Type Here to Get Search Results !

ಕ, ಖ, ಗ, ಘ ಪದಗಳಿಂದ ಪ್ರಾರಂಭವಾಗುವ ಪದಗಳ ಅರ್ಥಗಳು ಅಥವಾ ಸಮನಾರ್ಥಕ ಪದಗಳು

  ಪದಗಳ ಅರ್ಥಗಳು  

 ಕ, ಖ, ಗ, ಘ, ಎಂಬ ಪದಗಳಿಂದ ್ರಾರಂಭವಾಗುವ ಪದಗಳ ಅರ್ಥಗಳನ್ನು ಈ ಕೆಳಗೆ ನೀಡಲಾಗಿದೆ, ಇದು KPSC FDA, SDA, GROUP A, GROUP B, GROUP C, ಮತ್ತು KEA, KSP ನಡೆಸುವ ಪೊಲೀಸ್ subinspectore, ಪೊಲೀಸ್ ಕಾನ್ಸಟೇಬಲ್, CET, TET ಮತ್ತು UPSC ಪರೀಕ್ಷೆಗಳಿಗೆ ಉಪಯುಕ್ತವಾದಾಗಿದೆ 

 

SL. No  

ಪದಗಳು  

ಅರ್ಥಗಳು  

1. 

ಕರಮೆ  

ತುಂಬ 

2. 

ಕಾತರ  

ತವಕ 

3. 

ಕಾಮನೆಂಬನಮ್  

ಮನ್ಮನಂತೆ  

4. 

ಕೆಲ  

ಪಕ್ಕ  

5. 

ಕೊಳಿಚಾಡು  

ನಿಂದಿಸು, ಕೀಳುಮಾಡು  

6. 

ಕರಂ  

ಕೈ  

7. 

ಕೃತಾಂ  

ಯಮ 

8. 

ಕೃತಾಂಜಿಹ್ವೆ  

ಯಮನ ನಾಲಿಗೆ 

9. 

ಕದಡಿದ 

ಕಲಕಿದ  

10. 

ಕರ್ಚಿಕಳೆ  

ತೊಳೆದು ಹಾಕು  

11. 

ಕಂದರ್ಪವಿಮೋಹ  

ಕಾಮಾಸಕ್ತಿ  

12. 

ಕಡುಪಂ  

ಪರಾಕ್ರಮ 

13. 

ಕಟ್ಟಾಯಿ  

ಅಧಿಕ ಸಾಮರ್ಥ್ಯ  

14. 

ಕೆಯ್ಶ  

ಬೆಳೆ  

15. 

ಕುಠಾರ  

ಕ್ರೂರಿ, ಕೊಡಲಿ 

16. 

ಕಡಿಖಂಡ  

ಕಡಿದು ತುಂಡು ಮಾಡು  

17. 

ಕುಜನ 

ಕೆಟ್ಟ ಜನ  

18. 

ಕಣ್ಣೆ  

ಬಂಧನ ಹಗ್ಗದ ಗಂಟು 

19. 

ಕಾಲ  

ಯಮ  

20. 

ಕಲ್ತು  

ಕಲಿತು 

21. 

ಕಿರು  

ಚಿಕ್ಕದಾದ 

22. 

ಕಾಲಾಳು  

ಚದುರಂಗದ ಬಲದಲ್ಲಿ  

23. 

ಕಾಕಾಲಿ 

ಕಾಗೆ  

24. 

ಕುಸುಮ್  

ಹೂ, ಸುಂ 

25. 

ಕರ್ಮ  

ಕೆಲಸ  

26. 

ಕುನ್ನಿ  

ನಾಯಿ  

27. 

ಕೊಳ್ಳಿ  

ಉರಿಯುವ ಬೆಂಕಿಯ ತುಂಡು  

28. 

ಕಣ್ಣಾಡಿಸು  

ನೋಡು  

29. 

ಕೂಳು  

ಆಹಾರ, ಅನ್ನ  

30. 

ಕೊಂಬ 

ವಾಲಗ 

 

 

 

31. 

ಕವಲು  

ಟಸಿಲು  

32. 

ಕಾಡಿ 

ಪೀಡಿಸು  

33. 

ಕೇಡು 

ನಾಶ, ಅಳಿವು 

34. 

ಕುದಿ  

ಬೇಯು  

35. 

ಕಂಬನ್ನಿ  

ಕಣ್ಣೀರು  

36. 

ಕುಳ  

ನೇಗಿಲು ತುದಿ  

37. 

ಕುಮ್ಮಕು  

ಸಹಾಯ ಒತ್ತಾಸೆ  

38. 

ಕುರುಹು  

ಗುರುತು 

39. 

ಕತ್ತು  

ಅಪಾಯ  

40. 

ಕೃತಕ  

ಸಹಜವಿಲ್ಲದ, ಅಸಹಜ 

41. 

ಕೊತ್ತಲಿಗೆ  

ತೆಂಗಿನ ಮರದ ದಿಂಡು  

42. 

ಕೋಮಣ 

ಲಂಗೋಟಿ  

43. 

ಕೆಸರು 

ಹೂಳು  

44. 

ಕುಣಿಕೆ  

ಸರಿಗಂಟು  

45. 

ಕಾರು  

ಕಕ್ಕು, ಹೊರಹಾಕು  

46. 

ಕ್ರೋಡೀಕರಿಸಿ  

ಸಂಗ್ರಹಿಸು  

47. 

ಕೆಳದಿ 

ಗೆಳತಿ  

48. 

ಕಬ್ಬ  

ಕಾವ್ಯ  

49. 

ಕಚ  

ಮುಡಿ  

50. 

ಕತ್ತುರಿ  

ಕಸ್ತೂರಿ  

51. 

ಕಂಬಳಿಗೊಪ್ಪೆ  

ಮಳೆಯಿಂದ ರಕ್ಷಿಸಿಕೊಳ್ಳಲು  

52. 

ಕಿಸೆ  

ಜೇಬು  

53. 

ಕಣ್ಣು ಕಪ್ಪಡಿ  

ಬಾವಲಿ  

54. 

ಕಾಳಗ  

ಯುದ್ದ  

55. 

ಕಾಲ್ತೆಗೆ  

ಓಡಿಹೋಗು 

56. 

ಕ್ರೀಡಾ  

ಕ್ರೀಡಾಂಗಣ  

57. 

ಕೊಂಚ 

ಸ್ವಲ್ಪ 

58. 

ಕೂಸು  

ಮಗು  

59. 

ಕೋಶ  

ಬಂಡಾರ  

60. 

ಕಿಚ್ಚು  

ಬೆಂಕಿ  

 

 

61. 

ಕರಿದು  

ಕಪ್ಪಾದ ಬಣ್ಣ 

62. 

ಕರಣ  

ಒಡಲು, ಶರೀರ 

63. 

ಕಳೆ  

ಕಾಂತಿ  

64. 

ಕೆಚ್ಚು  

ಕೊಡುವಿಕೆ, ಬೆಸುಗೆ, ಸೇರಿಸು 

65. 

ಕಡೆ  

ನಿವಾರಿಸು 

66. 

ಕೊಳೆ  

ಹೊಲಸು 

67. 

ಕಂಪು  

ಸುಗಂಧ, ಪರಿಮಳ  

68. 

ಕನಲು  

ಕೋಪಗೊಳ್ಳು  

69. 

ಕೆಂಗಡಿ  

ಉರಿಬೆಂಕಿ  

70. 

ಕಾರಿರಳು  

ದಟ್ಟವಾದ ಕತ್ತಲೆ  

71. 

ಕರಿ  

ಆನೆ, ಗಜ 

72. 

ಕುಸುಮ ಮಾಲೆ  

ಹೂವಿನ ಮಾಲೆ  

73. 

ಕಾಪು  

ಕಾವಲು, ರಕ್ಷಣೆ  

74. 

ಕಜ್ಜ  

ಕೆಲಸ  

75. 

ಕಲ್ಪಿಸಿ  

ಊಹಿಸಿ  

76. 

ಕಪ್ಪಡ  

ಬಟ್ಟೆ  

77. 

ಕಸವರ  

ಹೊನ್ನು, ಸಂಪತು  

78. 

ಕರವಟಶಾಸ್ರ 

ಚಚೋರ ಶಾಸ್ತ್ರ 

79. 

ಕಳಕಳಿ 

ಆಸಕ್ತಿ, ಕಾಳಜಿ 

80. 

ಕಿರುಕುಳ  

ತೊಂದರೆ 

81. 

ಕಗ್ಗಾಡು  

ಅರಣ್ಯ  

82. 

ಕಮಲಜ 

ಬ್ರಹ್ಮ  

83. 

ಕಮಲ  

ತಾವರೆ 

84. 

ಕದನ  

ಸಂಘರ್ಷ  

85. 

ಕೇರಿ  

ಕೆಲ ಜಾತಿಯ ಜನ ವಾಸ ಮಾಡುವ ಸ್ಥಳ  

86. 

ಕರಣೆಗಟ್ಟು  

ಹೆಪ್ಪಗಟ್ಟು  

87. 

ಕುಬ್ಜ  

ಮಥರೆ, ಗೊನ್ನು ಬೆನ್ನಿನವಳು  

88. 

ಕದಂಬ  

ಸಮೂಹ  

89. 

ಕಲಿ  

ವೀರ, ಬೀರ  

90. 

ಕಳಕಂಠ  

ಇಂಪಾದ ದ್ವನಿ  

 

 

 

91. 

ಕಾಂಬ  

ಕಾಣು  

92. 

ಕುಂಜರ  

ಆನೆ, ಸಿಂದೂರು  

93. 

ಕಂಜ  

ತಾವರೆ 

94. 

ಕರ್ಬೂಗೆ  

ಕಪ್ಪಾ ಹೊಗೆ  

95. 

ಕೆಡಹು  

ಬಿಳಿಸು  

96. 

ಕೋಪಟೋಪ  

ಸಿಟ್ಟಿಮ ಅಬ್ಬರ  

97. 

ಕೊದಂಡ  

ದನಸ್ಸು, ಬಿಲ್ಲು, ಬಾಣ  

98. 

ಕರ  

ಕೈ, ಸುಂಕ  

99. 

ಕೈಹೊಡೆ  

ಬಾಣು ಬಿಡು, ಪ್ರಯೋಗಿಸು. 

100. 

ಕೊರಳು  

ಕುತ್ತಿಗೆ 

101. 

ಕೊಡಿಸು  

ಹೊರನೂಕು  

102. 

ಕೋರು  

ಬೇಡು, ಕೇಳಿಕೊಳ್ಳು  

103. 

ಕೊಚ್ಚೆ  

ಕೇಸರು  

104. 

ಕುಹಕ  

ಮೋಸ, ವಂಚನೆ  

105. 

ಕುಮಂತ್ರ  

ದುರ್ಭೋಧನೆ  

106. 

ಕುತೂಹಲ  

ಅಚ್ಚರಿ, ವಿಸ್ಮಯ  

107. 

ಕಾಯ್ವನ್  

ರಕ್ಷಿಸು 

108. 

ಕಟಾಂಜನ  

ಕಟಕಟೆ  

109. 

ಕಳಚು  

ಬಿಡಿಸು  

110. 

ಕಪಟ  

ಮೋಸ, ವಂಜನೆ  

111. 

ಕಲ್ಮಷ  

ಕಲುಷಿತ, ಕೋಳೆ  

112. 

ಕಷಾಯ  

ಔಷಧ 

113. 

ಕೌಂಟರ್  

ಅಂಗಣ  

114. 

ಕಟ್ಟಪಣೆ  

ತಾಕೀಸು  

115. 

ಕು  

ಕದಡು, ಬೆರಸು 

116. 

ಕೊಲ್ಮ 

ಕೊಳೆ , ಕಷ್ಮಲ  

117. 

ಕವಿದ  

ಆವರಿಸಿದ, ಮರೆಮಾಡು  

118. 

ಕುಟಿಲತೆ  

ವಂಚನೆ, ಮೋಸ , ಕಪಟ  

119. 

ಕುರಿತು  

ಉದ್ದೇಶಿಸಿ  

120. 

ಕೆರಳು  

ರೇಗು, ಸಿಟ್ಟಿಗೇಳು 

121. 

ಕ್ಷೇಮ  

ಸೌಖ್ಯ, ಕುಶಲ  

123. 

ಕಂಗಾಳು  

ಕಂಗೆಡು, ದಿಕ್ಕುತೋಚದಿರುವುದು 

124. 

ಕಣ್ಣೆಂಜಲು  

ಪಿಸುರು, ಹಿಕ್ಕು, ಕಣ್ಣಿಂದ ಬರುವ ಕಲ್ಮ  

125. 

ಕರಾರು 

ಒಪ್ಪಂದ  

126. 

ಕಟಕಿ  

ಚುಚುಮಾತು  

127. 

ಕೆಳೆಗುಂದ  

ಕಾಂತೀಯ ಕಳೆದುಕೊಳ್ಳುವುದು  

128. 

ಕ್ಲೇಶ  

ದುಃಖ  

129. 

ಕವಡು ನುಡಿ  

ಮೋಸದ ನುಡಿ  

130. 

ಕುಳ  

ಜಮೀನುದಾರ  

 

 

 

131. 

ಕೊಸರಿಕೊಂಡ  

ಬಿಡಿಸಿಕೊಂಡ  

132. 

ಕ್ಷಣ  

ಚಣ  

133. 

ಕಚ  

ತಲೆಕೂದಲು  

134. 

ಕುಂಭಸಂಭವ  

ದ್ರೋಣ  

135. 

ಕಳೇಬರ  

ಶವ 

136. 

ಕೆಳಯ  

ಗೆಳಯ  

137. 

ಕಸವರಗಲಿ  

ದಾನವಶೂರ  

138. 

ಕಡಿತೆ  

ಗುಟುಕು ಬೊಗಸೆ  

139. 

ಕೂಟ 

ಸ್ನೇಹ, ಬೆರೆಯುವುದು, ರಾಶಿ 

140. 

ಕಟ್ಟು  

ನಿರ್ಭಂದ  

141. 

ಕಾವೇರಿ 

ಕಾಪಾಡುವ ನೀರು 

142. 

ಕಂಪನ  

ಮೇವು  

143. 

ಕಾಷ್ಠ  

ಕಟ್ಟಿಗೆ 

144. 

ಕಾಂತಾರ 

ಕಾಡು  

145. 

ಕಪ್ಪರ 

ಮಣ್ಣಿನ ತಟ್ಟೆ  

146. 

ಕರಕೊರಳ  

ನೀಲಕಂಠ  

147. 

ಕೋಡು  

ನಡುಗು  

148. 

ಕೆರ್ಪು  

ಚಪ್ಪಲಿ  

149. 

ಕಾಳ್ಬೆಟ್ಟೆ  

ಕಾಡುದಾರಿ  

150. 

ಕರ್ಕಶಮಾರ್ಗ 

ಕಠಿಣ ದಾರಿ 

151. 

ಕಣ್ಬಟ್ಟೆ  

ಮುಂದಿನದಾರಿ  

152. 

ಕೌಶಿಕ  

ವಿಶ್ವಾಮಿತ್ರ  

153. 

ಕಾಕುತ್ಸ  

ರಾಮ  

154. 

ಕಳಗು  

ಕಳುಹು  

155. 

ಕೆಂಡಗಣ್ಣಯ್ಯ  

ಮಾದೇಶ್ವರ  

156. 

ಕಾರ್ಲೆಂಬಕತ್ತಲ್ಯ  

ಕಗ್ಗತ್ತಲೆ  

157. 

ಕಿನಿಸು  

ರೇಗು, ಕೋಪಿಸು  

158. 

ಕಮರು  

ಬಾಡು  

159. 

ಕಾಕಾತಾಲ  

ಒಂದು ಲೋಕನ್ಯಾಯ, ಅನಿರೀಕ್ಷಿತ ಘಟನೆ  

160. 

ಕುಳ್ಳು  

ಬೆರಣಿ  

161. 

ಕುಣಿ  

ಗುಂಡಿ  

 

 

 

162. 

ಕರಂಡ  

ಕರಡಿ  

163. 

ಕಟ್ಟಳೆ  

ನಿಯಮ  

164. 

ಕಕ್ಷ  

ಕಂಕುಳ, ಬಗಲು  

165. 

ಕೈಪಿಡಿ  

ಕೈಗನ್ನಡಿ  

166. 

ಕರ್ದಮೀತ  

ಕೆಸರಾಗಿರುವ 

167. 

ಕಿಲುಬು  

ಕೊಳೆ, ಹೊಲಸು  

168. 

ಕಳಂಕ  

ಅಪಕೀರ್ತಿ  

169. 

ಕುದುರೆ  

ಒದಗು, ದೊರಕು  

170. 

ಕಾಣಿಕೆ  

ಕೊಡುಗೆ 

171. 

ಕೌತುಕ  

ಬಯಕೆ  

172. 

ಕ್ರುದ್ದಾ  

ಸಿಟ್ಟಾದ, ರೇಗಿ , ಕೆರಳಿದ  

173. 

ಕಾಲೋಜಿತಜ್ಞಾ  

ವಿವೇಕಿ  

174. 

ಕಿರ್ಚು  

ಬೆಂಕಿ  

175. 

ಕಲಾಪ  

ಗುಂಪು  

176. 

ಕಾವಂ  

ರಕ್ಷಿಸು  

177. 

ಕೇಸರಿ  

ಸಿಂಹ  

178. 

ಕ್ಷುಧಾ  

ಹಸಿವು  

179. 

ಕಡು  

ಅತಿ  

180. 

ಕೇಡೆನುಡಿದ 

ಹೀಯಾಳಿಸಿ  

181. 

ಕೂಪ  

ಬಾವಿ  

182. 

ಕರೆ  

ಸುರಿಸು  

183. 

ಕಷ್ಟ  

ಹೀನ  

184. 

ಕರಿಕಿ  

ಗರಿಕೆ  

185. 

ಕುಡಿ  

ಚಿಗುರು  

186. 

ಕಳವೆ  

ಭತ್ತ, ನೆಲ್ಲು  

187. 

ಕಾಲಾಗ್ನಿ  

ಜ್ವಾಲಾಮುಖಿ, ಲಾವಾರಸ 

188. 

ಕ್ಷರತ್  

ಕ್ಕುತಿರುವ  

189. 

ಕೊಳ್  

ತೆಗೆದುಕೊಳ್ಳು  

190. 

ಕರ್ಚಿ  

ಕಚ್ಚಿ ಹಿಡಿದ  

 

 

 

191. 

ಕುಲಗಿರಿ  

ಶ್ರೇಷ್ಠ ಪರ್ವತ 

192. 

ಡೆವಂದದೆ  

ಬಿಳುವಂತೆ  

193. 

ಕೆಂದು  

ನಿದ್ದೆಮಾಡು  

194. 

ಕೋಗಿಲೆ  

ಕೋಕಿ, ಪಿಕ  

195. 

ಕೌತುಕ  

ಬಯಕೆ  

196. 

ಕಳೇಬರ  

ಮೃತ ದೇಹ 

197. 

ಕೆದರು  

ಪಸರಿಸು  

198. 

ಕಡ  

ಸಾಲ  

199. 

ಕಾಸು  

ಹಣ, ದುಡ್ಡು  

200. 

ಕೊಂಚ  

ಸ್ವಲ್ಪ, ಅಲ್ಪ  

201. 

ಕಂಕಣ  

ಬಳೆ, ಕಡಗ 

202. 

ಕಂಟಖ  

ಕೇಡು, ವಿಪತ್ತು  

203. 

ಕಂದರ  

ಕಣಿವೆ 

204. 

ಕಂಪನ  

ಡು, ಅದಿರು 

205. 

ಕಂಪು  

ಪರಿಮಳ, ಸುಗಂಧ 

206. 

ಕದಳಿ  

ಬಾಳೆ  

207. 

ಕನಕ  

ಚುನ್ನ, ಸ್ವರ್ಣ  

208. 

ಕನ್ಯ 

ಕುಮಾರಿ, ತರುಣಿ  

209. 

ಕಲ್ಯಾಣ  

ಮಂಗ, ಶುಭ, ಕ್ಷೇಮ  

210. 

ಕಲ್ಪವೃಕ್ಷ  

ದೇವವೃಕ್ಷ, ಸುರದ್ರು 

211. 

ಕಳ್ಳ  

ಚೋರ, ಠಕ್ಕ 

212. 

ಕಾತರ  

ಕಲವ, ಆತುರ  

213. 

ಕಾಯಿದೆ  

ನಿಯಮ, ಕಾನೂನು  

214. 

ಕಾಯ 

ಶರೀರ  

215. 

ಕಾರಾಗೃಹ  

ಸೆರೆಮನೆ, ಬಂದೀಖಾನೆ  

216. 

ಕಾರ್ಪಣ್ಯ  

ಬಡತನದ ದಾರಿದ್ರ್ಯ  

217. 

ಕಾರ್ಮಿಕ  

ಕೆಲಸಗಾರ 

218. 

ಕಾಲ  

ಸಮಯ, ವೇಳೆ 

219. 

ಕಾಳಜಿ  

ಆಸಕ್ತಿ  

220. 

ಕುಕ್ಕುಟ  

ಕೋಳಿ 

221. 

ಕುಟೀರ 

ಕುಟಿಲೂ  

222. 

ಕುಮಾರ  

ಬಾಲಕ, ಹುಡುಗ  

223. 

ಕುಮಾರಿ  

ಬಾಲಕಿ, ಹುಡುಗಿ  

224. 

ಕೂಗು  

ಕರೆ, ದ್ವನಿ  

225. 

ಕೈಟ  

ಸಮುದಾಯ, ಸಂಘಟನೆ  

226. 

ಕೂಸು  

ಮಗು, ಶಿಶು  

227. 

ಕೃಪಣ  

ಲೋಬಿ, ಜಿಪುಣ  

228. 

ಕಸುಬು  

ಕೆಲಸ  

229. 

ಕೆಸರು  

ರಾಡಿ  

230. 

ಕೇಂದ್ರ 

ಮೂಲಸ್ಥಾನ, ಮುಖ್ಯಸ್ಥಳ  

 

 

 

231. 

ಕೊಮಲ್  

ಮೃತ  

232. 

ಕೋಮು  

ಜಾತಿ, ಪಂಗಡ  

233. 

ಕೀಚಕ  

ನೀರುಕೊಳಿ  

234. 

ಕಪಿ  

ಮಂಗ, ವಾನರ, ಕೋತಿ  

235. 

ಕ್ಷಣಿಕ  

ತಾತ್ಕಾಲಿಕ  

236. 

ಕೀರ್ತಿ  

ಖ್ಯಾತಿ, ಹಿರಿಮೆ  

237. 

ಕುಚ್ಚ  

ಕುಳ್ಳ, ಗಿಡ್ಡ  

238. 

ಕುಶಲ  

ಕ್ಷೇಮ  

239. 

ಕಣ್ಣು  

ನೇತ್ರ, ನಯನ 

240. 

ಕೃಷಿಕ 

ರೈತ 

241. 

ಕೋಲೆ  

ಹತ್ಯೆ, ಹನನ  

242. 

ಕಾತುಲ  

ವಿಸ್ಮಯ  

243. 

ಕ್ರಮ  

ವ್ಯವಸ್ಥೆ, ರೀತಿ  

244. 

ಕ್ಷುಲ್ಲಕ  

ಅಲ್ಪಹೀನ  

245. 

ಕೋಲಾಹಲ  

ಗದ್ದಲ  

246. 

ಕ್ಷಾಮ 

ಬರ  

 

 

ಪದಗಳ ಅರ್ಥಗಳು  

ಖ ಎಂಬ ಪದಗಳಿಂದ ್ರಾರಂಭವಾಗುವ ಪದಗಳ ಅರ್ಥಗಳನ್ನು ಈ ಕೆಳಗೆ ನೀಡಲಾಗಿದೆ, ಇದು KPSC FDA, SDA, GROUP A, GROUP B, GROUP C, ಮತ್ತು KEA, KSP ನಡೆಸುವ ಪೊಲೀಸ್ subinspectore, ಪೊಲೀಸ್ ಕಾನ್ಸಟೇಬಲ್, CET, TET ಮತ್ತು UPSC ಪರೀಕ್ಷೆಗಳಿಗೆ ಉಪಯುಕ್ತವಾದಾಗಿದೆ 

 

SL. No  

ಪದಗಳು  

ಅರ್ಥಗಳು  

1. 

ಖಚರ್ ಕಂತೆಯಾರ್  

ರಾವಣನ ಪತ್ನಿಯರು  

2. 

ಖತಿ  

ಕೋಪ  

3. 

ಖಾತಿ  

ಸಿಟ್ಟು, ಕೋಪ 

4. 

ಖುದ್ದರ್ ಗೇಡಿ  

ಮಹಾದುಷ್ಟ  

5. 

ಖಿಲ  

ಪಾಳುಬಿಳು, ಶೂನ್ಯವಾಗು  

6. 

ಖೇದ  

ದುಃಖ  

7. 

ಖಜಾನೆ  

ಬೊಕ್ಕಸ  

8. 

ಖಾದಿ  

ಕೈನೂಲಿಂದ ನೆಯ್ದ ಬಟ್ಟೆ  

9. 

ಖಂಡಿಗೆಳೆ  

ನಾಶ ಪಡಿಸು  

10. 

ಖಟ್ಟಾಂಗ  

ಶಿವನ ಗದೆ, ತಲೆಬುರುಡೆ ಗದೆ 

11. 

ಖಬರು  

ಅರಿವು  

12. 

ಖಾರ  

ಕಟು , ತೀಕ್ಷ್ಮ 

13. 

ಖುಲಾಯಿಸಿ  

ಒಲಿದುಬರು, ಒಲಿ  

14. 

ಖನಿ  

ಗಣಿ, ನೆಲೆ  

15. 

ಖಚರ  

ಯಕ್ಷ, ದೇವತೆ, ಗಂಧರ್ವ  

16. 

ಖಿನ್ನತೆ  

ದುಃಖ  

17. 

ಖೋತಾ  

ನಷ್ಟ  


ಪದಗಳ ಅರ್ಥಗಳು 

ಎಂಬ ಪದಗಳಿಂದ ್ರಾರಂಭವಾಗುವ ಪದಗಳ ಅರ್ಥಗಳನ್ನು ಈ ಕೆಳಗೆ ನೀಡಲಾಗಿದೆ, ಇದು KPSC FDA, SDA, GROUP A, GROUP B, GROUP C, ಮತ್ತು KEA, KSP ನಡೆಸುವ ಪೊಲೀಸ್ subinspectore, ಪೊಲೀಸ್ ಕಾನ್ಸಟೇಬಲ್, CET, TET ಮತ್ತು UPSC ಪರೀಕ್ಷೆಗಳಿಗೆ ಉಪಯುಕ್ತವಾದಾಗಿದೆ 

 

SL. No  

ಪದಗಳು  

ಅರ್ಥಗಳು  

1. 

ಗಂಡಿಗಾಡಿ  

ಪೌರುಷದ ಬೆಡುಗು  

2. 

ಗಜರೆ  

ಗದರಿಸು  

3. 

ಗರ್ಜಿಸಿ  

ಹೆದರಿಸಿ  

4. 

ಗದ್ಗದ 

ಗಂಟಲು ತೇವಕೊಳ್ಳುವುದು 

5. 

ಗೃಹ  

ಮನೆ  

6. 

ಗುರು  

ದೊಡ್ಡದು, ಭೋದಕ, ಶಿಕ್ಷಕ  

7. 

ಗರ  

ಗ್ರ, ದೆವ್ವ  

8. 

ಗಾಲಿ  

ಚಕ್ರ  

9. 

ಗಾಸಿ  

ತೊಂದರೆ, ಹಿಂಸೆ  

10. 

ಗೇಯ  

ದುಡಿಮೆ 

11. 

ಗೆರಟ 

ತೆಂಗಿನ ಚಿಪ್ಪೆ  

12. 

ಗಾಳ  

ಮೀನು ಹಿಡಿಯುವ ಸಾಧ  

13. 

ಸುಗಾರ್ತಿ  

ಗಟ್ಟಿಗಿತ್ತೆ 

14. 

ಗೋಣು  

ಕುತ್ತಿಗೆ  

15. 

ಗುನುಗು  

ಸತತವಾಗಿ ದ್ವನಿ ಮಾಡು  

16. 

ಗೂಢಚಾ 

ಗುಪ್ತಚರ  

17. 

ಗುಡಿ  

ಬಾವುಟ, ಕೇತನ , ತೋರಣ ಪತಾಕೆ. 

18. 

ಗ್ರಹಣ ಶಕ್ತಿ  

ವಿಷಯ ತಿಳಿದುಕೊಳ್ಳುವ ಸಾಮರ್ಥ್ಯ  

19. 

ಗೌತಮನ ಗೋವು  

ಬಡಕಲಾದಗೋವು  

20. 

ಗತ್ತು  

 

21. 

ಗೋಂಢೇವು 

ಬಣ್ಣ ಬಣ್ಣದ ದಾರದ ಗೊಂಚಲು  

22. 

ಗಿರಿಕಿ  

ತಿರುಗಿ  

23. 

ಗೋಚರ  

ಕಾಣು  

24. 

ಗರಳ  

ವಿಷ  

25. 

ಗುಂಪು  

ರಾಶಿ, ಸಮೂಹ  

26. 

ಗದ್ದಲ  

ಗೊಂದಲ  

27. 

ಗಾಡಿ  

ಚಕ್ಕಡಿ, ಬಂಡಿ, ಎತ್ತಿನ ಗಾಡಿ  

28. 

ಗಾಥೆ  

ಕಥೆ, ಘಟನೆ  

29. 

ಗಟ್ಟಿಗ  

ಧೈರ್ಯವಂತ  

30. 

ಗಳಿಸು  

ಸಂಪಾದಿಸಿ, ಪಡಯ  

31. 

ಗಂಭೀರ  

ಗಹನವಾದ, ತೀವ್ರವಾದ  

32. 

ಗಟ್ಟಿ  

ಶಕ್ತಿ, ಬಲ  

33. 

ಗರ್ವ  

ಅಹಾಂಕರ, ಸೊಕ್ಕು  

34. 

ಗುಳ್ಳೆ  

ಬೊಬ್ಬೆ, ಬೊಕ್ಕೆ  

35. 

ಗತಕಾಲ 

ಪ್ರಾಚೀನ ಕಾಲ 

36. 

ಗದ್ಗಿದಿ 

ದುಃಖದಿಂದ ಕೂಡಿದ ಮಾತು  

37. 

ಗಾತ್ರ 

ದೇಹ 

 

 

 

38. 

ಗಾಂದರಿನಂದನ  

ದುರ್ಯೋಧನ  

39. 

ಗುಲ್ಮ 

ಪೊದೆ  

40. 

ಗಳುಗೆ  

ಗಳಿಗೆ, ಕ್ಷಣ  

41. 

ಗುಜರಿ  

ಹಳೇವಸ್ತುಗಳನ್ನು ಮಾರುವ ಸ್ಥಳ  

42. 

ಗಿರವಿ  

ಅಡವು, ಒತ್ತೆ  

43. 

ಗುಳಿಗೆ  

ಮಾತ್ರೆ  

44. 

ಗುಹ್ವರ  

ಗುಹೆ  

45. 

ಗೋಗರೆ 

ಬೇಡಿಕೊಳ್ಳು  

46. 

ಗವಾಕ್ಷಿ  

ಬೆಳಕಿಂಡಿ  

47. 

ಗಿಟ್ಟು  

ಗಳಿಸು, ಪಡೆ  

48. 

ಗರ್ದಿ ಗಮ್ಮತು  

ಗತ್ತುಗೈರತ್ತು  

49. 

ಗಿರಕ್ಕನೆ  

ತಕ್ಷಣ, ಕೂಡಲೇ  

50. 

ಗೋತ್ರ  

ವಂಶ  

51. 

ಗಾವ  

ಗ್ರಾಮ 

52. 

ಗೆಯ್ವಂ  

ಮಾಡುವೆನು  

53. 

ಗೆತ್ತು  

ಖಂಡಿತ  

54. 

ಗಾಂಗ  

ಗಂಗಾ ನದಿ ಪ್ರದೇಶ  

55. 

ಗಾವರ  

ಗದ್ದಲ, ಲಾಟೆ  

56. 

ಗುಡ  

ಬೆಲ್ಲ  

57. 

ಗಗನಮನಿ  

ಸೂರ್ಯ  

58. 

ಗಾಂಡೀವಿ  

ಅರ್ಜುನ  

59. 

ಗಿರೀಶ  

ಗಿರಿಯಲ್ಲಿ ಶಯನ ಮಾಡುವ ವ್ಯಕ್ತಿ, ಶಿವ  

60. 

ಗೇಯ  

ಹಾಡು, ಗಾಯನ  

61. 

ಗಣಿಸದೆ  

ಲೆಕ್ಕಿಸದೆ  

62. 

ಗೌಪ್ಯ  

ಗುಟ್ಟು, ರಹಸ್ಯ  

63. 

ಗುಮ್ಮಾಗಿ  

ಸಮ್ಮನೆ  

64. 

ಗೋಸಾಯಿ  

ಸನ್ಯಾಸಿ, ಬೈರಾಗಿ  

65. 

ಗಣೇಶ  

ಗಣಪತಿ, ವಿನಾಯಕ 

66. 

ಗೆಳಯ  

ಮಿತ್ರ, ಸ್ನೇಹಿತ, ಒಡನಾಡಿ  

67. 

ಗಂಡ  

ಪತಿ, ಪತಿದೇವ, ಒಡೆಯ  

68. 

ಗಣ್ಯ  

ಮಾನ್ಯ, ಪ್ರಮುಖ  

69. 

ಗಂಟಲು  

ಕುತ್ತಿಗೆ, ಕೊರಳು  

70 

ಗಗನ  

ಆಕಾಶ, ನಭ  

 

 

 

71. 

ಗಜ  

ಆನೆ, ಕರಿ  

72. 

ಗಣ  

ವರ್ಗ, ಸಮೂಹ  

73. 

ಗವಿ  

ಗುಹೆ  

74. 

ಗಿರಿಜೆ  

ಪಾರ್ವತಿ, ಗೌರಿ  

75. 

ಗುಣ  

ಸ್ವಭಾವ  

76. 

ಗುಲಾಮ  

ಸೇವಕ, ದಾಸ  

77. 

ಗೃಹಣಿ  

ಹೆಂಡತಿ, ಗರತಿ, ಸತಿ  

78. 

ಗೆರೆ  

ರೇಖೆ, ಗೀಟು  

79. 

ಗೇಲಿ  

ಅಣಕ, ಅಪಹಾಸ್ಯ 

80. 

ಗೋಮ  

ಹಸು, ಆಕಳು  

81. 

ಗ್ರಂಥ  

ಪುಸ್ತಕ, ಹೋತ್ತಿಗೆ  

82. 

ಗ್ರಂಥಕಾ 

ಲೇಖಕ, ಬರಹಗಾರ  

83. 

ಗ್ರಾಮಸ್ಥ  

ಹಳ್ಳಿಗ  

84. 

ಗಡವು  

ಅವಧಿ  

85. 

ಗಣಕ  

ಲೆಕ್ಕಿಗ, ಗಣಿತ ತಜ್ಞ  

86. 

ಗುಡಿ  

ದೇವಸ್ಥಾನ 

87. 

ಗಲಿಬಿಲಿ  

ಗೊಂದಲ  

 

 

ಪದಗಳ ಅರ್ಥಗಳು  

ಎಂಬ ಪದಗಳಿಂದ ್ರಾರಂಭವಾಗುವ ಪದಗಳ ಅರ್ಥಗಳನ್ನು ಈ ಕೆಳಗೆ ನೀಡಲಾಗಿದೆ, ಇದು KPSC FDA, SDA, GROUP A, GROUP B, GROUP C, ಮತ್ತು KEA, KSP ನಡೆಸುವ ಪೊಲೀಸ್ subinspectore, ಪೊಲೀಸ್ ಕಾನ್ಸಟೇಬಲ್, CET, TET ಮತ್ತು UPSC ಪರೀಕ್ಷೆಗಳಿಗೆ ಉಪಯುಕ್ತವಾದಾಗಿದೆ 

 

SL. No  

ಪದಗಳು  

ಅರ್ಥಗಳು  

1. 

ಘನತೆ 

ಗುರುತ್ವ, ಶ್ರೇಷ್ಠ  

2. 

ಘನ  

ದೊಡ್ಡ  

4. 

ಘರ್ಷಣೆ  

ತಿಕ್ಕಾಟ, ಜಗಳ  

5. 

ಘಟಿಸು  

ಉಂಟಾಗು, ಸಂಭವಿಸು  

6. 

ಘೃತ  

ತುಪ್ಪ 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad