ಭಾರತ ದೇಶದ ಅಂತರರಾಷ್ಟ್ರೀಯ ಗಡಿ ರೇಖೆಗಳು
ಭಾರತವು ಪ್ರಮುಖ ಎರಡು ಭೂ ಗಡಿ ರೇಖೆಗಳನ್ನು ಮತ್ತು ಒಂದು ಜಲಗಡಿ ರೇಖೆಯನ್ನು ಹೊಂದಿದೆ ಅಂತಹ ಪ್ರಮುಖ ಗಡಿ ರೇಖೆಗಳೆಂದರೆ
1) ರಾಡ್ ಕ್ಲಿಪ್ ರೇಖೆ
2) ಮ್ಯಾಕ್ ಮಹೋನ್ ರೇಖೆ
3) ಪಾಕ್ ಜಲ ಸಂಧಿ
1) ರಾಡ್ ಕ್ಲಿಪ್ ರೇಖೆ ( Radcliffe line ):-
ಭಾರತ ಮತ್ತು ಪಾಕಿಸ್ತಾನದ ನಡುವೆ ರಾಡ್ ಕ್ಲಿಪ್ ರೇಖೆಯನ್ನು 1947 ಆಗಸ್ಟ್ 17 ರಂದು ಗಡಿರೇಖೆಯನ್ನು ಎಳೆಯಲಾಯಿತು. ಈ ರೇಖೆಯು ಗುಜರಾತ್ ನಿಂದ ಟಿಬೆಟ್ ವರೆಗೆ ಸಾಗುತ್ತದೆ. ಈ ರೇಖೆಯನ್ನು ಸರ್ ಸಿರಿಲ್ ರಾಡ್ ಕ್ಲಿಪ್ ರವರ ಅಧ್ಯಕ್ಷತೆಯಲ್ಲಿ ಭಾರತೀಯ ಗಡಿ ಸಮಿತಿಯು ನಿರ್ಧರಿಸಿತು. ಭಾರತ ಮತ್ತು ಪಾಕಿಸ್ತಾನ ನಡುವೆ 3,310 ಕಿ ಮೀ ಗಡಿ ಇದ್ದು, ರಾಡ್ ಕ್ಲಿಪ್ ರೇಖೆಯು 2910 ಕಿ ಮೀ ಉದ್ದವಿದೆ.
* ಭಾರತವು ಸ್ವತಂತ್ರ ಪಡೆದ ನಂತರ ಮುಸ್ಲಿಂ ಜನಾಂಗದವರು ಹೆಚ್ಚು ಜನಸಂಖ್ಯೆ ಇರುವ ಭಾಗವನ್ನು ಪಾಕಿಸ್ತಾನವೆಂದು, ಹಿಂದೊಗಳು ಹೆಚ್ಚಾಗಿರುವ ಭಾಗವನ್ನು ಭಾರತ ವೆಂದು ಗಡಿಯನ್ನು ಹಂಚಿಸಲಾಯಿತು. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಶ್ಮೀರದಲ್ಲಿ ದೊರೆ ಹರಿಸಿಂಗ ಅವರು ಆಳ್ವಿಕೆ ಮಾಡುತಿದ್ದರು. ಈ ರಾಜನು ಯಾವ ದೇಶಕ್ಕೊ ಸೇರದೆ ಸ್ವತಂತ್ರವಾಗಿ ಇರಲು ಬಯಸಿದನು. ಆದರೆ ಪಾಕಿಸ್ತಾನ ಬುಡಕಟ್ಟು ಜನರು ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಮುಂದಾದರು. ಆ ಸಂದರ್ಭದಲ್ಲಿ ಹರಿಸಿಂಗ್ ನು ಭಾರತದ ಸಹಾಯವನ್ನು ಕೋರಿ ಭಾರತಕ್ಕೆ ಸೇರಲು ಒಪ್ಪಿದನು. ಈ ಸಂದರ್ಭದಲ್ಲಿ ಭಾರತ ಸರ್ಕಾರದ ಗವರ್ನರ್ ಜನರಲ್ ಮೌಂಟ್ ಬ್ಯಾಟನ್ & ಕಾಶ್ಮೀರ ರಾಜ ಹರಿಸಿಂಗರ ನಡುವೆ ಒಪ್ಪಂದ ಏರ್ಪಟ್ಟಿತು.
* ಹರಿಸಿಂಗ್ ನು 1947 ರ ಅಕ್ಟೋಬರ್ 26 ರಂದು " Instrument of Accession" (ವಿಲೀನ ಒಪ್ಪಂದ)ಗೆ ಸಹಿ ಹಾಕಿದರು. ಈ ಮೂಲಕ ಜಮ್ಮು ಕಾಶ್ಮೀರ ಪ್ರಾಂತ್ಯವು ಭಾರತದ ಒಕ್ಕೊಟಕೆ ಸರ್ಪಡೆಯಾಯಿತು. 1947 ರ ಅಕ್ಟೋಬರ್ 27 ರಂದು ಇದು ಜಾರಿಗೆ ಬಂದಿತು. ಪ್ರತಿ ವರ್ಷ ಅಕ್ಟೋಬರ್ 26 ನ್ನು "Accession Day" ಎಂದು ಅಚ್ಚರಿಸಲಾಗುತೆ. ಕಾಶ್ಮೀರಕೆ ಸಂಬಂಧಿಸಿದಂತೆ 1947 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ದ ಆರಂಭವಾಯಿತು. ವಿಶ್ವ ಸಂಸ್ಥೆ ಮಧ್ಯೆ ಪ್ರವೇಶಿಸಿದ ನಂತರ ಯುದ್ದ ನಿಂದು ಹೋಯಿತು. ಆದರೆ ಪಾಕಿಸ್ತಾನದವರು ಆಕ್ರಮಿಸಿದ ಕಾಶ್ಮೀರ ಭಾಗವು ಪಾಕ್ ಆಕ್ರಮಿತ ಪ್ರದೇಶವಾಗಿಯೇ ಉಳಿದಿದೆ. ಈ ಭಾಗವನ್ನು ಪಾಕ್ ಆಕ್ರಮಿತ ಕಾಶ್ಮೀರ ( POK Pakistan occupied Kashmir ) ಅಧವಾ ಆಜಾದ್ ಕಾಶ್ಮೀರ ಎಂದು ಕರೆಯುತರೆ . ಯುದ್ದ ನೀಲಿಗಡೆ ರೇಖೆಯೆ ಇಂದಿನ ನಿಯಂತ್ರಣ ರೇಖೆಯಾಗಿದೆ. ಈ ರೇಖೆಯು ಎರಡು ರಾಷ್ಟ್ರಗಳ ಸಂಘರ್ಷಣೆ ಇಂದ ಕೊಡಿದ್ದು, ಇದನ್ನು ಲೈನ್ ಆಫ್ ಕಂಟ್ರೋಲ್ ಬದಲಿಗೆ Line of Fire ಎಂದು ಕರೆಯುತರೆ. ಕಾರಣ ಇಲ್ಲಿ ಪದೇ ಪದೇ ಎರಡು ರಾಷ್ಟ್ರಗಳ ನಡುವೆ ಸಂಘರ್ಷಣೆ ನಡೆಯುತಿರುತತೆ.
![]() |
Radcliffe line |
2) ಮ್ಯಾಕ್ ಮೋಹನ್ ರೇಖೆ:-
ಭಾರತ ಮತ್ತು ಚೀನಾ ದೇಶಗಳ ನಡುವಿನ ಗಡಿ ರೇಖೆಯಾಗಿದೆ. ಈ ಗಡಿ ರೇಖೆಯು ಜಮ್ಮು ಕಾಶ್ಮೀರ, ಲಡಾಖ್ , ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳ ಗಡಿಯುದ್ದಕ್ಕೂ ಹಾದು ಬರುತ್ತದೆ. ಇದು 3840 ಕಿ.ಮೀ ಉದ್ದವಿರುವ ಗಡಿ ರೇಖೆಯಾಗಿದೆ. ಈ ರೇಖೆಯನ್ನು ನಂತರ ದಿನಗಳಲ್ಲಿ ಮ್ಯಾಕ್ ಮೋಹನ್ ರೇಖೆ ಎಂದು ಕರೆಯಲಾಯಿತು.
ಹೆನ್ರಿ ಮ್ಯಾಕ್ ಮೋಹನ್ ರವರ ಬ್ರಿಟಿಷ್ ಇಂಡಿಯಾದ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತಿದ್ದರು. ಇವರು ಭಾರತ ಮತ್ತು ಚೀನಾದ ನಡುವಿನ ಗಡಿರೇಖೆಯನ್ನು ನಿರ್ದರಿಸುವಲ್ಲಿ ಪಾತ್ರವಹಿಸಿದರು. ಅದ್ದುದರಿಂದ ಈ ಗಡಿಗೆ ಮ್ಯಾಕ್ ಮೋಹನ್ ಎಂಬ ಹೆಸರನ್ನು ನೀಡಲಾಯಿತು. ಚೀನಾ ದೇಶವು ಜಮ್ಮು ಕಾಶ್ಮೀರದ ಬಳಿಯ ಅಕ್ಸಾಯಿ ಚೀನ( Aksai Chin ) ಪ್ರದೇಶವನ್ನು ಕೊಡ ಆಕ್ರಮಿಸಿದೆ. 1962 ರಲ್ಲಿ ನಡೆದ ಭಾರತ - ಚೀನಾ ಯುದ್ದದ ಸಂದರ್ಭದಲ್ಲಿ ಚೀನಾವೂ ಭಾರತದ ಅರುಣಾಚಲ ಪ್ರದೇಶದ ಸ್ವಲ್ಪ ಭಾಗ ಮತ್ತು ಕಾಶ್ಮೀರದ ಅಕ್ಸಾಯಿ ಚಿನ್ ಪ್ರದೇಶವನ್ನು ಆಕ್ರಮಿಸಿಕೊಂಡಿದರಿಂದ ಭಾರತ - ಚೀನಾ ಯುದ್ದ ಆರಂಭವಾಗಿತ್ತು. ಇತ್ತೀಚಿಗೆ ಚೀನಾ ದೇಶವು ಅರುಣಾಚಲ ಪ್ರದೇಶದ ಡೊಕ್ಲಾಮ ಬಳಿ ಈ ಗಡಿ ರೇಖೆಯನ್ನು ಒತ್ತುವರಿ ಮಾಡಿಕೊಂಡು ಅಲ್ಲಿನ ಭೂ ಪ್ರದೇಶವನ್ನು ಆಕ್ರಮಿಸಿಕೊಳ್ಳುವಹುನ್ನಾರ ನಡೆಸಿತು।
![]() |
Macmohan line |
3) ಪಾಕ್ ಜಲಸಂಧಿ( Palk Strait )
ಭಾರತ ಮತ್ತು ಶ್ರೀಲಂಕಾ ದೇಶಗಳನ್ನು ಬೇರ್ಪಡಿಸುವ ಜಲ ಸಂಧಿಯಾಗಿದೆ. ಇಲ್ಲಿನ ಮುನ್ನಾರ ಅಖಾತ್ ಕೊಡ ಭಾರತ ಮತ್ತು ಶ್ರೀಲಂಕಾವನ್ನು ಬೇರ್ಪಡಿಸುತದೆ. ಪಾಕ್ ಜಲಸಂಧಿ ಮತ್ತು ಮುನ್ನಾರ ಅಖಾತ್ ಮಧ್ಯದಲ್ಲಿ ತಮಿಳುನಾಡಿನ ದನುಷ್ಕೋಟಿ ಇಂದ ಶ್ರೀಲಂಕಾ ದ ತಾಲೈಮನ್ನಾರ್ನ್ನು ಸೇರಿಸುವ " ಹ್ಯಡಂ ಸೇತುವೆ"(ರಾಮಸೇತು)ಯನ್ನು ನಿರ್ಮಿಸಲಾಗುತಿದೆ. ಈ ಮೂಲಕ ಭಾರತ ಮತ್ತು ಶ್ರೀಲಂಕಾದ ನಡುವೆ ಸಂಪರ್ಕದ ದೊರವನ್ನು ಕಾಡಿಮೆಕೋಳಿಸುತದೆ. ಇತ್ತೀಚೆಗೆ ಭಾರತ ಸರ್ಕಾರವು ಸೇತು ಸಮುದ್ರಂ ಯೋಜನೆಯ ಮೂಲಕ ಹಿಂದೊ ಮಹಾಸಾಗರ ಮತ್ತು ಬಂಗಾಳ ಕೊಲ್ಲಿಯ ನಡುವೆ ಸಂಪರ್ಕ ಕಲ್ಪಿಸುವ ಯೋಜನೆ ಕೈಕೊಂಡಿದೆ
![]() |
Palk Strait |
ಧನ್ಯವಾದಗಳು