Type Here to Get Search Results !

ಪಲ್ಲವರ ಸಂಪೂರ್ಣ ಮಾಹಿತಿ - UPSC,KPSC,KSP

 ಪಲ್ಲವರು 


ಪಲ್ಲವರ ಮೂಲ ಹೆಸರು ಯಾವುದು ?

ಶಿವಸ್ಕಂದವರ್ಮಾ 

ಪಲ್ಲವರ  ರಾಜ್ಯ ಲಾಂಛನ  ಯಾವುದು ?

ನಂದಿ

ಪಲ್ಲವರ ಪ್ರಮುಖ ನಾಣ್ಯಗಳು ?

ಚಿನ್ನ, ಬೆಳ್ಳಿ ಮತ್ತು ತಾಮ್ರ 

ಪಲ್ಲವರ ಮುಖ್ಯ ಕೇಂದ್ರಗಳು ?

ಕಂಚಿ, ಮಹಾಬಲಿಪುರಂ, ತೊಂಡಮಂಡಲ, ಮಣಿಮಂಗಲಂ, ನಾಗಪಟ್ಟಣಂ, ತಂಜಾವೂರು, ಮಧುರೈ, ತಿರುಚನಾಪಳ್ಳಿ. 

ಪಲ್ಲವರ ಕೊನೆಯ ಅರಸ ಯಾರು ?

ಅಪರಾಜಿತ 

ಪಲ್ಲವರ ಪ್ರಮುಖ ಅರಸರು ಅಥವಾ ರಾಜರು ?

● ಶಿವಸ್ಕಂದವರ್ಮ, ವಿಷ್ಣುಗೋಪ ( ಕ್ರಿ.ಶ. 350 ರಿಂದ 375)
● ಸಿಂಹ ವಿಷ್ಣು ಅವನಿಸಿಂಹ ( ಕ್ರಿ.ಶ. 575 ರಿಂದ 600 )
● ಮಹೇಂದ್ರವರ್ಮನ್ ( ಕ್ರಿ.ಶ 600 ರಿಂದ 630 )
● 1 ನೇ ನರಸಿಂಹವರ್ಮನ್  ( ಕ್ರಿ.ಶ 630 ರಿಂದ 66 )
● 2 ನೇ ನರಸಿಂಹವರ್ಮನ್ (ಕ್ರಿ.ಶ 695 ರಿಂದ 722 ) 
● ನಂದಿವರ್ಮನ್ ಪಲ್ಲವ ಮಲ್ಲ ( ಕ್ರಿ.ಶ. 730 ರಿಂದ 795 ) 
● ದಂತಿವರ್ಮನ್ ( ಕ್ರಿ.ಶ. 795 ರಿಂದ 826 ) 

ಪಲ್ಲವರ , ಪಲ್ಲವ


ಒಂದನೇ ಮಹೇಂದ್ರವರ್ಮ 

▶ ಸಿಂಹವಿಷ್ಣುವಿನ ಮಗನಾದ ಈತ ಪಲ್ಲವ ಅರಸರಲ್ಲೇ ಪ್ರಸಿದ್ಧನಾದನು. 
▶ ಬಾದಾಮಿ ಚಾಲುಕ್ಯರ ಅರಸ ಇಮ್ಮಡಿ ಪುಲಿಕೇಶಿ ಇವನನ್ನು ಪುಲ್ಲಲೂರು ಉದ್ಧದಲ್ಲಿ ಸೋಲಿಸಿ ಕಂಚಿಯನ್ನು ವಶ್ಯಪಡಿಸಿಕೊಂಡ. ಈತ ಶಾಂತಪ್ರಿಯ ಹಾಗೂ ಧಾರ್ಮಿಕವಾಗಿ ಯದಾರಿಯಾಗಿದ್ದ. 
▶ ಹೆಸರಾಂತ ಕವಿಗಳಾದ ಭಾವರಿ ( ಕಿರಾತಾರ್ಜುನೀಯ ), ದಂಡಿ ( ದಶಕುಮಾರ ಚರಿತೆ ) ಇವನ ಆಶ್ರಮದಲ್ಲಿದ್ದರು.
▶ ಈತನಿಗೆ ಮಹೇಂದ್ರ ವಿಕ್ರಮ, ಚಿತ್ರಕಾರಪುಲಿ, ಮತ್ತವಿಲಾಶ ಪ್ರಹಸನ ಮುಂತಾದ ಬಿರುದುಗಳು ಇದ್ದವು 

ಒಂದನೇ ನರಸಿಂಹವರ್ಮನ್ 

▶ ಈತ ತನ್ನ ತಂದೆ ಒಂದನೇ ಮಹೇಂದ್ರವರ್ಮನ್ ನ ಸಾವಿಗೆ ಕಾರಣದ ಬಾದಾಮಿ ಚಾಲುಕ್ಯರ ಅರಸ ಇಮ್ಮಡಿ ಪುಲಕೇಶಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಸೈನ್ಯ ಕಳುಹಿಸಿದನು. 
▶ ಕದನದಲ್ಲಿ ಇಮ್ಮಡಿ ಪುಲಿಕೇಶಿ ಮಾಡಿದ ವಾತಾಪಿಯನ್ನು ವಶ್ಯಪಡಿಸಿಕೊಂಡ ಒಂದನೇ ನರಸಿಂಹವರ್ಮ ವಾತಾಪಿಕೊಂಡ ಎಂಬ ಬಿರುದು ಧರಿಸಿದ. ಈ ವಿಜಯದ ಸ್ಮರಣಾರ್ಥ ಬಾದಾಮಿಯಲ್ಲಿ ವಿಜಯಸ್ತಂಭ ನೆಡಿಸಿದ. ತನ್ನ ಶಾಸನವೊಂದನ್ನು ಕೊರಿಸಿದ. 
▶ ಸಿಂಹಳೀಯರು, ಚೋಳ, ಚೇರ, ಪಾಂಡ್ಯ ಹಾಗೂ ಕಳಭ್ರರ ರನ್ನು ನರಸಿಂಹವರ್ಮನು ಸೋಲಿಸಿದನು. ಆದರೆ ಈ ಮಧ್ಯೆ ಇಮ್ಮಡಿ ಪುಲಿಕೇಶಿಯ ಮಗ ಒಂದನೇ ವಿಕ್ರಯಮಾದಿತ್ಯ ತನ್ನ ತಂದೆಯ ಸಾವಿನಿಂದ ಚೇತರಿಸಿಕೊಂಡು ಪಲ್ಲವರನ್ನು ಕದನದಲ್ಲಿ ಸೋಲಿಸಿ ಬಾದಮಿಯನ್ನು ಮತ್ತೆ ವಶ ಪಡಿಸಿಕೊಂಡ. ಅದೇ ಸಂದರ್ಭದಲ್ಲಿ ನರಸಿಂಹವರ್ಮ ಸಾವಿಗೀಡಾದ. 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad