Type Here to Get Search Results !

ಭಾರತದ ಮೇಲ್ಮೈ ಲಕ್ಷಣಗಳು | 4 ವಿಭಾಗಗಳು

 ಭಾರತದ ಮೇಲ್ಮೈ ಲಕ್ಷಣಗಳು 

  
ಭಾರತವು ಉತ್ತರಗೋಳದ ಪೋರ್ವಾದಲ್ಲಿಇದ್ದು , ಅನೇಕ ಭೌಗೋಳಿಕ ವೈವಿಧ್ಯತೆಯನ್ನು ಹೊಂದಿರುವ ಭೂ ಭಾಗವಾಗಿದೆ. ಸುಧೀರ್ಘ ಕಾಲದ ಭೂ ಪದರದ ನಾಗ್ನಿಕರಣ, ಸವೆತ  ಮತ್ತು ಶಿಧಲೀಕರಣದ ಕಾರಣದಿಂದಾಗಿ ವಿವಿಧ ಭೌಗೋಳಿಕ ಸ್ವರೂಪಗಳು ರೂಪುಗೊಂಡಿದೆ. ಈ ಸ್ವರೂಪಗಳು ಭಾರತದ ವಾಯುಗುಣ, ನದಿ ವ್ಯವಸ್ತೆ, ಅರಣ್ಯದ ಹಂಚಿಕೆ ಮತ್ತು ಮಾನವನ ಜನಜೀವನದ ಮೇಲೆ ನೇರವಾಗಿ ಪ್ರಭಾವ   ಬೀರುತ್ತಿವೆ. 

4 ವಿಭಾಗಗಳು 

       ಭಾರತ ದೇಶದ ಭೂ ಸ್ವರೂಪವು ವೈವಿಧ್ಯವಾಗಿದೆ. ಭಾರತದ ವೈವಿಧ್ಯಮಯ ಭೂ ರಚನೆ ಮತ್ತು ಮೇಲ್ಮೈ ಲಕ್ಷಣಗಳನ್ನು ಆಧರಿಸಿ ಪ್ರಮುಖವಾಗಿ 4 ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ-

          1) ಉತ್ತರದ ಪರ್ವತಗಳು 

          2) ಉತ್ತರ ಭಾರತದ ಮೈದಾನಗಳು 

          3) ಪರ್ಯಾಯ ಪ್ರಸ್ಥಭೂಮಿ 

          4) ಕರಾವಳಿ ಪ್ರದೇಶಗಳು ಮತ್ತು ದ್ವೀಪಗಳು 


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad