ಭಾರತದ ಪ್ರಥಮಗಳು ಅಥವಾ ಮೊದಲಿಗರು
1. ಬೆಂಗಾಲದ ಪ್ರಥಮ ಗೌವರ್ನರ್ ಜನರಲ್
- ವಾರೆನ್ ಹೇಸ್ಟಿಂಗ್
2. ಸ್ವತಂತ್ರ ಭಾರತದ ಪ್ರಥಮ ಬ್ರಿಟಿಷ್ ವೈಸರಾಯ್
- ಮೌಂಟ್ ಬ್ಯಾಟನ್
3. ಭಾರತದ ಪ್ರಥಮ ಮುಖ್ಯ ನ್ಯಾಯಾಧೀಶರು
- ಹೀರಾಲಾಲ ಜೆ. ಕಾನಿಯಾ
4. ಸ್ವತಂತ್ರ ಭಾರತದ ಪ್ರಥಮ ರಕ್ಷಣಾ ಪಡೆ ಮುಖ್ಯಸ್ಥರು
- ಜನರಲ್ ಕೆ.ಎಂ ಕಾರ್ಯಪ್ಪ
5. ವಾಯು ಪಡೆಯ ಪ್ರಥಮ ಮುಖ್ಯಸ್ಥರು
- ಏರ್ ಮಾರ್ಷಲ್ ಥಾಮಸ್ ಎಮ್ ಹಿರ್ಸ್ಟ್
6. ವಾಯು ಪಡೆಯ ಪ್ರಥಮ ಭಾರತೀಯ ಮುಖ್ಯಸ್ಥರು
- ಏರ್ ಮಾರ್ಷಲ್ ಎಸ್. ಮುಖರ್ಜಿ
7. ಭೂಸೇನಾ ಪ್ರಥಮ ಮುಖ್ಯಸ್ಥರು
- ಜನರಲ್ ಎಂ. ರಾಜೇಂದ್ರ ಸಿಂಗ್
8. ನೌಕಾ ಪಡೆಯ ಪ್ರಥಮ ಮುಖ್ಯಸ್ಥರು
- ವೈಸರಾಯ್ ಅಡ್ಮಿರಲ್ ಆರ್.ಡಿ ಕಠಾರಿ
9. ಪ್ರಥಮ ಗಗನ ಯಾತ್ರಿಕ
- ರಾಕೇಶ್ ಶರ್ಮಾ
10. ಮೋಘಲ ವಂಶದ ಪ್ರಥಮ ಚಕ್ರವರ್ತಿ
- ಬಾಬರ್
11. ಪ್ರಥಮ ಫೀಲ್ಡ್ ಮಾರ್ಷಲ್
- ಮಾಣಿಕ್ ಷಾ
12. ಭಾರತ ಒಕ್ಕೂಟದ ಪ್ರಥಮ ಗೌವರ್ನರ್ ಜನರಲ್
- ಸಿ. ರಾಜಗೋಪಾಲಚಾರಿ
13. ಆಸ್ಕರ್ ಪಡೆದ ಪ್ರಥಮ ಭಾರತೀಯರು
- ಭಾನು ಅಥೈಯ
14. ದಕ್ಷಿಣ ಧ್ರುವ ತಲುಪಿದ ಪ್ರಥಮ ಭಾರತೀಯ
- ಕರ್ನಲ್ ಐ.ಕೆ ಬಜಾಜ್
15. ಪ್ರಥಮ ICS ಅಧಿಕಾರಿ
- ಸತ್ಯೇಂದ್ರನಾಥ ಟ್ಯಾಗೂರ್
16. ವೈಸರಾಯ್ ಕಾರ್ಯಕಾರಿ ಮಂಡಳಿಯ ಪ್ರಥಮ ಭಾರತೀಯ ಸದಸ್ಯರು
- ಎಸ್.ಪಿ ಸಿನ್ಹಾ
17. ಇಂಗ್ಲೀಷ್ ಕಾಲುವೆ ಈಜಿದ ಪ್ರಥಮ ಭಾರತೀಯ
- ಮಿಹಿರ್ ಸೇನ್
18. ಇಂಗ್ಲೀಷ್ ಕಾಲುವೆ ಈಜಿದ ಪ್ರಥಮ ಮಹಿಳೆ
- ಆರತಿ ಸಹಾ
19. ಎವರೆಸ್ಟ್ ಏರಿದ ಪ್ರಥಮ ಭಾರತೀಯ
- ತೇನ್ ಸಿಂಗ್
20. ಆಮ್ಲಜನಕ ನೆರವಿಲ್ಲದೆ ಎವರೆಸ್ಟ್ ಏರಿದವರು
- ಫೂ ದೋರ್ಜೆ
21. ಎರಡು ಬಾರಿ ಎವರೆಸ್ಟ್ ಏರಿದವರು
- ನವಾಂಗ ಗೊಂಟು
22. ದೆಹಲಿ ಸಿಂಹಾಸನ ಏರಿದ ಪ್ರಥಮ ಮುಸ್ಲಿಂ ಮಹಿಳೆ
- ರಜಿಯಾ ಸುಲ್ತಾನ್
23. ಮ್ಯಾಗ್ ಸ್ಸೆ ಪ್ರಶಸ್ತಿ ವಿಜೇತ ಭಾರತೀಯರು
- ವಿನೋಬಾ ಭಾವೆ ( 1958 ರಲ್ಲಿ )
24. ನೋಬಲ್ ಪ್ರಶಸ್ತಿ ಪಡೆದವರು
- ರವೀಂದ್ರನಾಥ ಟ್ಯಾಗೊರ
25. ಭಾರತದ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಥಮ ಅಧ್ಯಕ್ಷರು
- ಡಬ್ಲ್ಯು.ಸಿ ಬ್ಯಾನರ್ಜಿ
26. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಥಮ ಮಹಿಳಾ ಅಧ್ಯಕ್ಷರು
- ಅನ್ನಿ ಬೆಸೆಂಟ್
27. ಅಧಿಕಾರದಲ್ಲಿದ್ದಾಗ ಮರಣ ಹೊಂದಿದ ರಾಷ್ಟ್ರಪತಿ
- ಝಾಕೀರ್ ಹುಸೇನ್
28. ಚುನಾವಣೆಯಲ್ಲಿ ಸೋತ ಪ್ರಥಮ ಪ್ರಧಾನಿ
- ಇಂದಿರಾ ಗಾಂಧಿ
29. ರಾಜೀನಾಮೆ ನೀಡಿದ ಪ್ರಥಮ ಪ್ರಧಾನಿ
- ಮೊರಾರ್ಜಿ ದೇಸಾಯಿ
30. ಪ್ರಥಮ ಉಪ ಪ್ರಧಾನಿಮಂತ್ರಿ
- ವಲ್ಲಭ ಭಾಯಿ ಪಟೇಲ್
31. ಪ್ರಥಮ ಮಾತಿನ ಸಿನಿಮಾ
- ಆಲಂ ಅರಾ ( 1931 ರಲ್ಲಿ )
32. ಪ್ರಥಮ ಪ್ರನಾಳ ಶಿಶು
- ಇಂದಿರಾ
33. ಪ್ರಥಮ ವೈಸರಾಯ್
- ಲಾರ್ಡ್ ಕ್ಯಾನಿಂಗ
34. ಕೇಂದ್ರದ ಪ್ರಥಮ ಮಹಿಳಾ ಮಂತ್ರಿ
- ರಾಜಕುಮಾರಿ ಅಮೃತ್ ಕೌರ್
35. ರಾಜ್ಯದ ಪ್ರಥಮ ಮಹಿಳಾ ಮುಖ್ಯಮಂತ್ರಿ
- ಸುಚೇತಾ ಕೃಪಲಾನಿ
ಭಾರತದ ಪ್ರಥಮಗಳು
36. ಪ್ರಥಮ ಮಹಿಳಾ ರಾಜ್ಯಪಾಲರು
- ಸರೋಜಿನಿ ನಾಯ್ಡು
37. ಪ್ರಥಮ ಮಹಿಳಾ ಮುಖ್ಯ ಮಂತ್ರಿ
- ವಿಜಯಲಕ್ಷ್ಮಿ ಪಂಡಿತ್ (ಉತ್ತರ ಪ್ರದೇಶ )
38. ಎವರೆಸ್ಟ್ ಏರಿದ ಪ್ರಥಮ ಮಹಿಳೆ
- ಬಚೇಂದ್ರಿ ಪಾಲ್
39. ಪ್ರಥಮ ಮಹಿಳಾ ಪ್ರಧಾನ ಮಂತ್ರಿ
- ಇಂದಿರಾ ಗಾಂಧಿ
40. ರಾಜ್ಯದ ವಿಧಾನ ಸಭಾಪತಿ (ಮಹಿಳಾ)
- ಸನ್ನೋ ದೇವಿ
41. ಪ್ರಥಮ ಮಹಿಳಾ ಪೈಲಟ್
- ದುರ್ಗಾ ಬೆನರ್ಜಿ
42. ಏಷ್ಯನ್ ಗೋಲ್ಡ್ ಗೆದ್ದ ಮಹಿಳೆ
- ಕಮಲಜಿತ ಸಂಧು
43. ಭಾರತದ ಮಹಿಳಾ ಮುಖ್ಯ ನ್ಯಾಯಾಧೀಶರು
- ಮೀರಾಸಾಹಿಬ್ ಫಾತಿಮಾ ದೇವಿ
44. ಪ್ರಥಮ ಮಹಿಳಾ IPS
- ಕಿರಣ್ ಬೇಡಿ
45. ಬ್ರಿಟಿಷ್ ಪಾರ್ಲಿಮೆಂಟ್ ನ ಪ್ರಥಮ ಭಾರತೀಯ
- ದಾದಾಭಾಯಿ ನವರೋಜಿ
46. ಭಾರತದ ಪ್ರಥಮ ಮಿಸ್ ಯೂನಿವರ್ಷ
- ಸುಶ್ಮಿತ ಸೇನ್
47. ಪ್ರಥಮ ಭಾರತೀಯ ಮಹಿಳೆ ಕಾಂಗ್ರೆಸ್ ಅಧ್ಯಕ್ಷರು
- ಸರೋಜಿನಿ ನಾಯ್ಡು
48. ಭಾರತದ ವಿಶ್ವ ಸಂಸ್ಥೆಯ ಮಹಿಳಾ ಅಧ್ಯಕ್ಷರು
- ವಿಜಯಲಕ್ಷ್ಮಿ ಪಂಡಿತ್ ( 1953 ರಲ್ಲಿ )
49. ಪ್ರಥಮ ಮಿಸ್ ವರ್ಲ್ಡ್
- ರೀಟಾ ಫರಿಯಾ
50. ಲೋಕ ಸಭೆಯ ಪ್ರಥಮ ಸಭಾಪತಿ
- ಜಿ.ವಿ. ಮಾವಳಂಕರ್
51. ಪ್ರಥಮ ರಾಜ್ಯ ಸಭೆಯ ಚೇರ್ ಮನ್
- ಎಸ್.ವಿ ಕೃಷ್ಣಮೂರ್ತಿ
52. ICS ಆಯ್ಕೆಯಾದ ಪ್ರಥಮ ಭಾರತೀಯ
- ಸತ್ಯೇಂದರನಾಥ ಟ್ಯಾಗೋರ್
53. ಪ್ರಥಮ ಇಂಡಿಯನ್ ಪೈಲಟ್
- ಜೆ.ಆರ್. ಡಿ. ಟಾಟಾ
54. ಅಂಟಾರ್ಕ್ಟಿಕ ತಲುಪಿದ ಪ್ರಥಮ ಭಾರತೀಯ
- ಲೆಫ್ಟಿನೆಂಟ್ ರಾಮಚರಣ
55. ಲೋಕಸಭೆಯಲ್ಲಿ ಮಹಾಭಿಯೋಜನೆಗೆ ಒಳಗಾದ ನ್ಯಾಯಮೂರ್ತಿ
- ವಿ.ರಾಮಸ್ವಾಮಿ
56. ಪ್ರಥಮ ದಿನಪತ್ರಿಕೆ
- ಬೆಂಗಾಲ್ ಗೆಜೆಟ್
57. ಪ್ರಥಮ ಭಾಷಿಕ ದಿನಪತ್ರಿಕೆ
- ಸಮಾಚಾರ ದರ್ಪಣ
58. ಪ್ರಥಮ ಅಂಚೆ ಕಚೇರಿ ಆರಂಭ
- ಕೋಲ್ಕತಾ
ಭಾರತದ ಪ್ರಥಮಗಳು ಅಥವಾ ಮೊದಲಿಗರು ಪರೀಕ್ಷೆಗೆ ಮುಖ್ಯವಾದ ಪ್ರಶ್ನೆಗಳು
59. ಪ್ರಥಮ ಟೆಲಿಗ್ರಾಫ್ ತಂತಿ ಜೋಡಣೆ
- ಡೈಮಂಡ್ ಹಾರ್ಬರ್ ಮತ್ತು ಕೋಲ್ಕತಾ
60. ಪ್ರಥಮ ರೈಲ್ವೆ ಪ್ರಯಾಣ
- ಮುಂಬೈಯಿಂದ ಥಾಣೆಗೆ
61. ಪ್ರಥಮ ವಿದ್ಯುತ್ ರೈಲ್ವೆ
- ಮುಂಬೈ VT ಯಿಂದ ಕುರ್ಲಾ
62. ಪ್ರಥಮ ಮೂಕ ಚಿತ್ರ
- ರಾಜಾ ಹರಿಶ್ಚಂದ್ರ
63. ಪ್ರಥಮ ವರ್ಣದ, ಸಿನೆಮಾಸ್ಕೋಪ್ ಚಿತ್ರ
- ಪ್ಯಾರ್ ಕಿ ಪ್ಯಾಸ್
64. ಪ್ರಥಮ ಉಪಗ್ರಹ ಉಡಾವಣೆ
- ಆರ್ಯಭಟ
65. ದೇಶೀಯ ನಿರ್ಮಿತ ಉಪಗ್ರಹ
- INSAT2A
66. ಪ್ರಥಮ ಪರಮಾಣು ಪರೀಕ್ಷೆ
- ಪೋಖ್ರಾನ್
67. ದೊಡ್ಡ ಪ್ರಮಾಣದ ಅಣು ರಿಯಾಕ್ಟರ್
- ಅಪ್ಸರಾ
68 ಪ್ರಥಮ ದಲಿತ ರಾಷ್ಟ್ರಪತಿ
- ಕೆ.ಆರ್ ನಾರಾಯಣ
69. ಲೋಕಸಭೆಯಲ್ಲಿ ಲೋಕಪಾಲ ಬಿಲ್ ಮಂಡಿಸಿದ್ದು
- 1968
70. ಪ್ರಥಮ ಮೊಬೈಲ್ ಪೊಲೀಸ್ ಸ್ಟೇಷನ್
- ಹೋಷಿಯಾರ್ ಪುರ
71. ಪ್ರಥಮ ರಫ್ತು ಉತ್ತೇಜನ ಕೈಗಾರಿಕಾ ಉದ್ಯಾನ
- ಸೀತಾಪುರ
72. ಪ್ರಥಮ DNA ಬೆರಳಚ್ಚು ವಿಧಿ ವಿಜ್ಞಾನ ಪ್ರಯೋಗಾಲಯ
- ಕೋಲ್ಕತಾ
73. ಪ್ರಥಮ ಬುಲೆಟ್ ರೈಲು ಯೋಜನೆಗೆ ಚಾಲನೆ
- 2017
74. ಪ್ರಥಮ ವಿಜ್ಞಾನ ನಗರ ಆರಂಭ
- ಕೋಲ್ಕತಾ
75. ಪ್ರಥಮ ಸಾಗರಮತ್ಸ್ಯಾಗಾರ ಆರಂಭ
- ಗೋವಾ
76. ಆಂಡರ್ ಸನ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ
- ರಸ್ಕಿನ್ ಬಾಂಡ್
77. ಭಾರತೀಯ ಸಿನೆಮಾದ ಪ್ರಥಮ ಚಿತ್ರನಟಿ
- ಕಮಲಬಾಯಿ ಗೋಖಲೆ
78. ವಾಯು ಪಡೆಯ ಪ್ರಥಮ ಮಹಿಳಾ ಪೈಲಟ್
- ಹರಿತ ದಿಯೋಲ್
79. ಮಧ್ಯ ಅಟ್ಲಾಂಟಿಕ ಸಾಗರ ತಳ ಮುಟ್ಟಿದ ಭಾರತೀಯ
- ಪಿ.ಎಸ್. ರಾವ್
80. ಪ್ರಥಮ ಸೌರ ಉಷ್ಣಶಕ್ತಿ ಕೇಂದ್ರ
- ಮಥಾನಿಯ
81. ಪ್ರಥಮ ಮೂಲ ಸೌಕರ್ಯ ಯೋಜನೆ ವಿದೇಶಿ ನೆರವಿಲ್ಲದೆ
- ಕೊಂಕಣ ರೈಲ್ವೆ
ಭಾರತದ ಪ್ರಥಮಗಳು ಅಥವಾ ಮೊದಲಿಗರು , ಪರೀಕ್ಷಾ ಸಾಮಗ್ರಿ
82. ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ಸಂಗೀತಗಾರ
- ಎಂ.ಎಸ್ ಸುಬ್ಬಲಕ್ಷ್ಮಿ
83. ಅಂತರಿಕ್ಷ ಯಾನ ಮಾಡಿದ ಪ್ರಥಮ ಮಹಿಳೆ
- ಕಲ್ಪನಾ ಚಾವ್ಲಾ
84. ಪ್ರಸಾರ ಭಾರತೀಯ ಮೊದಲ ಚೇರ್ ಮನ್
- ನಿಖಿಲ ಚಕ್ರವರ್ತಿ
85. ಗಾಂಧಿ ಶಾಂತಿ ಪುರಸ್ಕಾರ ಪಡೆದ ಪ್ರಥಮ ಭಾರತೀಯ ಸಂಸ್ಥೆ
- ರಾಮಕೃಷ್ಣ ಮಿಷನ್
86. ಪ್ರಥಮ CNG-ಬಸ್ ಓಡಾಟ ಆರಂಭವಾದದ್ದು
- ದೆಹಲಿ
87. ಪ್ರಥಮ ಸೋಲಾರ್ ಸಿಟಿ
- ಆನಂದಪುರ್ ಸಾಹಿಬ್
88. ಪ್ರಥಮ ದೃಷ್ಟಿಮ್ಯವಲ್ಲದ ಗಾಳಿಯಿಂದ ಗಾಳಿಗೆ ಹಾರುವ ಮಿಶೈಲ್
- ಅಸ್ತ್ರ
89. ಪ್ರಥಮ ಮುಕ್ತ ಅಂತರ್ಜಾಲ ಆಧಾರಿತ ಭಾರತೀಯ ವಿದ್ಯುನ್ಮಾನ ಅಂಚೆ
- GIST - ಮೇಲ್
90. ಪ್ರಥಮ ಅಂತರ್ಜಾಲ ಆಧಾರಿತ ಸಂಪೂರ್ಣ ಗಣಕೀಕರಣಗೊಂಡ ಕೇಂದ್ರ ಅಂಚೆ ಕಚೇರಿ
- ನವದೆಹಲಿ
91. ಮಹಿಳೆಯರಿಗಾಗಿ ಪ್ರಥಮ ಸೆಂಟ್ರಲ್ ಜೈಲ್
- ನವದೆಹಲಿ
92. ಪ್ರಥಮ ಸೈನ್ಯ ಮಾಹಿತಿ ತಂತ್ರಜ್ಞಾನ ಸಂಸ್ಥೆ
- ಹೈದರಾಬಾದ್
93. ಪ್ರಥಮ E-ವ್ಯವಹಾರ ವೃತ್ತಪತ್ರಿಕೆ
- ಫೈನಾನ್ಸಿಯಲ್ ಎಕ್ಸ್ ಪ್ರೆಸ್
94. ಪ್ರಥಮ ಇಂಟರ್ನೆಟ್ ಮ್ಯುಚುವೆಲ್ ಫಂಡ್
- ಕೊಠಾರಿ ಪಯೋನೀರ್
95. ಎರಡು ಸೀಟಿನ ತರಬೇತಿ ಏರ್ ಕ್ರಾಪ್ತ್
- ಹಂಸ


ಧನ್ಯವಾದಗಳು