ದ. ರಾ ಬೇಂದ್ರೆ
| ವಿಷಯ | ವಿವರಣೆ |
|---|---|
| ಜನಿಸಿದ ದಿನಾಂಕ | ಜನವರಿ 31-1896 |
| ಜನಿಸಿದ ಸ್ಥಳ | ಧಾರವಾಡ |
| ಮರಣ ಹೊಂದಿದ ದಿನಾಂಕ | ಅಕ್ಟೋಬರ್ 26- |
| ಮರಣ ಹೊಂದಿದ ಸ್ಥಳm | ಮುಂಬಯಿ |
| ಕಾವ್ಯನಾಮ | ಅಂಬಿಕಾತನಯದತ್ತ |
| ವೃತ್ತಿ | ವರಕವಿ, ಶಿಕ್ಷಕರು |
| ಕಾಲ | ಮೊದಲ ಪ್ರಕಟನೆಯಿಂದ ಕೊನೆಯ ಪ್ರಕಟನೆಯ ಕಾಲ |
| ಶೈಲಿ | ಕಥೆ, ಕವನ, ವಿಮರ್ಶೆ, ಅನುವಾದ |
| ವಿಷಯ | ಕರ್ನಾಟಕ, ಜನಪದ, ಶ್ರಾವಣ, ಜೀವನ, ಧಾರವಾಡ |
◆ ಬೇಂದ್ರೆಯವರ ಕವನ ಸಂಕಲನ
1. ಕೃಷ್ಣಾಕುಮಾರಿ
2. ಗರಿ
3. ಮೂರ್ತಿ ಮತ್ತು ಕಾಮಕಸ್ತೂರಿ
4. ಸಖೀಗೀತ
5. ಉಯ್ಯಾಲೆ
6. ನಾದಲೀಲೆ
7. ಮೇಘದೂತ
8. ಹಾಡುಪಾಡು
9. ಗಂಗಾವತರಣ
10. ಸೂರ್ಯಪಾನ
11. ಹೃದಯಸಮುದ್ರ
12. ಮುಕ್ತಕಂಠ
13. ಚೈತ್ಯಾಲಯ
14. ಜೀವಲಹರಿ
15. ಅರಳು ಮರಳು
16. ನಮನ
17. ಸಂಚಯ
18. ಉತ್ತರಾಯಣ
19. ಮುಗಿಲಮಲ್ಲಿಗೆ
20. ಯಕ್ಷ ಯಕ್ಷಿ
21. ನಾಕುತಂತಿ
22. ಮರ್ಯಾದೆ
23. ಶ್ರೀಮಾತಾ
24. ಬಾ ಹತ್ತರ
25. ಇದು ನಭೋವಾಣಿ
26. ವಿನಯ
27. ಮತ್ತೆ ಶ್ರಾವಣಾ ಬಂತು
28. ಒಲವೇ ನಮ್ಮ ಬದುಕು
29. ಚತುರೋಕ್ತಿ ಮತ್ತು ಇತರ ಕವಿತೆಗಳು
30. ಪರಾಕಿ
31. ಕಾವ್ಯವೈಖರಿ
32. ತಾ ಲೆಕ್ಕಣಕಿ ತಾ ದೌತಿ
33. ಬಾಲಬೋಧೆ
34. ಚೈತನ್ಯದ ಪೂಜೆ
35. ಪ್ರತಿಬಿಂಬಗಳು
◆ ಬೇಂದ್ರೆಯವರ ವಿಮರ್ಶೆ
1. ಸಾಹಿತ್ಯಸಂಶೋಧನೆ
2. ವಿಚಾರ ಮಂಜರಿ
3. ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ
4. ಮಹಾರಾಷ್ಟ್ರ ಸಾಹಿತ್ಯ
5. ಸಾಯೋ ಆಟ
6. ಕಾವ್ಯೋದ್ಯೋಗ
7. ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು
8. ಸಾಹಿತ್ಯದ ವಿರಾಟ್ ಸ್ವರೂಪ
9. ಕುಮಾರವ್ಯಾಸ ಪುಸ್ತಿಕೆ
◆ ಬೇಂದ್ರೆಯವರ ಸಾಹಿತ್ಯ
1. ಬೆಳಗು(ಮೊದಲ ಪದ್ಯ)
2. ಮೂಡಲ ಮನೆಯಾ ಮುತ್ತಿನ ನೀರಿನ
3. ನುಣ್ಣ-ನ್ನೆರಕsವ ಹೊಯ್ದಾ
4. ಬಾಗಿಲ ತೆರೆದೂ ಬೆಳಕು ಹರಿದೂ
5. ಜಗವೆಲ್ಲಾ ತೊಯ್ದಾ
6. ಹೋಯ್ತೋ-ಜಗವೆಲ್ಲಾ ತೊಯ್ದಾ
ದಾ ರಾ ಬೇಂದ್ರೆಯವರ ಪರಿಚಯ ಮತ್ತು ವಿವರಗಳು - daa raa bendre

ಧನ್ಯವಾದಗಳು