ( Central Soil and Water Conservation Research and Training Centre ) |
ಡೆಹರಾಡೂನ್ |
| ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರಾಟ ನಿಯಮಿತ ಸಂಸ್ಥೆ ( Karnataka state Mango development and marketing corporation ) |
ಬೆಂಗಳೂರು |
| ಕೇಂದ್ರೀಯ ಮಾವು ಸಂಶೋಧನಾ ಸಂಸ್ಥೆ |
ಆಂಧ್ರ ಪ್ರದೇಶದ ವಿಜಯವಾಡ |
| ಭಾರತೀಯ ಎಣ್ಣೆಬೀಜ ಸಂಶೋಧನಾ ಸಂಸ್ಥೆ ( Indian Institute of Oilseeds Research ) |
ಹೈದರಾಬಾದ್ |
| ಭಾರತೀಯ ಸಾಂಬಾರು ಪದಾರ್ಥ ಸಂಶೋಧನಾ ಕೇಂದ್ರ ( Indian Institute of Spices Research ) |
ಕಾಲಿಕಟ್ |
| ಭಾರತೀಯ ಗೋಧಿ ಮತ್ತು ಬಾರ್ಲಿ ಸಂಶೋಧನಾ ಸಂಸ್ಥೆ ( Indian Institute of Wheat and Barley Research ) |
ಕರ್ನಾಲ್ (ಹರಿಯಾಣ) |
| ಕೇಂದ್ರೀಯ ಸಾಗರ ಮೀನು ತಂತ್ರಜ್ಞಾನ ಸಂಸ್ಥೆ |
ಕೊಚ್ಚಿನ್ ಕೇರಳ |
| ಭಾರತೀಯ ಬೇಳೆಕಾಳು (ದ್ವಿದಲ ಧಾನ್ಯಗಳು ) ಸಂಶೋಧಾನ ಸಂಸ್ಥೆ (Indian Institute of Pulses Research) |
ಕಾನ್ಪುರ |
| ಕೇಂದ್ರೀಯ ಕುರಿ ಮತ್ತು ಉಣ್ಣೆ ಸಂಶೋಧಾನ ಸಂಸ್ಥೆ ( Indian Institute of Vegetable Research ) |
ಅವೀಕ್ ನಗರ ( ರಾಜಸ್ಥಾನ್ ) |
ಧನ್ಯವಾದಗಳು