ಯು. ಆರ್. ಅನಂತಮೂರ್ತಿ
ಯು ಆರ್ ಅನಂತಮೂರ್ತಿ ಕವಿಪರಿಚಯ
| ವಿಷಯ | ವಿವರ |
|---|---|
| ಜನಿಸಿದ ವರ್ಷ | ಡಿಸೆಂಬರ್ 21-1932 |
| ಜನಿಸಿದ ಸ್ಥಳ | ಮೇಳಿಗ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ |
| ಮರಣ ಹೊಂದಿದ ವರ್ಷ | ಆಗಸ್ಟ್ 22-2014 |
| ಮರಣ ಹೊಂದಿದ ಸ್ಥಳ | ಬೆಂಗಳೂರು, ಕರ್ನಾಟಕ, ಭಾರತ |
| ವೃತ್ತಿ | ಪ್ರಾಧ್ಯಾಪಕರು, ಕನ್ನಡದ ಪ್ರಸಿದ್ದ ಸಾಹಿತಿ |
| ಶೈಲಿ | ಕವಿತೆ, ಕತೆ, ಕಾದಂಬರಿ, ಪ್ರಬಂಧ, ಸಾಹಿತ್ಯ ವಿಮರ್ಶೆ, ನಾಟಕ |
ಯು ಆರ್ ಅನಂತಮೂರ್ತಿ ಕವಿಪರಿಚಯ
ಕೃತಿಗಳು
▲ ಕಥಾ ಸಂಕಲನ
1. ಎಂದೆಂದೂ ಮುಗಿಯದ ಕತೆ
2. ಪ್ರಶ್ನೆ
3. ಮೌನಿ
4. ಆಕಾಶ ಮತ್ತು ಬೆಕ್ಕು
5. ಕ್ಲಿಪ್ ಜಾಯಿಂಟ್
6. ಘಟಶ್ರಾದ್ಧ
7. ಸೂರ್ಯನ ಕುದುರೆ
8. ಪಚ್ಚೆ ರೆಸಾರ್ಟ್
9. ಬೇಟೆ, ಬಳೆ ಮತ್ತು ಓತಿಕೇತ
10. ಎರಡು ದಶಕದ ಕತೆಗಳು
11. ಮೂರು ದಶಕದ ಕಥೆಗಳು
12. ಐದು ದಶಕದ ಕತೆಗಳು
▲ ಕಾದಂಬರಿಗಳು
1. ಸಂಸ್ಕಾರ
2. ಭಾರತೀಪುರ
3. ಅವಸ್ಥೆ
4. ಭವ
5. ದಿವ್ಯ
6. ಪ್ರೀತಿ ಮೃತ್ಯು ಮತ್ತು ಭಯ
▲ ವಿಮರ್ಶೆ ಮತ್ತು ಪ್ರಬಂಧ ಸಂಕಲನ
1. ಪ್ರಜ್ಞೆ ಮತ್ತು ಪರಿಸರ
2. ಪೂರ್ವಾಪರ
3. ಸಮಕ್ಷಮ
4. ಸನ್ನಿವೇಶ
5. ಯುಗಪಲ್ಲಟ
6. ವಾಲ್ಮೀಕಿಯ ನೆವದಲ್ಲಿ
7. ಮಾತು ಸೋತ ಭಾರತ
8. ಸದ್ಯ ಮತ್ತು ಶಾಶ್ವತ
9. ಬೆತ್ತಲೆ ಪೂಜೆ ಏಕೆ ಕೂಡದು
10. ಋಜುವಾತು
11. ಶತಮಾನದ ಕವಿ ಯೇಟ್ಸ್
12 ಕಾಲಮಾನ
13. ಮತ್ತೆ ಮತ್ತೆ ಬ್ರೆಕ್ಟ್
14. ಶತಮಾನದ ಕವಿ ವರ್ಡ್ಸ್ ವರ್ತ್
15. ಶತಮಾನದ ಕವಿ ರಿಲ್ಕೆ
16. ರುಚಿಕರ ಕಹಿಸತ್ಯಗಳ ಕಾಲ
17. ಚೀಚೆ
▲ ನಾಟಕ
1. ಆವಾಹನೆ
▲ ಕವನ ಸಂಕಲನ
1. ಹದಿನೈದು ಪದ್ಯಗಳು
2. ಮಿಥುನ
3. ಅಜ್ಜನ ಹೆಗಲ ಸುಕ್ಕುಗಳು
4. ಅಭಾವ
5. ಸಮಸ್ತ ಕಾವ್ಯ
▲ ಆತ್ಮಕತೆ
1. ಸುರಗಿ
2. ಮೊಳಕೆ (ಅಮಿತನ ಆತ್ಮಚರಿತ್ರೆ)
▲ ಚಲನಚಿತ್ರವಾದ ಕೃತಿಗಳು
1. ಘಟಶ್ರಾದ್ಧ
2. ಸಂಸ್ಕಾರ
3. ಬರ
4. ಅವಸ್ಥೆ
5. ಮೌನಿ (SHort Film)
6. ದೀಕ್ಷಾ (Hindi Film)
7. ಪ್ರಕೃತಿ (SHort Film)


ಧನ್ಯವಾದಗಳು