ಪದಗಳ ಅರ್ಥಗಳು
ಅ ಆ ಎಂಬ ಪದಗಳಿಂದ ಪ್ರಾರಂಭವಾಗುವ ಪದಗಳ ಅರ್ಥಗಳನ್ನು ಈ ಕೆಳಗೆ ನೀಡಲಾಗಿದೆ, ಇದು KPSC ನ FDA, SDA, GROUP A, GROUP B, GROUP C, ಮತ್ತು KEA, KSP ನಡೆಸುವ ಪೊಲೀಸ್ subinspectore, ಪೊಲೀಸ್ ಕಾನ್ಸಟೇಬಲ್, CET, TET ಮತ್ತು UPSC ಪರೀಕ್ಷೆಗಳಿಗೆ ಉಪಯುಕ್ತವಾದಾಗಿದೆ.
ಅ ಪದಗಳ ಅರ್ಥಗಳು
SL.No | ಪದಗಳು | ಅರ್ಥಗಳ | |
1. | ಅರಸು | ರಾಜ, ದೊರೆ, ಹಡಕು | |
2. | ಅಸಕರೆ | ಮೀರು | |
3. | ಅಳಿವು | ನಾಶ | |
4. | ಆರ್ವಿಸಿ | ವ್ಯಾಪಿಸಿ, ಹರಡಿ | |
5. | ಆನನ | ಮುಖ | |
6. | ಅವಲೋಕಿಸಿ | ಕಾಣಲು | |
7. | ಅರಲಂಬು | ಪುಷ್ಪ ಬಾಣ | |
8. | ಅಳಿಪು | ಮೋಹಕ್ಕೆ ಸಿಲಕು | |
9. | ಅನುರಕ್ತಿ | ಪ್ರೀತಿ | |
10. | ಆಶಾ | ಆಸೆ | |
11. | ಅನುಜಾತ | ಒಡಹುಟ್ಟಿದವರು | |
12. | ಅವನೀತ | ಸೌಜನ್ಯ ವಂತ | |
13. | ಅರೆಯಟ್ಟು | ಬೆನ್ನೆಟ್ಟಿ | |
14. | ಆಳ್ಕೆರಿಯಂ | ಅಕ್ಕರೆಯಿಂದ | |
15. | ಅರಿ | ತಿಳಿದುಕೋ | |
16. | ಆವಾಹಿಸು | ನೆಲೆಗೊಳಿಸು | |
17. | ಅಟ್ಟ | ಮಹಡಿ | |
18. | ಅಂತರ್ಧಾನ | ಕಣ್ಮರೆಯಾಗಿ | |
19. | ಆಪೋಶನ | ಊಟದ ಮೊದಲು ಮತ್ತು ಊಟದ ನಂತರ ಅಂಗೈಯಲ್ಲಿ ಹಾಕಿಕೊಂಡು ಕುಡಿಯುವ ನೀರು ಅಥವಾ ಹಾಲು | |
20. | ಅಧಿಪತ್ಯ | ಯಕಮಾನಿಕೆ, ಒಡೆತನ. | |
21. | ಅನುರಣಿಸು | ಅನುಸರಿಸು | |
22. | ಅವನತಿ | ಕೀಲುದಾಸೆ | |
23. | ಅಂಗುಲ | ಒಂದು ಇಂಚು, ಬೀರಳು | |
24. | ಆಟಿ | ಸೋನ | |
25. | ಅಡಚಣೆ | ತೊಂದರೆ | |
26. | ಆರ್ದ್ರತೆ | ನೀರಿನ ಅಂಶ | |
27. | ಅರೆದು | ತೇದು, ಉಜ್ಜಿ | |
28. | ಅಂದಕಾರ | ಕತ್ತಲು, ತಿಮಿರು. | |
29. | ಅಳಿಮನ | ದೃಢವಾದ ಮನಸು ಇಲ್ಲದವರು | |
30. | ಅದ್ದಿ | ಮುಳಿಗಿಸು | |
ಪದಗಳ ಅರ್ಥ|Kannada Padagala arthagalu | |||
31. | ಅಚ್ಚಳಿಯದೆ | ಅಂದಗೇಡದ | |
32. | ಅಡಗು | ಕಣ್ಮರೆಯಾಗು | |
33. | ಆಣ್ಮ | ಒಡೆಯ | |
34. | ಅಖಿಲ | ಸಕಲ | |
35. | ಅಂದದಿ | ರೀತಿಯಲ್ಲಿ | |
36. | ಅಂಘ್ರಿ | ಪಾದ | |
37. | ಆಹವ | ಯುದ್ದ | |
38. | ಅನುವರ | ಯುದ್ದ | |
39. | ಅಹಿತರು | ವೈರಿಗಳು | |
40. | ಅಸಮಬಲ | ಸಮಾನ ಬಲ ಇಲ್ಲದವನು | |
41. | ಆಪೆ | ಸಮರ್ಥನಾಗು | |
42. | ಅಂಜು | ಹೆದರು | |
43. | ಅಮ್ಮೆ | ಸಾಧ್ಯವಲ್ಲ | |
44. | ಅಸದ | ಅಸಾದ್ಯ, ಅತಿಶಯ. | |
45. | ಅರಿಬಲ | ವೈರಿಗಳು ಸೈನ್ಯ | |
46. | ಆರಯ್ಸಿ | ಹುಡಿಕಿಸಿ | |
47. | ಆಸ್ಥಿರತೆ | ಸ್ಥಿರವಲ್ಲದ | |
48. | ಅನರ್ಧ | ಅಪಾಯ, ಕೇಡು | |
49. | ಅನುಪಮ | ಎಣೆವಿಲ್ಲದ | |
50. | ಅಮರ | ಶಾಶ್ವತ | |
51. | ಅಭವ | ಶೀವ, ಹುಟ್ಟು ಇಲ್ಲದವ | |
52. | ಅಪರಿಮಿತ | ಮಿತಿ ಇಲ್ಲದ | |
53. | ಅನುವಾಗು | ಸಿದ್ಧನಾಗು | |
54. | ಆವು | ನಾವು, ಹಸು | |
55. | ಅವಂದಿರ್ | ಅವರು | |
56. | ಅದುಹು | ಸಂಶಯ ಪಡು | |
57. | ಅಹಂ | ಜಂಬ | |
58. | ಅಂಗಲಾಚು | ಮೊರೆಯಿಡು | |
59. | ಅಂಚು | ಬದಿ | |
60. | ಅಭಿನವ | ನವೀನ | |
Kannada Word Meaning | ಕನ್ನಡ ಪದಗಳ ಅರ್ಥ | |||
61. | ಅನುಜೆ | ಸಹೋದರಿ | |
62. | ಆಕಾಶ | ನಭೆ | |
63. | ಅಡಗಿಸು | ಮಡಗು | |
64. | ಆದಿ | ಮೊದಲು, ಪ್ರಾರಂಭ | |
65. | ಆಜ್ಞೆ | ಆಪ್ಪಣೆ | |
66. | ಅಂಬುಜ | ತಾವರೆ | |
67. | ಅಕ್ಷಿ | ಕಣ್ಣು | |
68. | ಅಕ್ಷಯ | ಕಡಿಮೆಯಾಗು | |
69. | ಅಂಬರ | ವಸ್ತ್ರ, ಆಕಾಶ | |
70. | ಅಂಬಿಗ | ದೋಣಿ ನಡೆಸುವನು | |
71. | ಅಳವಳಿಸು | ದುಃಖಿಸು, ವ್ಯೆಧಪಡು | |
72. | ಅಡಸು | ಬಿಗಿಯಾಗಿ ಒತ್ತು | |
73. | ಅಂಬು | ಬಾಣ, ಶರ, | |
74. | ಅಸುರು | ಆಯಾಸ | |
75. | ಅಳವಿ | ಹತ್ತಿರ, ಸಮೀಪ | |
76. | ಆರಯಿ | ಹುಡುಕು | |
77. | ಅಡರ್ | ಏರ್ | |
78. | ಅಕ್ಕಸ | ರೋಷ, ರೊಚ್ಚು, | |
79. | ಅಗಸಿ | ಊರಿನ ಹೆಬ್ಬಾಗಿಲು, ಊರಿನ ಪ್ರವೇಶ ದ್ವಾರ | |
80. | ಅನತಿ | ಸ್ವಲ್ಪ, ತುಸು, | |
81. | ಅಧ್ಭುತ | ಆಶ್ಚರ್ಯ | |
82. | ಅವಕಾಶ | ಸಂದರ್ಭ, ಎಡೆ | |
83. | ಅಮೂಲ್ಯ | ಬೆಲೆ ಕಟ್ಟಲಾಗದು | |
84. | ಆಕ್ರೋಶ | ಗರ್ಜನೆ, ಕೋಪಿಸುವುದು. | |
85. | ಅಂಜು | ಪಕ್ಕ, ಮೇರೆ | |
86. | ಆಸೆ | ಬಯಕೆ, ಇಚ್ಛೆ | |
87. | ಅಜಾತ | ಹುಟ್ಟು ಇಲ್ಲದವ | |
88. | ಆದರ್ಶ | ಧೇಯ್ಶಾ, ಮಾದರಿ | |
89. | ಅರಸಿಂಗೆ | ರಾಜವಂಶರಿಗೆ | |
90. | ಅಪ್ಪಿ | ಆಲಿಂಗ | |
ಕನ್ನಡ ಸಮಾನಾರ್ಥಕ ಪದಗಳು | ಪದಗಳ ಅರ್ಥಗಳು ಇನ್ ಕನ್ನಡ. | |||
91. | ಅಗಲು | ತೊರೆವು | |
92. | ಅಭಿವೃದ್ದಿ | ಪ್ರಗತಿ | |
93. | ಅಯ್ಯ | ತಂದೆ, ಜನಕ ವಿದ್ಯಾಗುರು | |
94. | ಅರಿವು | ಜ್ಞಾನ, ತಿಳುವಳಿಕೆ, ಎಚ್ಚರಿಕೆ | |
95. | ಅರುಹು | ತಿಳಿಸು, ನಿವೇದಿಸು. | |
96. | ಅಶುದ್ಧ | ಮಲಿನವಾದ | |
97. | ಆಕ್ರೋಶ | ಕೋಪ, ಸಿಟ್ಟು | |
98. | ಆಚಾರ | ಒಳ್ಳೆಯ ನಡೆತೆ, ಸಂಪ್ರದಾಯ | |
99. | ಆಜ್ಞೆ | ಆದೇಶ, | |
100. | ಆತಂಕ | ಭಯ, ಅಪ್ಪಣೆ | |
101. | ಆಶೀರ್ವಾದ | ಹಾರೈಕೆ | |
102. | ಆಗರ | ಆಧಾರ ಸ್ಥಳ, ಆಶ್ರಯ ತಾಣ | |
103. | ಅಗಣಿತ | ಲೆಕ್ಕವಿಲ್ಲದಷ್ಟು | |
104. | ಅನುಚರ | ಹಿಂಬಾಲಕ | |
105. | ಅಪರಸಮಯ | ಯುಕ್ತವಿಲ್ಲದ ಕಾಲ | |
106. | ಅಂಚಲ | ಬದಿ, ತುದಿ, ಅಂಚು. | |
107. | ಆಳು | ಮನುಷ್ಯ | |
108. | ಅಗಲ | ತಾಟು, ಊಟದ ತಟ್ಟೆ | |
109. | ಅಲರ್ದು | ಅರಳಿದ | |
110. | ಅಸುರತರ | ಭಯಂಕರ | |
111. | ಆಜಿ | ಯುದ್ದ | |
112. | ಅನುಮರಣ | ಅನುಗುಣವಾದ ಮರಣ, ಅನುರೋಪದ ಮರಣ, | |
113. | ಅರಿದು | ಕತ್ತರಿಸು, | |
114. | ಅಚ್ಚು | ಆಧಾರ ಭಾಗ, | |
115. | ಅಜಾತ | ಸ್ವಯಂಭವ | |
116. | ಆರವೆ | ಉದ್ಯಾನ | |
117. | ಅಭವ | ಶಿವ | |
118. | ಅಂಬಕಲ | ಅಂಬಲಿ, ರಾಗಿಗಂಜಿ | |
119. | ಆಮ್ರ | ಮಾವು | |
120. | ಅಡ್ಡಣಿಗೆ | ಊಟದ ತಟ್ಟೆಯಲ್ಲಿ ಇಡುವ ಪೀಠ | |
121. | ಅಲಗು | ಕತ್ತಿ | |
122. | ಅನಪಾತ | ಸಂತಾಪ | |
123. | ಅಗ್ನಿಹೋತ್ರ | ಯಜ್ಞಕುಂಡ | |
124. | ಆರ್ತೆ | ದುಃಖಿತಿ | |
125. | ಅಂತ | ಅಂತ್ಯ ಕೊನೆ | |
126. | ಅವಂಧ್ಯೆ | ಬಂಜೆಯವಿಲ್ಲದವಳು | |
127. | ಅಗಲ | ವಿಶಾಲ | |
128. | ಅವಶೇಷ | ಉಳಿಕೆ | |
129. | ಅವ್ಯಕ್ತ | ಕಾಣದ | |
130. | ಅಜಗಜಾಂತರ | ಬಹಳ ವ್ಯತ್ಯಾಸ | |
Kannada padagala arthagalu| ಕನ್ನಡದಲ್ಲಿರುವ ಅ ಪದಗಳಿಂದ ಆರಂಭವಾಗುವ ಎಲ್ಲ ಪದಗಳ ಅರ್ಥಗಳು. | |||
131. | ಅಸ್ತಿತ್ವ | ಇರುವಿಕೆ | |
132. | ಆದರಿಸು | ಗೌರವಿಸು | |
133. | ಅಮನುಷ್ಯ | ಕ್ರೌರ | |
134. | ಆಕ್ರಮಣ | ದಾಳಿ | |
135. | ಅತಿಕ್ರಮಣ | ಗಡಿ ಮಿರುವಿಕೆ | |
136. | ಆತುರ | ತೀವ್ರ ಬಯಕೆ | |
137. | ಅಸಿಪತ್ರ | ಖಡ್ಗದಾರಿ, ಕತ್ತಿಬಾಯಿ | |
138. | ಅನ್ನಂ | ವರೆಗೆ | |
139. | ಆಸನ್ನಕಾಲ | ಕೊನೆಕಾಲ | |
140. | ಅನಲ | ಬೆಂಕಿ | |
141. | ಅಳ್ಕೀ | ಹೆದರಿ | |
142. | ಆಸುರ | ಕೋಪ | |
143. | ಅಪ್ಪುದರಂ | ಆದುದರಿಂದ | |
144. | ಅತರ್ಕ್ಯ | ತರ್ಕಕ್ಕೆ ನಿಲುಕದ | |
145. | ಅಂಭ | ನೀರು | |
146. | ಅಂಬಾ | ಹಸು | |
147. | ಅಗಾಧಮಂ | ಆಳವಾದ | |
148. | ಅಂಧ | ಕುರುಡ | |
149. | ಅಳುರೆ | ಹೆಚ್ಚಾಗಲು | |
150. | ಉಪೇತ | ಹೊಂದಿದ್ದರೆ | |
151. | ಆತುರಮಪ್ಪ | ಅವಸರ ಪಡುವ | |
152. | ಅವನೀ | ಭೂಮಿ | |
153. | ಆಳಿ | ಸಮೂಹ | |
154. | ಅಲಗು | ತ್ರಿಶೂಲ | |
155. | ಆಡಂಬರ | ತೋರಿಕೆ, | |
156. | ಆಡಲು | ಹೇಳಲು | |
ಕನ್ನಡ ಸಮಾನಾರ್ಥಕ ಪದಗಳು | kannada samanarthaka word’s. | |||
157. | ಅತುಳ | ಬಹಳ | |
158. | ಅಲರ್ | ಹೂ | |
159. | ಅರುಣನೇತ್ರ | ಕೆಂಪಾದ ಕಣ್ಣು | |
160. | ಆಲೋಲ | ಹುರಿಗೊಂಡ, ಹೊರಳಿತಿರಗುವ | |
161. | ಅಶ್ರಂಬುವಂ | ರಕ್ತವನ್ನು | |
162. | ಆರ್ದು | ಆರ್ಭಟಿಸು | |
163. | ಆಳೋಕನ | ನೋಡಿದ | |
164. | ಅಗಳರಮಮ್ | ಅಗಲ ಎದೆಯ | |
165. | ಅಕ್ಕರ | ಅಕ್ಷರ | |
166. | ಆರಯ | ಪಾಲನೆ | |
167. | ಅಲಂಪು | ಸುಖ | |
168. | ಅಭ್ಯುಧಯ | ಅಭಿವೃದ್ಧಿ | |
169. | ಅಮಾತ್ಯ | ಮಂತ್ರಿ | |
170. | ಅಕ್ಕರ | ವಿಧ್ಯೆ | |
171. | ಆಲಯ | ಮನೆ, ಸಾಧನ, ಸೌಧ, ನಿವಾಸ | |
172. | ಅಗ್ಗ | ಕಡಿಮೆ ಬೆಲೆ | |
173. | ಅಲೆ | ಸುತ್ತಾಡು | |
174. | ಅಸ್ತ್ರ | ಆಯುಧ | |
175. | ಅನರ್ಘ್ಯ | ಶ್ರೇಷ್ಠ , ಉಜ್ಜ್ವಲ್ | |
176. | ಅಂಡ | ತತ್ತಿ, ಮೊಟ್ಟೆ | |
177. | ಅಂಬು | ಕಡಲು, ಸಮುದ್ರ | |
178. | ಅಡವಿ | ಕಾಡು, ಅರಣ್ಯ, ಕಾನನ, ಬನ | |
179. | ಅಧಮ | ನೀಚ, ಹೀನ | |
180. | ಅದಿಮ | ಹೆಚ್ಚು | |
181. | ಅದ್ಯಾಪಕ | ಉಪಾದ್ಯಾಯ | |
182. | ಅನುಗ್ರಹ | ಕೃಪೆ | |
183. | ಅಪಕಾರ | ಕೇಡು, ದ್ರೋಹ | |
184. | ಅಪಜಯ | ಸೋಲು | |
185. | ಅಲಂಕಾರ | ಸಿಂಗಾರ, ಭೂಷಣ | |
186. | ಅಲೆ | ತಿರುಗಾಡುವುದು | |
187. | ಅಸ್ಥಿ | ಮೂಲೆ | |
188. | ಅನಾರೋಗ್ಯ | ಖಾಯಿಲೆ ಅಸ್ವಸ್ಥ, ಬೇನೆ | |
189. | ಅಶಕ್ತ | ದುರ್ಬಲ | |
190. | ಅನ್ಯರು | ಬೇರೆಯವರು, ಇತರೆರು | |
191. | ಅಕ್ಷರ | ವರ್ಣ ಬರಹ | |
|
|
| |
192. | ಅಂಶ | ಘಟಕ, ಭಾಗ | |
193. | ಅಗ್ರಗಣ್ಯ | ಪ್ರಧಾನ, ಮುಖ್ಯ | |
194. | ಅಚುತ್ಯ | ವಿಷ್ಣು, ಪರಮಾತ್ಮ | |
195. | ಅದಾಲತ್ತು | ನ್ಯಾಯಾಲಯ, ಕೋರ್ಟ್ | |
196. | ಅದ್ವಿತೀಯ | ಅನನ್ಯ, ಅಸಮಾನ | |
197. | ಅದೋಗತಿ | ಅವನತಿ, ದುರ್ಗತಿ | |
198. | ಅದೊಲೋಕ | ಪಾತಾಳ | |
199. | ಅಧ್ಯಾಯ | ಓದು, ವ್ಯಾಸಂಗ, | |
200. | ಅನಾಧ | ತಬ್ಬಲಿ | |
201. | ಅಭಿಲಾಷೆ | ಆಸೆ, ಬಯಕೆ , | |
202. | ಅರ್ಚಕ | ಪೂಜಾರಿ, ಆರಾಧಕ, | |
203. | ಅರ್ಚನೆ | ಪೂಜೆ, ಆರಾಧನೆ | |
204. | ಅವಿರತ | ನಿರಂತರ, ಸತತ, ಎಡಬಿಡದ | |
205. | ಅಣಕ | ವಿನೋದ | |
206. | ಅಭ್ಯಾಸ | ರೂಡಿ, ವ್ಯಾಸಂಗ | |
207. | ಆಕ್ರಂದನ | ರೋದನ | |
208. | ಆದಾಯ | ಆಯ ವರಮಾನ | |
209. | ಆವಿ | ಹಬೆ | |
210. | ಆಸ್ಫೋಟ | ಸಿಡಿತು | |
211. | ಆಹ್ಲಾದ | ಸಂತೋಷ, ಹರ್ಷ | |
212. | ಇಂಗಿತ | ಆಶಯ, ಅಬಿಪ್ರಾಯ | |
213. | ಆಚಾರ್ಯ | ಗುರು | |
214. | ಆಕಳು | ಹಸು, ಗೋವು, | |
215. | ಅವಿಶ್ವಾಸ | ಅಪನಂಬಿಕೆ | |
216. | ಅವಸಾನ | ಅಂತ್ಯಕೊನೆ | |
217. | ಅಧರ್ಮ | ಪಾಪ, ಧರ್ಮಕ್ಕೆ ವಿರುದ್ಧ | |
218. | ಅನ್ಯ | ಬೇರೆ, ಪರ | |
219. | ಅಬತಪೂರ್ವ | ಇರದಿದ್ದ, ಅಪೂರ್ವ. |
ಹ ಪದಗಳಿಂದ ಪ್ರಾರಂಭವಾಗುವ ಪದಗಳ ಅರ್ಥಗಳು
ಧನ್ಯವಾದಗಳು