ಕುವೆಂಪುರವರ ಪರಿಚಯ :-
.
| ಪರಿಚಯ | ವಿವರಗಳು |
|---|---|
| ಜನಿಸಿದ ದಿನಾಂಕ | ಡಿಸೆಂಬರ್ 29-1904 |
| ಜನಿಸಿದ ಸ್ಥಳ | ಹಿರೇಕೊಡಿಗೆ, ಕೊಪ್ಪ ತಾಲ್ಲೂಕು, ಚಿಕ್ಕಮಂಗಳೂರು ಜಲ್ಲೆ |
| ಮರಣ ದಿನಾಂಕ | ನವೆಂಬರ್ 11-1994 |
| ಮರಣ ಹೊಂದಿದ ಸ್ಥಳ | ಮೈಸೂರು |
| ಅಂತ್ಯ ಸಂಸ್ಕಾರ ನಡೆದ ಸ್ಥಳ | ಕುಪ್ಪಳಿ, ಶಿವಮುಗ್ಗ ಜಿಲ್ಲೆ |
| ಕಾವ್ಯನಾಮ | ಕುವೆಂಪು |
| ವೃತಿ | ಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ |
| ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮೈಸೂರು ವಿಶ್ವವಿದ್ಯಾ ನಿಲಯ |
| ಕಾಲ | 20 ನೆಯ ಶತಮಾನ |
| ಪ್ರಶಸ್ತಿಗಳು | ಜ್ಞಾನ ಪೀಠ ಪ್ರಶಸ್ತಿ, ಪದ್ಮ ವಿಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ |
| ಇವರ ಶೈಲಿ | ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಜೀವನ ಚರಿತ್ರೆ, ಮಹಾಕಾವ್ಯ. |
ಕೃತಿಗಳು
▶ ಮಹಾಕಾವ್ಯ
1. ಶ್ರೀ ರಾಮಾಯಣ ದರ್ಶನಂ
▶ ಕವನ ಸಂಕಲನಗಳು
1. ಕೊಳಲು
2. ಪಾಂಚಜನ್ಯ
3. ನವಿಲು
4. ಕಲಾಸುಂದರಿ
5. ಕಥನ ಕವನಗಳು
6. ಕೋಗಿಲೆ ಮತ್ತು ಸೋವಿಯಟ್ ರಷ್ಯಾ
7. ಪ್ರೇಮ ಕಾಶ್ಮೀರ
8. ಅಗ್ನಿಹಂಸ
9. ಕೃತ್ತಿಕೆ
10. ಪಕ್ಷಿಕಾಶಿ
11. ಕಿಂಕಿಣಿ
12. ಷೋಡಶಿ
13. ಚಂದ್ರಮಂಚಕೆ ಬಾ ಚಕೋರಿ
14. ಇಕ್ಷುಗಂಗೋತ್ರಿ
15. ಅನಿಕೇತನ
16. ಜೇನಾಗುವ
17. ಅನುತ್ತರಾ
18. ಮಂತ್ರಾಕ್ಷತೆ
19. ಕದರಡಕೆ
20. ಪ್ರೇತಕ್ಯೂ
21. ಕುಟೀಚಕ
22. ಹೊನ್ನ ಹೊತ್ತಾರೆ
23. ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ
▶ ಶಿಶು ಸಾಹಿತ್ಯ
1. ಅಮಲನ ಕಥೆ
2. ಹಾಳೂರು
3. ಬೊಮ್ಮನಹಳ್ಳಿಯ ಕಿಂದರಿಜೋಗಿ
4. ನರಿಗಳಿಗೇಕೆ ಕೋಡಿಲ್ಲ
5. ನನ್ನ ಮನೆ
6. ಮೇಘಪುರ
7. ಮರಿವಿಜ್ಞಾನಿ
ನಾಟಕಗಳು
8. ನನ್ನ ಗೋಪಾಲ (ನಾಟಕ)
9. ಮೋಡಣ್ಣನ ತಮ್ಮ (ನಾಟಕ)
▶ ನಾಟಕಗಳು
1. ಯಮನ ಸೋಲು
2. ಜಲಗಾರ
3. ಬಿರುಗಾಳಿ
4. ವಾಲ್ಮೀಕಿಯ ಭಾಗ್ಯ
5. ಮಹಾರಾತ್ರಿ
6. ಸ್ಶಶಾನ ಕುರುಕ್ಷೇತ್ರಂ
7. ರಕ್ತಾಕ್ಷಿ
8. ಶೂದ್ರ ತಪಸ್ವಿ
9. ಬೆರಳ್‍ಗೆ ಕೊರಳ್
10.ಬಲಿದಾನ
11.ಚಂದ್ರಹಾಸ
12.ಕಾನೀನ
▶ ಪ್ರಬಂಧ
1. ಮಲೆನಾಡಿನ ಚಿತ್ರಗಳು
▶ ವಿಮರ್ಶೆ
1. ಕಾವ್ಯವಿಹಾರ
2. ತಪೋನಂದನ
3. ವಿಭೂತಿಪೂಜೆ
4. ದ್ರೌಪದಿಯ ಶ್ರೀಮುಡಿ
5. ರಸೋ ವೈ ಸಃ
6. ಇತ್ಯಾದಿ (1970)
▶ ಆತ್ಮಕಥೆ
1. ನೆನಪಿನ ದೋಣಿಯಲ್ಲಿ: ಕುವೆಂಪು ಮದುವೆ ಪ್ರಸಂಗ
▶ ಜೀವನ ಚರಿತ್ರೆಗಳು
1. ಸ್ವಾಮಿ ವಿವೇಕಾನಂದ
2. ರಾಮಕೃಷ್ಣ ಪರಮಹಂಸ
▶ ಅನುವಾದ
1. ಗುರುವಿನೊಡನೆ ದೇವರಡಿಗೆ = ಭಾಗ 1, 2
2. ಕೊಲಂಬೋ ಇಂದ ಆಲ್ಮೋರಕೆ
▶ ಭಾಷಣ-ಲೇಖನ
1. ಸಾಹಿತ್ಯ ಪ್ರಚಾರ
2. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ
3. ಷಷ್ಠಿನಮನ
4. ಮನುಜಮತ-ವಿಶ್ವಪಥ
5. ವಿಚಾರ ಕ್ರಾಂತಿಗೆ ಆಹ್ವಾನ
▶ ಕಥಾ ಸಂಕಲನ
1. ಸಂನ್ಯಾಸಿ ಮತ್ತು ಇತರ ಕಥೆಗಳು
2. ನನ್ನ ದೇವರು ಮತ್ತು ಇತರ ಕಥೆಗಳು
▶ ಕಾದಂಬರಿಗಳು
1. ಕಾನೂರು ಹೆಗ್ಗಡತಿ
2. ಮಲೆಗಳಲ್ಲಿ ಮದುಮಗಳು
▶ ಖಂಡಕಾವ್ಯಗಳು
1. ಚಿತ್ರಾಂಗದಾ
▶ ಆಯ್ದ ಸಂಕಲನಗಳು
1. ಕನ್ನಡ ಡಿಂಡಿಮ
2. ಕಬ್ಬಿಗನ ಕೈಬುಟ್ಟಿ
3. ಪ್ರಾರ್ಥನಾ ಗೀತಾಂಜಲಿ
▶ ಇತರೆ
1. ಜನಪ್ರಿಯ ವಾಲ್ಮೀಕಿ ರಾಮಾಯಣ


ಧನ್ಯವಾದಗಳು