ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳು
1) ಕೃಷಿ ಯಂತ್ರಧಾರೆ :-
* 2014-15 ರ ಅರ್ಧಿಕ ವರ್ಷ ಯೋಜನೆ ಆರಂಭ
* ಕೃಷಿ ಯಂತ್ರೋಪಾಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ
* ರೈತರಿಗೆ ಸಕಾಲದಲ್ಲಿ, ಪಾರಧರ್ಶಕವಾಗಿ , ಕಡಿಮೆ ಬಾಡಿಗೆ ದರದಲ್ಲಿ ಭೂಮಿ ಸಿದ್ದತೆ, ಬಿತ್ತನೆ ಉಪಕರಣಗಳು, ಕೂಯ್ಲು ಸಂಸ್ಕರಣಾ ಯಂತ್ರೋಪಕರಣಗಳನ್ನು 175 ಹೋಬಳಿಗಳಲ್ಲಿ ಪ್ರಾರಂಭ.
*2014-15 ರಿಂದ 2017-18 ರವರೆಗೆ 433 ಕೇಂದ್ರಗಳನ್ನು 17137.56 ಲಕ್ಷ ರೂಗಳ ಅನುದಾನದಲ್ಲಿ ಸ್ಥಾಪನೆ.
![]() |
| Agriculture tractor |
2) ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ (NFSM)
*11 ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ 2007-08ರಲ್ಲಿ ಪ್ರಾರಂಭ.
*ಇದೊಂದು ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು, ಅಕ್ಟೋಬರ್ 2007 ರಲ್ಲಿ ಉದ್ಘಾಟಿಸಲಾಯಿತು.
*ಇದನ್ನು 12 ನೇ ಪಂಚವಾರ್ಷಿಕ ಯೋಜನೆಯಲ್ಲಿಯೂ ಸಹ ಮುಂದುವರಿಸಲಾಯಿತು.
*ಇದು 5 ಬೆಳೆವಣಿಗೆ ಸಂಬಂಧಿಸಿದ್ದಾಗಿದೆ. NFSM - ಅಕ್ಕಿ NFSM - ಗೋಧಿ, NFSM - ದ್ವಿದಳ ಧಾನ್ಯ NFSM - ವಾಣಿಜ್ಯ ಬೆಳೆಗಳಾದ ಹತ್ತಿ ಮತ್ತು ಕಬ್ಬು NFSM - ಒರಟು ದಾನ್ಯಗಳನ್ನು ಒಳಗೊಂಡಿದೆ.
*ಈ ಯೋಜನೆಗಳನ್ನು ಕರ್ನಾಟಕದಲ್ಲಿ 2018-19 ನೇ ಸಾಲಿನಲ್ಲಿಯೂ ಅನುಷ್ಟಾನ ಗೊಳಿಸಲಾಗಿದೆ.
*ಆಹಾರ ದಾನ್ಯಗಳ ಉತ್ಪಾದನೆ ಹೆಚ್ಚಲಾದ ಉದ್ದೇಶ
*ಯೋಜನೆಗಾಗಿ 2018 -19ರಲ್ಲಿ ರೂ 18967.19 ಲಕ್ಷ ರೂಗಳ ಕಾರ್ಯಕ್ರಮ.
![]() |
| NFSM |
3) ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY)
* 11 ನೇ ಪಂಚವಾರ್ಷಿಕ ಯೋಜನೆ 2007-12 ರ ಅವಧಿಯಲ್ಲಿ ದೇಶದ ಕೃಷಿ & ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಪ್ರಾಧಮಿಕ ವಲಯದಲ್ಲಿ ಶೇ 4 ರಷ್ಟು ವಾರ್ಷಿಕ ಬೆಳವಣಿಗೆ ದರವನ್ನು ಸಾಧಿಸುವ ಮುಖ್ಯ ಉದ್ದೇಶದಿಂದ ರೂಪಿತವಾದ ಯೋಜನೆ.
*ಕೇಂದ್ರ ಸರ್ಕಾರದ ಹೆಚ್ಚುವರಿ ನೆರವಿನಿಂದ ರಾಜ್ಯದಲ್ಲಿ ರೂಪಿತವಾದ ಕೃಷಿ ಸಂಬಂಧಿ ಯೋಜನೆಯಾಗಿದೆ.
*ಸಮಗ್ರ ಕೃಷಿ ಅಭಿವೃದ್ದಿಗಾಗಿ ಮತ್ತು ಪುನರ್ಚೇತನಕೋಳಿಸಲು ಕೇಂದ್ರ ಸರ್ಕಾರ 2007-08 ರಲ್ಲಿ ಆರಂಭಿಸಿದೆ.
*ಈ ಯೋಜನೆಯ ಉದ್ದೇಶ ಕೃಷಿ ಮತ್ತು ಪೂರಕ ಇಲಾಖೆಗಳಲ್ಲಿ ಸಾರ್ವಜನಿಕ ಬಂಡವಾಳ ಹೂಡಲು ರಾಜ್ಯಗಳಿಗೆ ಉತ್ತೇಜನ ನಿಡುವುದಾಗಿರುತ್ತದೆ.
*ಪ್ರಮುಖ ಬೆಳೆಗಳ ಇಳುವರಿ ಅಂತರ ತಗ್ಗಿಸಿ, ಕೃಷಿ ಮತ್ತು ಪೂರಕ ಚಟುವಟಿಕೆಗಳ ಆಧಾಯ ವೃದ್ದಿಸುವಿಕೆಯಾಗಿದೆ.
ಯೋಜನೆ ಅನುಷ್ಟಾನದ
![]() |
| Rastriya krishi vikas yojana |
4)ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ
*2014-15 ನೇ ಸಾಲಿನ ಭಾರತ ಸರಕಾರ ಕೃಷಿ ಸಚಿವಾಲಯದಿಂದ ಮಳೆಯಶ್ರಿತ ಪ್ರದೇಶಗಳಲ್ಲಿ ಉತ್ಪಾದನೆ ಹೆಚ್ಚಿಸುವಿಕೆಗಾಗಿ ಈ ಯೋಜನೆ ಪ್ರಾರಂಭ
*)ಸಂಪನ್ಮೂಲ ಸಂರಕ್ಷಣೆ, ನೀರಿನ ಸದ್ಬಳಕೆ ಮತ್ತು ಮಣ್ಣು ಆರೋಗ್ಯ ನಿರ್ವಹಣೆ ಈ ಯೋಜನೆಯ ಉದ್ದೇಶವಾಗಿದೆ
* ಸಮಗ್ರ ಕೃಷಿ ಪದ್ದತಿ ಅಳವಡಿಸುವ ಉದ್ದೇಶ
*ಪ್ರತಿ ಹನಿ ನೀರಿಗೆ ಹೆಚ್ಚು ಬೆಳೆ(More Crop Per - Drop):- ಕೃಷಿ ಪ್ರಗತಿ ಸಾಧಿಸಲು ಹಾಗೂ ವ್ಯಾಪ್ತಿ ವಿಸ್ತರಿಸಿ ಸಮರ್ಧವಾಗಿ ನೀರಿನ ನಿರ್ವಹಣೆ ಮೂಲಕ ನೀರು ಸಂಪನ್ಮೂಲಗಳ ಬಳಕೆ.
![]() |
| National Mission fo Sustainable Agriculture |
ಕರ್ನಾಟಕದ ಎಲ್ಲ ಸ್ಪರ್ಧಾ ಮಿತ್ರರೇ ನಮ್ಮ website Geography, History, Political ಹಾಗೂ Economics ವಿಷಯಗಳ ನೋಟ್ಸ್ (ಕನ್ನಡ ಮತ್ತು ಆಂಗ್ಲ) ನೀಡಿದೇವೇ ಬೇಕಾದಲ್ಲಿ Click Here
ಭಾರತದ ಮೇಲ್ಮೈ ಲಕ್ಷಣಗಳು
ಭಾರತವು ಉತ್ತರಗೋಳದ ಪೋರ್ವಾದಲ್ಲಿಇದ್ದು , ಅನೇಕ ಭೌಗೋಳಿಕ ವೈವಿಧ್ಯತೆಯನ್ನು ಹೊಂದಿರುವ ಭೂ ಭಾಗವಾಗಿದೆ. ಸುಧೀರ್ಘ ಕಾಲದ ಭೂ ಪದರದ ನಾಗ್ನಿಕರಣ, ಸವೆತ ಮತ್ತು ಶಿಧಲೀಕರಣದ ಕಾರಣದಿಂದಾಗಿ ವಿವಿಧ ಭೌಗೋಳಿಕ ಸ್ವರೂಪಗಳು ರೂಪುಗೊಂಡಿದೆ. ಈ ಸ್ವರೂಪಗಳು ಭಾರತದ ವಾಯುಗುಣ, ನದಿ ವ್ಯವಸ್ತೆ, ಅರಣ್ಯದ ಹಂಚಿಕೆ ಮತ್ತು ಮಾನವನ ಜನಜೀವನದ ಮೇಲೆ ನೇರವಾಗಿ ಪ್ರಭಾವ ಬೀರುತ್ತಿವೆ.
4 ವಿಭಾಗಗಳು
ಭಾರತ ದೇಶದ ಭೂ ಸ್ವರೂಪವು ವೈವಿಧ್ಯವಾಗಿದೆ. ಭಾರತದ ವೈವಿಧ್ಯಮಯ ಭೂ ರಚನೆ ಮತ್ತು ಮೇಲ್ಮೈ ಲಕ್ಷಣಗಳನ್ನು ಆಧರಿಸಿ ಪ್ರಮುಖವಾಗಿ 4 ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ-
1) ಉತ್ತರದ ಪರ್ವತಗಳು
2) ಉತ್ತರ ಭಾರತದ ಮೈದಾನಗಳು
3) ಪರ್ಯಾಯ ಪ್ರಸ್ಥಭೂಮಿ
4) ಕರಾವಳಿ ಪ್ರದೇಶಗಳು ಮತ್ತು ದ್ವೀಪಗಳು





ಧನ್ಯವಾದಗಳು