ಜೈನ ಧರ್ಮ
| ವಿಷಯ | ವಿವರಗಳು |
|---|---|
| ಸ್ಥಾಪಕ | ವೃಷಭನಾಥ |
| ಪ್ರವರ್ತಕ | ಮಹಾವೀರ 24 ನೇ ತೀರ್ಥಂಕರ |
| ಮಹಾವೀರನ ತಂದೆ | ಸಿದ್ಧಾರ್ಥ |
| ಮಹಾವೀರನ ತಾಯಿ | ತ್ರಿಶಲಾದೇವಿ |
| ಮಹಾವೀರನ ಜನಿಸಿದ ವರ್ಷ | ಕ್ರಿ.ಪೂ. 599 ರಿಂದ 527 |
| ಮಹಾವೀರನ ಜನಿಸಿದ ಸ್ಥಳ | ಕುಂದಗ್ರಾಮ ( ಬಿಹಾರ ) |
| ಹೆಂಡತಿ | ಯಶೋಧ |
| ಮಗಳು | ಅನೋಜ್ಯ ( ಪ್ರಿಯದರ್ಶಿನಿ ) |
| ಜ್ಞಾನೋದಯ | ಮಹಾವೀರನು 42 ನೇ ವಯಸ್ಸಿನಲ್ಲಿ ಜೃಂಭಕ ಗ್ರಾಮದಲ್ಲಿ ಸಂಪೂರ್ಣ ಜ್ಞಾನ ಪಡೆದರು |
| ನಿರ್ವಾಣ | ತನ್ನ 72ನೇ ವಯಸ್ಸಿನಲ್ಲಿ ಕ್ರಿ.ಪೂ 527 ರಲ್ಲಿ ಪಾವಾಪುರ ( ಬಿಹಾರ )ದಲ್ಲೋ ಕೈವಲ್ಯನಾದನು |
ಜೈನ ಧರ್ಮದ ಪಂಗಡಗಳು
1) ದಿಗಂಬರರು
2) ಶ್ವೇತಾಂಬರರು
ಜೈನ ಮತದ ಸಿದ್ಧಾಂತಗಳು
1) ಹಿಂಸೆ ಮಾಡಬೇಡ ( ಅಹಿಂಸೆ ಮಾಡಬೇಡಿ )
2) ಸುಳ್ಳು ನುಡಿಯಬೇಡ ( ಸತ್ಯವನ್ನು ಹೇಳಬೇಕು )
3) ಆಸ್ತಿಯ ನಿಗ್ರಹ ( ಅಪರಿಗೃಹ )
4) ಕದಿಯಬೇಡ ( ಆಸ್ತೇಯ )
5. ಬ್ರಹ್ಮಚರ್ಯ ಆಚರಣೆ ( ಶುದ್ಧ ವಿಚಾರ )
ಮಹಾವೀರನ ತ್ರಿರತ್ನಗಳು
1. ಸಮ್ಯಕ್ ವಿಚಾರ
2. ಸಮ್ಯಕ್ ಜ್ಞಾನ
3. ಸಮ್ಯಕ್ ಆಚರಣೆ ಅಥವಾ ಜೀವನ
ಜೈನ ಧರ್ಮದ ಎರಡು ಸಮ್ಮೇಳನಗಳು
● ಮೊದಲ ಸಮ್ಮೇಳನ
* ಸ್ಥಳ :- ಪಾಟಲೀಪುತ್ರ
* ಕಾಲ :- ಕ್ರಿ.ಪೂ 4 ನೇ ಶತಮಾನದ ಮೊದಲು ( 310 ಕ್ರಿ.ಪೂ )
* ಅಧ್ಯಕ್ಷ :- ಸ್ಥೂಲಭದ್ರ
* ವಿಶೇಷತೆ :- 14 ಬದಲು 12 ಅಂಗಗಳ ಸ್ವೀಕೃತ ( ಶ್ವೇತಾಂಬರು ಮಾತ್ರ )
● ಎರಡನೇ ಸಮ್ಮೇಳನ
* ಸ್ಥಳ :- ವಲ್ಲಭಿ
* ಕಾಲ :- ಕ್ರಿ.ಶ 512
* ಅಧ್ಯಕ್ಷ :- ದೇವರ್ದಿಕ್ಷಮಾ ಶ್ರಮಣ
* ವಿಶೇಷತೆ :- 12 ಅಂಗಗಳು & 12 ಉಪ ಅಂಗಗಳ ಅಂತಿಮ ರಚನೆ
ಮಹಾವೀರನ ಭೋಧನೆಗಳು
◆ ಪೂರ್ವ ಜನ್ಮದ ಕರ್ಮದಿಂದ ಜನ್ಮಗಳ ಪ್ರಾಪ್ತಿ ಇದರಿಂದ ಬಿಡುಗಡೆಯ ಮುಕ್ತಿ
◆ ಪಾಪಕೃತ್ಯದ ನಿವಾರಣೆ ಮೋಕ್ಷದ ಹಾದಿ
◆ ಕಟ್ಟುನಿಟ್ಟಾದ ಅಹಿಂಸಾ ಮಾರ್ಗ
◆ ದೇವರ ಇರುವಿಕೆಯಲ್ಲಿ ನಂಬಿಕೆಯಿಲ್ಲ
◆ ಎಲ್ಲಾ ಚರಾಚರ ವಸ್ತುಗಳಲ್ಲಿ ಪ್ರೀತಿ
◆ ಸಮಾನತೆಗೆ ಪ್ರಾಮುಖ್ಯತೆ
ಕಲೆ ಮತ್ತು ವಾಸ್ತುಶಿಲ್ಪ
◆ ವಿಶ್ವ ವಿಖ್ಯಾತ ಗೋಮ್ಮಟೇಶ್ವರ ಮೂರ್ತಿಯ ಎತ್ತರ 57.8(58)ಅಡಿ. ರಾಚಮಲ್ಲನ ಮಂತ್ರಿ ಚಾವುಂಡರಾಯನು ಕ್ರಿ.ಶ 982 ರಲ್ಲಿ ಶ್ರವಣಬೆಳಗೊಳದಲ್ಲಿ ನಿರ್ಮಿಸಿದ್ದಾರೆ.
◆ ಹಾಥಿಗುಂಪಾದಲ್ಲಿ ಖಾರವೇಲನು ಗುಹಾಲಯಗಳನ್ನು ನೀಮಿಸಿದನು.
◆ ಪಾರ್ಶ್ವನಾಥ ಮತ್ತು ಮಹಾವೀರರ ಮೂರ್ತಿಗಳು ಪ್ರಸಿದ್ಧ ಮಥುರಾ ಶೀಲಪಿದಲ್ಲಿವೆ.

ಧನ್ಯವಾದಗಳು