Type Here to Get Search Results !

ಪದಗಳ ಅರ್ಥಗಳು ಅಥವಾ ಸಮನಾರ್ಥಕ ಪದಗಳು

ಪದಗಳ ಅರ್ಥಗಳು  


ಇ ಈ ಎಂಬ ಪದಗಳಿಂದ ್ರಾರಂಭವಾಗುವ ಪದಗಳ ಅರ್ಥಗಳನ್ನು ಈ ಕೆಳಗೆ ನೀಡಲಾಗಿದೆ, ಇದು KPSC FDA, SDA, GROUP A, GROUP B, GROUP C, ಮತ್ತು KEA, KSP ನಡೆಸುವ ಪೊಲೀಸ್ subinspectore, ಪೊಲೀಸ್ ಕಾನ್ಸಟೇಬಲ್, CET, TET ಮತ್ತು UPSC ಪರೀಕ್ಷೆಗಳಿಗೆ ಉಪಯುಕ್ತವಾದಾಗಿದೆ 


  1. ಇರ್ವಲಂ ಎರಡು ಸೈನ್ಯ 

  1. ಇಂಗುಒಣಗು ಬತ್ತು 

  1. ಇರ್ಕೆ ಇರಲಿ 

  1. ಇನಾಮುಬಹುಮಾನ , ಉಡುಗೊರೆ  

  1. ಇಂದುಧರ ಶಿವ, ಚಂದ್ರನನ್ನು ಧರಿಸಿರುವ  

  1. ಇಕ್ಕುಡು, ಬಡಿಸು 

  1. ಇರೆ ಇರೆಲು  

  1. ವಿಷ  

  1. ಇಭಶೈಆನೆಗಳ ಬೆಟ್ಟ 

  1. ಇಭಆನೆ 

  1. ಇಕ್ಕಿ ಬಡಿದು 

  1. ಇರಿ ತಿವಿ, ಕೊಳ್ಳು  

  1. ಇಂಬು ಪ್ರೀತಿ  

  1. ಇರಾದೆಉದ್ಧೇಶ  

  1. ಇಚ್ಛಾಶಕ್ತಿಮನೋಬಲ  

  1. ಇಂಬುಗುರಿ  

  1. ಇಂದ್ರಒಡೆಯ 

  1. ಇರ್ಕುಮ್ ಇರುವುವು 

  1. ಇನಿತು ಇಷ್ಟ  

  1. ಇಂಪುಸವಿಮಾತು 

  1. ಇಂಬುಆಶ್ರಯ 

  1. ಇಳೆಭೂಮಿ  

  1. ಇರುಳುರಾತ್ರಿ  

  1. ಇಂಗಿತ ಆಶಯ, ಅಭಿಪ್ರಾಯ  

  1. ಇಂಚರಹಕ್ಕಿಯ ಹಾಡು  

  1. ಇತ್ಯಾದಿಮೊದಲಾದವು  

  1. ಇಬ್ಬನಿಮಂಜು , ಹಿಮ 

  1. ಇಯತ್ತೆ ವರ್ಗ, ತಾರೀಖು 

  1. ಇಲಾಖೆವಿಭಾಗ  

  1. ಇಷ್ಠ ಬಯಕೆ, ಆಸೆ, ಇಚ್ಛೆ  

  1. ಇಹ ವಸುದೆ, ದರಿತ್ರಿ, ಬೂಮಿ 

  1. ಇಂದ್ರಬಾ ಕಾಮನಬಿಲ್ಲು  

  1. ಇಮ್ಮಡಿಸು ದ್ವಿಗುಣವಾಗು, ಎರಡರಷ್ಟು ಆಗು  

 

ಪದಗಳ ಅರ್ಥಗಳು  


  1. ಈಡು ಸಮಾನ  

  1. ಯದೆ ಬಿಡದೆ 

  1. ಈಸು ಇನಿತು, ಇಷ್ಟ , ಈಜು  

  1. ಈದ್ ಹಬ್ಬ  

  1. ಳೆಕಿತ್ತಳೆ 

  1. ಈಚೆಡೆ  

  1. ಈಶ್ವರದೇವರು, ಪರಮಾತ್ಮ ಶಿವ  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad