ಭಾರತ ಸಂವಧಾನದ ಎರವಲುಪಡೆದ ಅಂಶಗಳು
1.
ಭಾರತ ಸರ್ಕಾರದ ಕಾಯ್ದೆ 1935
a.
ಒಕ್ಕೂಟ ವ್ಯವಸ್ಥೆ
b.
ರಾಜ್ಯಪಾಲರ ಹುದ್ದೆ
c.
ನ್ಯಾಯಾಂಗ ವ್ಯವಸ್ಥೆ
d.
ಲೋಕಸೇವಾ ಆಯೋಗಗಳು
e.
ತುರ್ತು ಪಿಸ್ಥಿತಿ ಉಪಬಂಧಗಳು ಹಾಗೂ ಆಡಳಿತಾತ್ಮಕ ವಿವರಣೆಗಳು
2. ಐರ್ಲ್ಯಂಡ್ ಸಂವಿಧಾನ
a.
ರಾಜ್ಯ ನಿರ್ದೇಶಕ ತತ್ವಗಳು
b.
ರಾಜ್ಯ ಸಭೆಯ ಸದಸ್ಯರ ನಾಮಕರಣ
c.
ರಾಷ್ಟ್ರಪತಿಗಳ ಚುನಾವಣಾ ವಿಧಾನ
3. ಫ್ರೆಂಚ್ ಸಂವಿಧಾನ
a.
ಪ್ರಸ್ತಾವನೆಯಲ್ಲಿ ಇರುವ ಸ್ವಾತಂತ್ಯ, ಸಮಾನತೆ ಹಾಗೂ ಭ್ರಾತೃತ್ವ
4. ಬ್ರಿಟಿಷ್ ಸಂವಿಧಾನ
a.
ಏಕ ಪೌರತ್ವ
b.
ಸಂಸದೀಯ ಪದ್ಧತಿ
c.
ಕ್ಯಾಬಿನೆಟ್ ಪದ್ಧತಿ
d.
ಕಾನೂನಿನ ಅಧಿಪತ್ಯ
e.
ಶಾಸನೀಯ ನಿಯಮಗಳು
f.
ಲೋಕ ಸಭಾ ಅಧ್ಯಕ್ಷ ಮತ್ತು ಅವರ ಪಾತ್ರ
g.
ಸರ್ವೋಚ್ಚ ಮತ್ತು ಉಚ್ಛ ನ್ಯಾಯಾಲಯಗಳ ರಿಟ್ ಅಧಿಕಾರ ವ್ಯಾಪ್ತಿ
5. ದಕ್ಷಿಣ ಆಫ್ರಕಾ ಸಂವಿಧಾನ
a.
ಸಾಮೂಹಿಕ ಹೊಣೆಗಾರಿಕೆ
b.
ಸಂವಿಧಾನ ತಿದ್ದುಪಡಿ ನಿಯಮ
c.
ರಾಜ್ಯ ಸಭಾ ಸದಸ್ಯರ ಚುನಾವಣಾ ವಿಧಾನ
6. ಅಮೆರಿಕ ಸಂವಿಧಾನ
a.
ಪ್ರಸ್ತಾವನೆ
b.
ಮೂಲಭೂತ ಹಕ್ಕುಗಳು
c.
ನ್ಯಾಯಿಕ ವಿಮರ್ಶೆ
d.
ನ್ಯಾಯಾಂಗದ ಸ್ವಾತಂತ್ರ್ಯ
e.
ರಾಷ್ಟ್ರಪತಿಯವರ ಮಾಹಭಿಯೋಗ
f.
ಉಪರಾಷ್ಟ್ರಪತಿಯ ಹುದ್ದೆ
g.
ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಛ ನ್ಯಾಯಾಲಯದ
ನ್ಯಾಯಾಧೀಶರು
7. ರಷ್ಯಾ ಸಂವಿಧಾನ
a.
ಪ್ರಸ್ತಾವನೆಯಲ್ಲಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಹಾಗೂ ಮೂಲಭೂತ ಕರ್ತವ್ಯ
8. ಆಸ್ಟ್ರೇಲಿಯ ಸಂವಿಧಾನ
a.
ಸಮವರ್ತಿ ಪಟ್ಟಿ
b.
ಸಂಸತ್ತಿನ ಸದನದ ಜಂಟಿ ಸಭೆ
c.
ವ್ಯಾಪಾರ, ವಾಣಿಜ್ಯಗಳಿಗೆ ಸಂಭಂಧಿಸಿದ ಸ್ವಾತಂತ್ರ್ಯ
d.
ಕೇಂದ್ರ, ರಾಜ್ಯ ಹಾಗೂ ಸಮವರ್ಟಿ ಪಟ್ಟಿಗಳು
e.
ಕೇಂದ್ರ ರಾಜ್ಯಗಳ ಬಿನ್ನಾಭಿಪ್ರಯಗಳ ಬಗೆಹರಿಸುವಿಕೆ
f.
ಸಹಕಾರಿ ಸಂಯುಕ್ತತೆ
9. ಜರ್ಮನಿಯ ವೀಮಿಯರ್ ಸಂವಿಧಾನ
a.
ತುರ್ತು ಪರಿಸ್ಥಿತಿಯ ಉಪಬಂಧಗಳು
b.
ತುರ್ತು ಪರಿಸ್ಥಿತಿಯ ಸಮಯದಲ್ಲಿ ಮೂಲಭೂತ ಹಕ್ಕುಗಳ ರದ್ದತಿ
1 ಕೆನಡಾ ಸಂವಿಧಾನ
a.
ಒಕ್ಕೂಟ ವ್ಯವಸ್ಥೆಯ ಮಾದರಿ
b.
ಶೇಷಾಧೀಕರವನ್ನು ಕೇಂದ್ರ ಸರ್ಕಾರಕ್ಕೆ ನೀಡುವುದು
c.
ಸರ್ವೋಚ್ಚ ನ್ಯಾಯಾಲಯದ ಸಲಹಾ ವ್ಯಾಪ್ತಿ
d.
ಕೇಂದ್ರದಿಂದ ರಾಜ್ಯಪಾಲರ ಆಯ್ಕೆ
ಧನ್ಯವಾದಗಳು