Type Here to Get Search Results !

Padagala arthagalu in kannada |ಪದಗಳ ಅರ್ಥಗಳು

 

ಪದಗಳ ಅರ್ಥ

ಕನ್ನಡದಲ್ಲಿರುವ ಪದಗಳ ಅರ್ಥ ಅಥವಾ ಸಮಾನಾರ್ಥಕ ಪದಗಳನ್ನು ಇಲ್ಲಿ ನೀಡಿದ್ದೇನೆ. ಇದು KPSC ನಡೆಸುವ Group A, Group B, Group C, FDA, SDA, KSP ನಡೆಸುವ PSI,PC, ಮತ್ತು KEA, KMF, TET, CET, ಮತ್ತಿತರ ಪರೀಕ್ಷೆಗಳಿಗೆ ಉಪಯುಕ್ತವಾಗುವ ಪದಗಳ ಅರ್ಥವನ್ನು ಈ ಕೆಳಗಿನ ಪಟ್ಟಿಯಲ್ಲಿ ನೀಡಿದ್ದೇನೆ.

 

ಯಿಂದ ಪ್ರಾರಂಭವಾಗುವ ಪದಗಳ ಅರ್ಥ

, ಹಾ, ಹಿ, ಹೀ, ಹು, ಹೂ,ಹೆ, ಹೇ, ಹೈ, ಹೊ, ಹೋ, ಹೌ, ಹಂ, ವರೆಗಿನ ಎಲ್ಲ ಪದಗಳ ಅರ್ಥವನ್ನು ನೀಡಿದ್ದೇನೆ.

 

SL No

ಪದಗಳು

ಅರ್ಥಗಳು

1.

ಹಸುಳೆ

ಮಗು, ಶಿಶು.

2.

ಹೊರೆ

ಭಾರ

3.

ಹೊನ್ನು

ಚಿನ್ನ, ಬಂಗಾರ

4.

ಹೊತ್ತು

ಸಮಯ, ಬೆಂಕಿತಾಗು.

5.

ಹೆಮ್ಮೆ

ಅಭಿಮಾನ

6.

ಹೂವು

ಪುಷ್ಪ, ಕುಸುಮ.

7.

ಹುಲಿ

ವ್ಯಾಘ್ರ

8.

ಹುರುಪು

ಉತ್ಸಾಹ

9.

ಹುಡುಗ

ಬಾಲಕ

10.

ಹುಟ್ಟು

ಜನಿಸು, ಜನ್ಮ

11.

ಹಿಗ್ಗು

ಸಂತೋಷ, ವಿಕಾಸಹೊಂದು.

12.

ಹಿಂಡು

ಹಾಲುಕರೆ, ಗುಂಪು.

13.

ಹಾವು

ಸರ್ಪ

14.

ಹಾಲು

ಕ್ಷೀರ

15.

ಹಾರ

ಬಲಿ, ಸರ.

16.

ಹಾಡು

ಗೀತೆ

17.

ಹಾಜರಿ

ಉಪಸ್ಥಿತಿ

18.

ಹಳಿ

ರೈಲುಕಂಬಿ

19.

ಹಸಿ

ಒಣಗದ, ಹಸಿವೆಯಾಗು.

20.

ಹರುಷ

ಆನಂದ, ಸಂತೋಷ.

21.

ಹರಯ

ಪ್ರಾಯ, ತಾರುಣ್ಯ.

22.

ಹನತೆ

ದೀಪ

23.

ಹಣ

ಧನ ಅರ್ಥ

24.

ಹಗಲು

ದಿನ, ಹೊತ್ತು, ಸಮಯ

25.

ಹಂಚಿಕೆ

ಪಾಲು, ಉಪಾಯ.

26.

ಹವ್ಯಾಸ

ಅಭ್ಯಾಸ, ರೂಢಿ.

27.

ಹವನ

ಯಾಗ, ಯಜ್ಞ.

28.

ಹರ್ಷ

ಹಿಗ್ಗು, ಸಂತೋಷ.

29.

ಹಯ

ಕುದುರೆ, ಅಶ್ವ.

30.

ಹಬ್ಬು

ಹರಡು, ವ್ಯಾಪಿಸು.

31.

ಹಬ್ಬ

ಉತ್ಸವ, ಪರ್ವ.

32.

ಹೋಲಿಕೆ

ಸಾದೃಶ ಸಾಮ್ಯ.

33.

ಹೊಳಪು

ಕಾಂತಿ, ಪ್ರಕಾಶ.

34.

ಹೊಸದು

ನೂತನ, ನವೀನ

35.

ಹೊಟ್ಟೆಕಿಚ್ಚು

ಅಸುಹೆ ಮತ್ಸರ

36.

ಹೊಗಳಿಕೆ

ಕೊಂಡಾಟ, ಸ್ತುತಿ.

37.

ಹೆಸರು

ನಾಮದೇಯ

38.

ಹೆದರಿಕೆ

ಭಯ, ಅಂಚಿಕೆ.

39.

ಹೆಂಡತಿ

ಮಡದಿ, ಪತ್ನಿ

40.

ಹುಳು

ಕ್ರಿಮಿಕೀಟಗಳು

41.

ಹುಡುಕು

ಅರಸು, ಶೋಧಿಸು.

42.

ಹುಚ್ಚು

ಮರಳು,ಮತಿಬ್ರಹ್ಮಣೆ  

43.

ಹಿರಿಮೆ

ಹೆಗ್ಗಳಿಕೆ, ಶ್ರೇಷ್ಟತೆ.

44.

ಹಿತ

ಒಳಿತು, ಲೇಸು.

45.

ಹಿಂಬಾಲಕ

ಅನುಯಾಯಿ, ಅನುಚರ

46.

ಹಾವಳಿ

ತೊಂದರೆ

47.

ಹಾರೈಕೆ

ಕೋರಿಕೆ, ಬಯಕೆ.

48.

ಹಾನಿ

ನಷ್ಟ, ನಾಶ.

49.

ಹಾಡು

ಗೀತೆ, ಗಾನ.

50.

ಹತ್ಯೆ

ಕೋಲೆ, ಸಂಹಾರ

51.

ಹತ್ತಿರ

ಸಮೀಪ, ಸನಿಹ

52.

ಹತ್ತಿ

ಹರಳೆ

53.

ಹತಾಶೆ

ನಿರಾಶೆ, ಆಶಾಭಂಗ,

54.

ಹಠ

ಮೊಂಡತನ, ಛಲ.

55.

ಹಗೆ

ವೈರಿ, ಶತ್ರು, ದ್ವೇಷ.

56.

ಹಕ್ಕು

ಸ್ವಾಮ್ಯ ಹೊಡೆತನ

57.

ಹಕ್ಕಿ

ಖಗ, ಪಕ್ಷಿ.

58.

ಹಂಬಲ

ತವಕ, ಕಾತರ.

59.

ಹಂದರ

ಚಪ್ಪರ

60.

ಹಂತ

ಮೆಟ್ಟಿಲು

61.

ಹೊಳೆ

ಶೋಭಿಸು, ಹೊಳಪು ನದಿ

62.

ಹೊರೆ

ಸಮೀಪ, ಜ್ವತೆ, ಪಕ್ಕ

63.

ಹರಿಬ್

ಕರ್ತವ್ಯ

64.

ಹಿಂಡು

ತಿರುಚಿಕೊಳ್ಳು

65.

ಹೋಲು

ಹೋಲಿಕೆ.

66.

ಹೆದೆ

ಬಿಲ್ಲಿನ ಹಗ್ಗ

67.

ಹೊಗರು

ಪ್ರಕಾಶ, ಕಾಂತಿ.

68.

ಹೀರು

ಕುಡಿ

ಕನ್ನಡ ಪದಗಳ ಅರ್ಥಗಳು

 

 

 

69.

ಹಕ್ಕೆ

ಆಶ್ರಯ

70.

ಹಿತ್ತಲು

ಮನೆಯ ಹಿಂದಿನ ಪ್ರದೇಶ

71.

ಹಲಸು

ಒಂದು ಜಾತಿಯ ಮರ

72.

ಹೂಳು

ಕೆಸರು, ತಂಡು, ರಾಡಿ.

73.

ಹೊಡೆ

ತೆನೆಯ ಮೇಲಿನ ಕಾಲಿನ ಪೈರಿನ ತುದಿ

74.

ಹೊಸೆ

ಹುರಿ ಮಾಡು,

75.

ಹದ್ದು

ಎಲ್ಲೆ ಗಡಿ

76.

ಹರುಗೋಲು

ನಾವೆ, ಹಡಗು, ದೊಣ್ಣೆ.

77.

ಹಿಮ

ಚಲಿಕಾಲ, ಮಂಜಿನ ಹನಿ

78.

ಹರಟೆ

ಕಾಲಹರಣ ಮಾತು

79.

ಹಾಲುಗಲ್ಲು

ಅಮೃತ್ ಶೀಲೆ

80.

ಹತೋಟಿ

ನಿಯಂತ್ರಣ

81.

ಹಾಸುಹೊಕ್ಕು

ಆವರಿಸು

82.

ಹೊನ್ನಾವಿಕೆ

ಚಿನ್ನದ ಪಾದುವಿಕೆ

83.

ಹಿಮಾದ್ರಿ

ಹಿಮಾ ಪರ್ವತ

84.

ಹೇಮ

ಚಿನ್ನ

85.

ಹರೆದು

ಹರಿದು

86.

ಹಳಿದು

ನಿಂದಿಸು, ಹಂಗಿಸು, ಮೋದಲಿಸು.

87.

ಹರವಿ

ಗಡಿಗೆ, ನೀರು ಇಡುವ ತಾಂತ್ರಾಣಿ.

88.

ಹೊತ್ತಾರೆ

ಬೆಳಗಿನ ಜಾವ

89.

ಹೊಡೆತ

ಪ್ರವಾಹ

90.

ಹೊರಟು

ತಲರ್ದ

91.

ಹರಿ

ಇಂದ್ರ, ವಿಷ್ಣು

92.

ಹರವರಿ

ಹರವು, ವಿಸ್ತಾರ

93.

ಹೆರಸಾರು

ಹಿಂದೆ ಸರಿದ

94.

ಹುರುಡು

ಹೊಟ್ಟೆಕಿಚ್ಚು, ಪೈಪೋಟಿ

95.

ಹೆರ

ಚಂದ್ರ

96.

ಹರಲೆ

ವೃಥಾಪವಾದ

97.

ಹುಳು

ಕಾಡು

98.

ಹಮ್ಮೈಸು

ಪ್ರಜ್ಞೆತಪ್ಪು

99.

ಹಲುಬು

ದುಃಖಿಸು

100.

ಹಾಯಿ

ದಿಕ್ಸೂಚಿ

Kannada padagala arthagalu| ಕನ್ನಡ ಪದಗಳ ಅರ್ಥ

101.

ಹೃಷ್ಠಪುಷ್ಠಾ

ಸುಖದಿಂದ ಕೊಬ್ಬಿರುವ, ಚೆನ್ನಾಗಿ ಬೆಳೆದಿರುವ

102.

ಹಡಪ

ಕ್ಷೌರಿದ ಸಲಕರಣೆ ಚೀಲ

103.

ಹಾಯ್ಕು

ಹಾಕು

104.

ಹೆಗ್ಗಡಿ

ಹಿರಿಯ, ಒಡೆಯ,

105.

ಹಂಗಾಮು

ಹಾವಳಿ, ಗಲಾಟೆ.

106.

ಹತ್ಯರ

ಆಯುಧ

107.

ಹೊಣೆ

ಜವಾಬ್ದಾರಿ

108.

ಹಲಬು

ವ್ಯೆಧೆಪಡೆ

109.

ಹಡೆದವ್ವ

ಹೆತ್ತ ತಾಯಿ, ಜನ್ಮದಾತೆ, ಅವ್ವ

110.

ಹಾದಿ

ಮಾರ್ಗ

111.

ಹನ್ನಾರ್

ಸಂಚು

112.

ಹೃದ್ಯಂ

ಹಹಿತಕರವಾದದು

 

 

 

 


youtube channel link

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad