ಕರ್ನಾಟಕದ ವನ್ಯಜೀವಿ ಮತ್ತು ಅಭಯಾರಣ್ಯದ ವಿವರಗಳು
ಇದರಲ್ಲಿ 37 ಅಭಯಾರಣ್ಯಗಳ ಹೆಸರು, ಜಿಲ್ಲೆ ಮತ್ತು ವಿಸ್ತೀರ್ಣಗಳ, ಅಂಗೀಕರಿಸಿದ ದಿನಾಂಕ ಇನ್ನೂ ಮುಂತಾದ ಮಾಹಿತಿ ನೀಡಲಾಗಿದೆ.
ಸಂಖ್ಯೆ ಅಭಯಾರಣ್ಯಗಳು ಜಿಲ್ಲೆ ಮತ್ತು ವಿವರಗಳು ರಚನೆಯದ ದಿನಾಂಕ ಪ್ರದೇಶ
1 ಅರಬಿತಿಟ್ಟು ವನ್ಯಜೀವಿ ಅಭಯಾರಣ್ಯ ಮೈಸೂರು 30 ಏಪ್ರಿಲ್ 1985 13.5 km2
2 ಭದ್ರಾ ವನ್ಯಜೀವಿ ಅಭಯಾರಣ್ಯ ಚಿಕ್ಕಮಂಗಳೂರು 1951 892.46 Km2
3 ಬೀಮಗಡ ವನ್ಯಜೀವಿ ಅಭಯಾರಣ್ಯ ಬೆಳಗಾವಿ 1 ಡಿಸೆಂಬರ್ 2011 190.42 Km2
4 ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ ಕೊಡಗು 5 ಜೂನ್ 1974 181 Km2
5 ಬುಕ್ಕಪಟ್ಟಣ ಚಿಂಕಾರ ವನ್ಯಜೀವಿ ಅಭಯಾರಣ್ಯ 2019 148 Km2
6 ಕಾವೇರಿ ವನ್ಯಜೀವಿ ಅಭಯಾರಣ್ಯ ಕೊಡಗು, ಮಂಡ್ಯ, ಚಾಮರಾಜನಗರ, ರಾಮನಗರ 1987 1,027.53 Km2
7 ಚಿಂಚೋಳಿ ವನ್ಯಜೀವಿ ಅಭಯಾರಣ್ಯ ಕಲಬುರ್ಗಿ 2011 134.88 km2
8 ದಾಂಡೇಲಿ ವನ್ಯಜೀವಿ ಅಭಯಾರಣ್ಯ ಉತ್ತರ ಕನ್ನಡ 1956 866.41 Km2
9 ಜಯಮಂಗಲಿ ಬ್ಲಾಕ್ ಪಾಕ್ ರಿಸರ್ವ್ ತುಮಕೂರು 2007 3.23 Km2
10 ಕಾಳಿ ಹುಲಿ ಸಂರಕ್ಷಿತ ಪ್ರದೇಶ ಉತ್ತರ ಕನ್ನಡ 2 ಸೆಪ್ಟೆಂಬರ್ 1987 1,345.5827 Km2
11 ಮಲೈ ಮಹದೇಶ್ವರ ವನ್ಯಜೀವಿ ಅಭಯಾರಣ್ಯ ಚಾಮರಾಜನಗರ 2013 906.187 Km2
12 ಮೇಲುಕೋಟೆ ದೇವಸ್ಥಾನ ವನ್ಯಜೀವಿ ಅಭಯಾರಣ್ಯ ಮಂಡ್ಯ 17 ಜೂನ್ 1974 49.82 km2
13 ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ಉಡುಪಿ 1974 370.37 Km2
14 ನುಗು ವನ್ಯಜೀವಿ ಅಭಯಾರಣ್ಯ ಮೈಸೂರು 1974 30 km2
15 ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ ಕೊಡಗು 1987 102 Km2
16 ರಾಮದೇವರಬೆಟ್ಟ ರಣಹದ್ದು ಅಭಯಾರಣ್ಯ ರಾಮನಗರ 2012 3.4641 Km2
17 ರಂಗಯ್ಯನದುರ್ಗ ನಾಲ್ಕು ಕೊಂಬಿನ ಹುಲ್ಲೆ ವನ್ಯಜೀವಿ ಅಭಯಾರಣ್ಯ ದಾವಣಗೆರೆ 2011 77.24 km2
18 ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ ರಾಣೆಬೆನ್ನೂರು 1974 119 km2
19 ಸಾಯಿ ಅಭಯಾರಣ್ಯ ಕೊಡಗು 1991 1.2 square Km
20 ಶರಾವತಿ LTM ವನ್ಯಜೀವಿ ಅಭಯಾರಣ್ಯ ಶಿವಮೊಗ್ಗ , ಉತ್ತರ ಕನ್ನಡ 1972 930.16 km2
21 ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯ ಶಿವಮೊಗ್ಗ 20 ಏಪ್ರಿಲ್ 1972 431.23vKm2
22 ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ 23 ನವೆಂಬರ್ 1974 395.6 Km2
23 ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಉಡುಪಿ,ಶಿವಮೊಗ್ಗ 1974 314.25 Km2
24 ತಲಕಾವೇರಿ ವನ್ಯಜೀವಿ ಅಭಯಾರಣ್ಯ ಕೊಡಗು 1987 105 Km2
25 ತಿಮ್ಲಾಪುರ ವನ್ಯಜೀವಿ ಅಭಯಾರಣ್ಯ ತುಮಕೂರು 1972 50.86 Km2
26 ತ್ಯವರಕೊಪ್ಪ ಹುಲಿ ಮತ್ತು ಸಿಂಹ ಸಫಾರಿ ಶಿವಮೊಗ್ಗ 1988 2.5 Km2
27 ದರೋಜಿ ಕರಡಿ ಅಭಯಾರಣ್ಯ ಬಳ್ಳಾರಿ 1994 82.72 Km2
28 ಗುಡೇಕೋಟೆ ವನ್ಯಜೀವಿ ಅಭಯಾರಣ್ಯ ಬಳ್ಳಾರಿ 2013 167.59 Km2
29 ಆದಿಚುಂಚನಗಿರಿ ನವಿಲುಧಾಮ ಮಂಡ್ಯ 1981 0.88 km2
30 ಜೋಗಿಮಟ್ಟಿ ವನ್ಯಜೀವಿ ಅಭಯಾರಣ್ಯ ಚಿತ್ರದುರ್ಗ 23 ಡಿಸೆಂಬರ್ 2015 100.48 km2
31 ಬಿಳಿಗಿರಿರಂಗನ ಬೆಟ್ಟ ಹುಲಿ ಮೀಸಲು ಮತ್ತು ವನ್ಯಜೀವಿ ಧಾಮ ಚಾಮರಾಜನಗರ 27 ಜೂನ್ 1974 574.82 km2
32 ಘಟಪ್ರಭಾ ಪಕ್ಷಿಧಾಮ ಬೆಳಗಾವಿ 1974 29.78 km2
33 ರಂಗನತಿಟ್ಟು ಪಕ್ಷಿಧಾಮ ಮಂಡ್ಯ 1940 0.67 km2
34 ಕಪ್ಪಡಗುಡ್ಡೆ ವನ್ಯಜೀವಿ ಅಭಯಾರಣ್ಯ ಗದಗ 2019 178.72 km2
35 ಉತ್ತಾರೆಗುಡ್ಡ ವನ್ಯಜೀವಿ ಧಾಮ ಚಿತ್ರದುರ್ಗ 31 December 2022
36 ಯಾದಹಳ್ಳಿ ಚಿಂಕಾರ ವನ್ಯಜೀವಿ ಧಾಮ ಬಾಗಲಕೋಟೆ 2016 96.36km2
37 ಕಮ್ಮಸಂದ್ರ ವನ್ಯಜೀವಿ ಧಾಮ ಕೋಲಾರ 2019 78.62 km2
ಧನ್ಯವಾದಗಳು