ಭಾರತದ ಸಂವಿಧಾನದ ವಿಶೇಷ ಸ್ಥಾನಮಾನ ಹೊಂದಿರುವ ರಾಜ್ಯಗಳು
1.370 ಜಮ್ಮು ಮತ್ತು ಕಾಶ್ಮೀರ = (ರದ್ದುಪಡಿಸಲಾಗಿದೆ = Order of August 5, 2019 )
2. 371ನೇ ವಿಧಿ = ಮಹಾ ರಾಷ್ಟ್ರ ಮತ್ತು ಗುಜರಾತ
3. 371A = ನಾಗಲ್ಯಾಂಡ್
4. 371B = ಅಸ್ಸಾಂ
5. 371C = ಮಣಿಪುರ
States with special status under the Constitution of India
6. 371D = ಆಂಧ್ರಪ್ರದೇಶ &ತೆಲಂಗಾಣ ( ಉದ್ಯೋಗ )
7. 371E = ಆಂಧ್ರಪ್ರದೇಶ& ತೆಲಂಗಾಣ ( ಕಾನೂನು& ವಿಶ್ವವಿದ್ಯಾಲಯ )
8. 371F = ಸಿಕ್ಕಿಂ
9. 371G = ಮಿಜೋರಾಂ
10. 371H = ಅರುಣಾಚಲ ಪ್ರದೇಶ
11. 371I = ಗೋವಾ
12. 371[J] = ಕರ್ನಾಟಕ ( ಹೈದ್ರಾಬಾದ್ ಕರ್ನಾಟಕ / ಕಲ್ಯಾಣ ಕರ್ನಾಟಕ )


ಧನ್ಯವಾದಗಳು