ತತ್ಸಮ ತದ್ಭವ[ ಸಂಸ್ಕೃತ - ಕನ್ನಡ ]
ಸಂಸ್ಕೃತ - ಕನ್ನಡ
◆ ಆಕಾಶ - ಆಗಸ
◆ ಸಂಧ್ಯಾ - ಸಂಜೆ
◆ ಬ್ರಹ್ಮ - ಬೊಮ್ಮ
◆ ರಾಕ್ಷಸ - ರಕ್ಕಸ
◆ ಮುಖ - ಮೊಗ
◆ ಮೃತ್ಯು - ಮಿತ್ತು
◆ ಬೀದಿ - ವೀದಿ
◆ ಅದ್ಭುತ - ಅದುಬುತ
◆ ಪಕ್ಷಿ - ಪಕ್ಕಿ
◆ ಪೃಥ್ವಿ - ಪೊಡವಿ
◆ ಧ್ವನಿ - ದನಿ
◆ ವನ - ಬನ
◆ ಲಕ್ಷ್ಮಿ - ಲಕುಮಿ
◆ ಸ್ಫಟಿಕ - ಪಟಿಕ
◆ ಕ್ರೌಂಚೆ - ಕೊಂಚೆ
◆ ತಟ - ದಡ
◆ ಪಲ್ಲಯಣ - ಹಲ್ಲಣ
◆ ಮುಸುಳಿದ - ಮುಬ್ಬಾದ
◆ ಮಂಟಪ - ಮಂಡಪ
◆ ಅಪ್ಪಣೆ - ಅಣತಿ
◆ ಶೃಂಗಾರ - ಸಿಂಗಾರ
◆ ವಿದ್ಯಾ - ಬಿಜ್ಜೆ
◆ ವೇದ - ಬೇದ
◆ ತಪಸ್ವಿ - ತವಸಿ
◆ ದಾಳಿಂಬೆ - ದಾಳಿಂಬ
◆ ನಿತ್ಯ - ನಿಚ್ಚ
◆ ದಂಷ್ರ್ಟಾ - ದಾಡೆ
ತತ್ಸಮ ತದ್ಭವ [ಸಂಸ್ಕೃತ - ಕನ್ನಡ]
◆ ನಾಯಿ - ಗಾವಸಿಂಗ (ಗ್ರಾಮಸಿಂಗ)
◆ ಶಿಲಾ - ಸಿಲೆ
◆ ಚೀರಾ (ವಸ್ತ್ರ )- ಸೀರೆ
◆ ಪರ್ವ - ಹಬ್ಬ
◆ ಘೋಷಣೆ - ಗೋಸನೆ
◆ ಶಿರಿ - ಸಿರಿ
◆ ಮತ್ಸರ - ಮಚ್ಚರ
◆ ವರ್ಷ - ವರುಷ
◆ ಮುಗ್ದೆ - ಮುಗುದೆ
◆ ಶುಂಠಿ - ಸುಂಟಿ
◆ ಉದ್ಯೋಗ - ಉಜ್ಜುಗ
◆ ಧ್ಯಾನ - ಜಾನ
◆ ದಾರಿ - ಬಟ್ಟೆ
◆ ಪಟ್ಟಣ - ಪತ್ತನ
◆ ವೀರ - ಬೀರ
◆ ಜಟಾ - ಜಡೆ
◆ ಪರವಶ - ಪಲವಸ
◆ ಶೇಷ - ಸೇಸೆ
◆ ಯಶಸ್ - ಯಶಸ್ಸು
◆ ಭಂಗ - ಬನ್ನ
◆ ಸರಸ್ವತಿ - ಸರಸತಿ
◆ ಮೂರ್ತಿ - ಮೂರುತಿ
◆ ಸ್ತಂಭ - ಕಂಬ
◆ ನರ್ತಕಿ - ನಚ್ಚಣಿ
◆ ಲಕ್ಷ್ಮಿ - ಲಕ್ಕಿ ,ಲಕುಮಿ
◆ ವೇಷ - ವೇಸ
◆ ಲೇಪ - ಲಪ್ಪ
◆ ವರ್ಧಮಾನ - ಬದ್ದವಣ
◆ ವಜ್ರ - ಬಜ್ಜರ
ತತ್ಸಮ ತದ್ಭವ [ಸಂಸ್ಕೃತ - ಕನ್ನಡ]
◆ ವತ್ಸಲಾ - ಬಚ್ಚಳೆ
◆ ವಿಸ್ತಾರ - ಬಿತ್ತರ
◆ ವೃದ್ಧ - ವಡ್ಡ
◆ ವೃದ್ಧಿ - ಬಡ್ಡಿ
◆ ವ್ಯಾಖ್ಯಾನ - ವಕ್ಕಣೆ
◆ ವ್ಯಾಘ್ರ - ಬಗ್ಗ
◆ ವರ್ಧಕಿ - ಬಡಗಿ
◆ ವಿದ್ಯೆ - ಬಿಜ್ಜೆ
◆ ವೈದ್ಯ - ಬೆಜ್ಜ
◆ ವಿಜ್ಞಾನ - ಬಿನ್ನಣ
◆ ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ
◆ ಶೂನ್ಯ - ಸೊನ್ನೆ
◆ ಅವಸ್ಥೆ - ಅವತೆ
◆ ಅರ್ಹ - ಅರುಹ
◆ ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ)
◆ ಅಂಗುಷ್ಠ - ಅಂಗುಟ ,ಉಂಗುಟ.
◆ ಆಲಸ್ಯ - ಆಲಸ
◆ ಆಜ್ಞಾ, ಆಜ್ಞೆ - ಆಣೆ
◆ ಕ್ರಕಚ - ಗರಗಸ
◆ ಕ್ಷಣ - ಚಣ
◆ ಗ್ರಹ - ಗರ
◆ ಗ್ರಹಣ - ಗರಣ
◆ ಗ್ರಾಮೀಣ - ಗಾವಿಲ
◆ ಲಕ್ಷ - ಲಕ್ಕ
◆ ಶ್ರೇಷ್ಠಿ - ಸೆಟ್ಟಿ
ತತ್ಸಮ ತದ್ಭವ [ಸಂಸ್ಕೃತ - ಕನ್ನಡ]
◆ ಸಂಸ್ಕೃತ - ಸಕ್ಕದ
◆ ಸನ್ಮಾನ - ಸಮ್ಮಾನ
◆ ಸಂಜ್ಞಾ - ಸನ್ನೆ
◆ ಸೂತ್ರಿಕೆ - ಸುತ್ತಿಗೆ
◆ ಸ್ವರ್ಗ - ಸಗ್ಗ
◆ ಸ್ವರ್ಣ - ಸೊನ್ನ
◆ ಸ್ವರ್ಗ - ಸಗ್ಗ
◆ ಆಶ್ಚರ್ಯ - ಅಚ್ಚರಿ
◆ ರತ್ನ - ರತುನ
◆ ಶಯ್ಯಾ - ಸಜ್ಜೆ
◆ ಸಾಹಸ - ಸಾಸ
◆ ಭ್ರಮೆ - ಬೆಮೆ
◆ ಕಾರ್ಯ - ಕಜ್ಜ
◆ ಪ್ರಯಾಣ - ಪಯಣ
◆ ಸ್ನೇಹ - ನೇಹ
◆ ಪುಸ್ತಕ - ಹೊತ್ತಿಗೆ
◆ ವಿಧಿ - ಬಿದಿ
◆ ಪ್ರತಿ - ಪಡಿ
◆ ಪ್ರಸಾದ - ಹಸಾದ
◆ ದಾತೃ - ದಾತಾರ
◆ ಅಗ್ನಿ - ಅಗ್ಗಿ
◆ ಶೂನ್ಯ - ಸೊನ್ನೆ
◆ ಕಾಮ - ಕಾವ
ತತ್ಸಮ ತದ್ಭವ [ಸಂಸ್ಕೃತ - ಕನ್ನಡ]
◆ ಚಂಪಕ - ಸಂಪಿಗೆ
◆ ಕುಬ್ಬ - ಗುಜ್ಜ
◆ ಶಂಖ - ಸಂಕು
◆ ಅಕ್ಷರ - ಅಕ್ಕರ
◆ ಕಾವ್ಯ - ಕಬ್ಬ
◆ ಯುಗ - ಜುಗ
◆ ವ್ಯೆಂತರ - ಬೆಂತರ
◆ ಶರ್ಕರಾ - ಸಕ್ಕರೆ
◆ ಕಲಮಾ - ಕಳವೆ
◆ ಅಬ್ದಿ - ಅಬುದಿ
![]() |
| ತತ್ಸಮ ತದ್ಭವ |

![Tatsama Tadbhava ತತ್ಸಮ ತದ್ಭವ [ಸಂಸ್ಕೃತ - ಕನ್ನಡ]](https://blogger.googleusercontent.com/img/b/R29vZ2xl/AVvXsEiFjnNONKi733k5JPRpHadafGgfsGTh5rv_1-Uvdc82b4-v2j7VziD2poGbCk8zc7jULDn06XyMvqZI0TH9mB-ZNZrMU1b_vCjIxXloCqo44T_fIIofbEdTZC_GidAekVuoImHY0txIkjL8n0_4Yt60rxYy_nPeRNjF4mpuZB8F7RKUI-rigHM-ShhPLA/w640-h370-rw/Screenshot%202023-03-05%20125548.png)
ಧನ್ಯವಾದಗಳು