ಉ ಮತ್ತು ಊ ಪದಗಳ ಅರ್ಥಗಳು
ಉಂಬು – ತಿನ್ನು
ಉದಕ – ನೀರು
ಉಸರು – ಹೇಳು
ಉಬ್ಬರಿಸು – ಹೆಚ್ಚಾಗಿ
ಉಪಾಯಪರ – ಉಪಾಯವನ್ನು ಬಲ್ಲವನು
ಉಗ್ರಾಣಿ – ಗ್ರಾಮದ ಸಹಾಯಕ
ಉಪಟಳ – ಹಿಂಸೆ, ತೊಂದರೆ
ಊರ್ಧ್ವಮುಖ – ಮೇಲ್ಮುಖ
ಉದ್ದಿಪೀನ – ಉತ್ತೇಜನ
ಉಸಬು – ಮರಳು, ಉಸುಕು
ಉಪಶಮನ – ಗುಣುವಾಗು
ಉತ್ಸವ – ಉಲ್ಲಾಸ
ಉತ್ತುಂಗ – ಶ್ರೇಷ್ಠ
ಪದಗಳ ಅರ್ಥಗಳು ಅಥವಾ ಸಮನಾರ್ಥಕ ಪದಗಳು
ಉಡು – ಧರಿಸು, ತೋಡು
ಉಳಿ – ಉಳಿಯು, ಬದುಕು, ಜೀವಿಸು.
ಉದ್ಘೋಷಿಸು – ಸಾರಿ ಹೇಳು, ಗಟ್ಟಿಯಾಗಿ ಹೇಳು
ಉಡುಗೊರೆ – ಪುರಸ್ಕಾರ
ಊಡಿದಿರ್ದ – ಮುರಿದ
ಉರ್ಚು – ಚುಚ್ಚು
ಉಲ್ಲಂಘನೆ – ತಪ್ಪುವುದು, ಮೀರುವುದು,
ಉತ್ಖನನ – ಪ್ರಾಚೀನ ಅವಶೇಷಗಳು ಶೋಧ
ಉಲ್ಕೆ – ಆಕಾಶಕಾಯಗಳು, ಧೂಮಕೇತುಗಳು
ಊರಿ – ದೃಢವಾಗಿ
ಉರಿಪಾದ – ನೋವಿನಿಂದ ಉರಿಯುತ್ತಿರುವ ಪಾದ
ಉತ್ಕರ್ಷ – ಮೇಲ್ಮೈ ಅಭಿವೃದ್ಧಿ
ಉಪಕ್ರಮ – ಪ್ರಾರಂಭ, ತೊಡಗು
ಉಭಯ – ಎರಡು
ಉಲ್ಲೇಖ – ದಾಖಲೆ
ಉಚಿತ – ಸಂಭಾವನೆ, ಕೊಡುಗೆ
ಉಕ್ತಿ – ಹೇಳಿಕೆ
ಉಗ್ರನಂ – ಕೋಪಿಷ್ಠ
ಉಪೇತ – ಹೊಂದಿದ್ದರೆ
ಉಕ್ತಿ – ಮಾತು
ಉಲುಹ – ಧ್ವನಿ
ಉರಸ್ಥಳ – ಇದೆ ಸ್ಥಳ
ಊರು – ಶ್ರೇಷ್ಠ, ಗ್ರಾಮ
ಉಡಿದು – ಮುರಿದು
ಉರಗಪಾತಕ – ದುರ್ಯೋಧನ
ಉದ್ರೇಕ – ಅತಿಶಯ, ಮೇರೆಮೀರು
ಉದ್ಗಾತೃ – ಋತ್ವಿಜ
ಉಚ್ಛ – ಎತ್ತರ, ಶ್ರೇಷ್ಠ
ಉಡುಗೊರೆ – ಕಾನಿಕೆ , ಬಹುಮಾನ
ಉತ್ಕರ್ಷ – ಏಲಗೆ, ಅಭಿವೃದ್ಧಿ
ಉತ್ತರ – ಮರುನುಡಿ, ಜವಾಬು
ಉತ್ತೀರ್ಣ – ತೆರ್ಗಡೆ, ಪಾಸು
ಉತ್ತುಂಗ – ಎತ್ತರ, ಉನ್ನತ
ಉತ್ಪಾದನೆ – ತಯಾರಿಕೆ, ಉತ್ಪತಿ
ಉತ್ಸವ – ಹಬ್ಬ, ಸಮಾರಂಭ
ಉತ್ಸಾಹ – ಹುರುಪರ, ಆಸಕ್ತಿ
ಉದಯ – ಹುಟ್ಟು
ಉದರ – ಹೊಟ್ಟೆ
ಉದಾರ – ದಾನಶೀಲತೆ, ತ್ಯಾಗಬುದ್ದಿ
ಉದಾಹರಣೆ – ನಿದರ್ಶತೆ
ಉದ್ಘಾಟನೆ – ತೆರೆಯುವಿಕೆ, ಪ್ರಾರಂಭೋತ್ಸವ
ಉದ್ದೇಶ – ಧೈರ್ಯ, ಗುರಿ
ಉದ್ಯಾನ – ಕತೋಟ, ಉಪವನ
ಉನ್ನತಿ – ಏಲಿಗೆ, ಹಿರಿಮೆ
ಉಪಕರಣ – ಸಾದನ, ಸಲಕರಣೆ
ಉಪಕಾರ – ಸಹಾಯ, ನೇರವು
ಉಪಚಾರ – ಸತ್ಕಾರ, ಆರೈಕೆ
ಉಪದೇಶ – ಬೋದನೆ, ಹಿತವಚನ
ಉಪನ್ಯಾಸ – ಬಾಷಾನ, ಬೋಧನೆ
ಉಪಯೋಗ – ಪ್ರಯೋಜನ, ಬಲಕೆ
ಉಪವಾಸ – ಹಸಿದಿರುವುದು, ನಿರಸನ
ಉಪಸಂಹಾರ – ಮುಕ್ತಾಯ, ಕೊನೆ
ಉಪಸ್ಗಥಿತಿ – ಇರುವಿಕೆ, ಹಾಜರು
ಉಪಾಧ್ಯಾಯ – ಶಿಕ್ಷಕ, ಅಧ್ಯಾಪಕ
ಉಯ್ಯಾಲೆ – ಜೋಕಾಲಿ
ಪದಗಳ ಅರ್ಥಗಳು
ಉಕ್ಕು – ಕುದಿದು ಚೆಲ್ಲು, ಒಂದು ಲೋಹ
ಉದಾಸೀನ – ಬೇಸರ
ಉದಾತ್ತ – ಶ್ರೇಷ್ಟ
ಉಗರ – ಸರ್ಪ, ಹಾವು
ಉಡಾಯಿಸು – ಹಾರಿಸು
ಉಡುಪು – ಸಿದ್ದವಸ್ತುಗಳು
ಉತ್ತಮ – ಒಳ್ಳೆಯ,
ಉಸಾಬರಿ – ಗೋಜು
ಊಳಿಗ – ಜೀತದಾಳು
ಊನ – ಕುಂದು ನ್ಯೂನತೆ
ಊಹೆ – ಅನುಮಾನ, ಎನಿಕೆ
ಉರಿ – ಬೆಂಕಿ, ಸಂಕಟ.
ಧನ್ಯವಾದಗಳು