Type Here to Get Search Results !

ಜೀವಸತ್ವಗಳು (Vitamins), ಪರಿಕಲ್ಪನೆ, ಅವಶ್ಯಕವಾಗಿರುವ ವಿಟಮಿನ್ ಗಳು

 ಜೀವಸತ್ವಗಳು (Vitamins)


ವಿಟಮಿನ್ಸ್ ಗಳು ಜೀವಿಗಳಿಗೆ ಕಡಿಮೆ ಪ್ರಮಾಣದಲ್ಲಿ ಅತ್ಯಾವಶ್ಯಕವಾಗಿ ಬೇಕಾಗುವಂತಹ ಪೋಷಕಾಂಶವಾಗಿದೆ. ಇವುಗಳು ಸಾವಯುವ ಸಂಯುಕ್ತಗಳಾಗಿವೆ. (ಅವಶ್ಯಕವಾಗಿರುವ ವಿಟಮಿನ್ ಗಳು) ವಿಟಮಿನ್ಸ್ ಗಳು ಜೀವಿಗಳ ದೇಹದಲ್ಲಿ ಅವಶ್ಯಕ ಪ್ರಮಾಣದಲ್ಲಿ ತಯಾರಾಗುವುದಿಲ್ಲ ಆದುದ್ದರಿಂದ ಇವುಗಳನ್ನು ಆಹಾರದ ರೂಪದಲ್ಲಿ ಸೇವಿಸಬೇಕು. ವಿಟಮಿನ್ಸ್ ಗಳು ದೇಹವನ್ನು ರೋಗದಿಂದ ಮುಕ್ತಗೊಳಿಸುತ್ತವೆ ಮತ್ತು ದೇಹದ ಅಂಗಾಂಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಪ್ರಮುಖ ಪಾತ್ರ ವಹಿಸುತ್ತವೆ. ದೇಹಕ್ಕೆ ಕಡಿಮೆ ಪ್ರಮಾಣದಲ್ಲಿ ಬೇಕಾದಂತಹ ಕಾರ್ಖಾನಿಕ್ ಸಂಯುಕ್ತ ವಸ್ತುಗಳನ್ನು ಜೀವಸತ್ವ ಎನ್ನುವರು. 


             ಇವು ದೇಹದ ಉತ್ತಮ ಬೆಳವಣಿಗೆ ಮತ್ತು ಜೈವಿಕ ಕ್ರಿಯೆಗಳಿಗೆ ಅವಶ್ಯಕವಾದವು. ಇವುಗಳ ಕೊರತೆಯಿಂದ ಅನೇಕ ರೋಗಗಳು ಉಂಟಾಗುತ್ತದೆ. ಪ್ರಮುಖ ವಿಟಮಿನ್ಸ್ / ಜೀವಸತ್ವಗಳೆಂದರೆ A, B, C, D, E, K.



ವಿಟಮಿನ್ ಪರಿಕಲ್ಪನೆ ( Concept of Vitamins )

 ವಿಟಮಿನ್ ಎಂಬ ಪದವನ್ನು "ವೈಟಲ್" ಮತ್ತು " ಅಮೈನ್" ಎಂಬ ಎರಡು ಪದಗಳನ್ನು ಸೇರಿಸಿ ಮೊದಲ ಬಾರಿಗೆ ಪೋಲ್ಯಾಂಡ್ ದೇಶದ ಜೀವ ರಸಾಯನಶಾಸ್ತ್ರಜ್ಞರಾದ ಕಾಸಿಮಿರ್ ಫಂಕ್ ( Casimir Funk ) ಎಂಬುವರು 1912 ರಲ್ಲಿ ರಚಿಸಿದರು. 



ಮಾನವನುಗೆ ಅವಶ್ಯಕವಾಗಿರುವ ವಿಟಮಿನ್ ಗಳು 

ಮಾನವನುಗೆ ಪ್ರಮುಖವಾಗಿ 13 ವಿಟಮಿನ್ಸ್ ಗಳು ಅಥವಾ ಜೀವಸತ್ವಗಳು ಅವಶ್ಯಕವಾಗಿದೆ. ಅವುಗಳೆಂದರೆ 

ವಿಟಮಿನ್  - A

ವಿಟಮಿನ್  - B1 

ವಿಟಮಿನ್  - B2

ವಿಟಮಿನ್ - B3 

ವಿಟಮಿನ್ - B5 

ವಿಟಮಿನ್ - B6 

ವಿಟಮಿನ್ - B7 

ವಿಟಮಿನ್ - B9 

ವಿಟಮಿನ್  - B12

ವಿಟಮಿನ್ - C

ವಿಟಮಿನ್ - D

ವಿಟಮಿನ್ - E

ವಿಟಮಿನ್ - K



ಕೊಬ್ಬಿನಲ್ಲಿ ಕರಗುವ ವಿಟಮಿನ್ಸ್

 ವಿಟಮಿನ್ - A

ವಿಟಮಿನ್ - D

ವಿಟಮಿನ್ - E

ವಿಟಮಿನ್ - K


ನೀರಿನಲ್ಲಿ ಕರಗುವ ವಿಟಮಿನ್ ಗಳು 

ವಿಟಮಿನ್ - B

ವಿಟಮಿನ್ - C


ಜೀವಸತ್ವಗಳು (Vitamins), ಪರಿಕಲ್ಪನೆ, ಅವಶ್ಯಕವಾಗಿರುವ ವಿಟಮಿನ್ ಗಳು


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad