ಸೈಮನ್ ಆಯೋಗ
1919 ರ ಕಾಯ್ದೆಯ ಕಾರ್ಯ ನಿರ್ವಹಣೆಗೆ ಸಂಬಂದಿಸಿದಂತೆ ವರದಿ ನೀಡಲು ಮತ್ತು ಅಗತ್ಯವೆನಿಸಿದರೆ ಸುಧಾರಣೆಗಳನ್ನು ಶಿಪಾರಸು ಮಾಡಲು 1927 ರಲ್ಲಿ ಸೈಮನ್ ಆಯೋಗವನ್ನು ನೇಮಿಸಲಾಯಿತು.
![]() |
Simon Go Back |
ಸೈಮನ್ ಆಯೋಗದ ಶಿಪರಸುಗಳು:-
1) ದ್ವಿ ಸರ್ಕಾರ ಪದ್ದತಿ ವಿಫಲವಾಗಿರುವುದರಿಂದ ಅದನ್ನು ರದ್ದುಕೊಳಿಸಬೇಕು.
2) ಪ್ರಾಂತೀಯ ಆಡಳಿತದ ಸಂಪೂರ್ಣ ನಿಯಂತ್ರಣವನ್ನು ಮಂತ್ರಿಗಳಿಗೆ ನೀಡಬೇಕು ಮತ್ತು ಮಂತ್ರಿಗಳು ಶಾಸಕಾಂಗಕ್ಕೆ ಹೊಣೆಯಾಗಿರಬೇಕು.
3)ಭಾರತ ಸಂವಿದನಕ್ಕೆ ಸಂಬಂಧಿಸಿದ ವಿಷಯವನ್ನು ದುಂಡು ಮೇಜಿನ ಪರಿಷತ್ತು ನಲ್ಲಿ ಚರ್ಚಿಸಬೇಕು.
ಸೈಮನ್ ಕಮಿಷನ್ ಸಂಪೂರ್ಣವಾಗಿ ಬಿಳಿಯರಿಂದ ಕೊಡಿತ್ತು. ಈ ಆಯೋಗದಲ್ಲಿ ಒಬ್ಬ ಭಾರತೀಯ ಸದಸ್ಯನು ಇರಲಿಲ್ಲ. ಆದ್ದರಿಂದ ಭಾರತೀಯರು ಸೈಮನ್ ಆಯೋಗವನ್ನು ಭಯಹಿಷ್ಕರಿಸಿದರು.
ಧನ್ಯವಾದಗಳು