ಕವಿಗಳು ಮತ್ತು ಅವರ ಕಾವ್ಯನಾಮಗಳು
1. ಡಾ|| ಕೆ. ವಿ ಪುಟ್ಟಪ್ಪ - ಕುವೆಂಪು
2. ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಶ್ರೀನಿವಾಸ
3. ದ.ರಾ. ಬೇಂದ್ರೆ - ಅಂಬಿಕಾತನಯದತ್ತ
4. ಚಂದ್ರಶೇಖರ ಪಾಟೀಲ್ - ಚಂಪಾ
5. ಬಿ.ಎಂ ಶ್ರೀಕಂಠಯ್ಯ - ಶ್ರೀ
6. ವಿ.ಕೃ. ಗೋಕಾಕ್ - ವಿನಾಯಕ
7. ವಿ. ಸೀತಾರಾಮಯ್ಯ - ವಿ.ಸೀ
8. ಬೆಟಗೇರಿ ಕೃಷ್ಣಶರ್ಮ - ಆನಂದಕಂದ
9. ಎ.ಎನ್ ಕೃಷ್ಣರಾವ್ - ಅ.ನ.ಕೃ
10. ಸಿದ್ಧಯ್ಯ ಪುರಾಣಿಕ - ಕಾವ್ಯಾನಂದ
11. ಡಾ|| ಎಂ. ಶಿವರಾಂ - ರಾಶಿ
12. ಟಿ.ಆರ್ ಸುಬ್ಬರಾವ್ - ತ.ರಾ.ಸು
13. ಪಂಜೆ ಮಂಗೇಶರಾಯ - ಕವಿಪುತ್ರ
14. ರಂ.ಶ್ರೀ. ಮುಗಳಿ - ರಸಿಕರಂಗ
15. ಕುಳಕುಂದ ಶಿವರಾಮ - ನಿರಂಜನ
16. ದೇ. ಜವರೇಗೌಡ - ದೇ.ಜ. ಗೌ
17. ಅನಂತಕೃಷ್ಣ ಶಹಾಪುರ - ಸತ್ಯಕಾಮ
18. ಸುಬ್ರಮಣ್ಯರಾಜೇ ಅರಸು - ಚಂದುರಂಗ
kavigalu mattu kavyanaamagalu
19. ಡಿ.ವಿ ಗುಂಡಪ್ಪ - ಡಿ.ವಿ.ಜಿ
20. ಟಿ.ಪಿ. ನರಸಿಂಹಚಾರ್ - ಪು.ತಿ. ನ
21. ಎನ್.ಕೆ ಕುಲಕರ್ಣಿ - ಎನ್.ಕೆ
22. ರತ್ನ ಜಿ. ಭಟ್ - ಗಂಗಾ ಪಾದೇಕಲ್
23. ಭೀಮಸೇನರಾಯ - ಬೀಚಿ
24. ತಿರುಮಲೆ ರಾಜಮ್ಮ - ಭಾರತಿ
25. ಹಾರೋಗದ್ದೆ ಮಾನಪ್ಪ ನಾಯಕ - ಹಾ.ಮಾ.ನಾ
26. ಶ್ರೀಮತಿ ಅನುಸೂಯಾ ಶಂಕರ - ತ್ರಿವೇಣಿ
27. ಸಿ.ಪಿ ಕೃಷ್ಣಕುಮಾರ - ಸಿ.ಪಿ.ಕೆ
28. ತ್ಯಾಗರಾಜ ಪರಮಶಿವ ಕೈಲಾಸಂ - ಟಿ.ಪಿ. ಕೈಲಾಸಂ
29. ಶ್ರೀಪಾದರಾಯರ ಕಾವ್ಯನಾಮ - ರಂಗವಿಠಲ
30. ವ್ಯಾಸರಾಯರ ಅಂಕಿತ ನಾಮ - ಶ್ರಿ. ಕೃಷ್ಣ


ಧನ್ಯವಾದಗಳು