ಬೆಳಕಿನ ಗುಣಲಕ್ಷಣಗಳ
1.
ಬೆಳಕು ಶಕ್ತಿಯ ರೂಪವಾಗಿದೆ.
2.
ಬೆಳಕು ಯಾವಾಗಲೂ ಸರಳ ರೇಖೆಯಲ್ಲಿಯೇ
ಚಲಿಸುತ್ತದೆ.
3.
ಬೆಳಕಿನ ಪ್ರಸರಣಕ್ಕೆ ಯಾವದೇ ಮಾಧ್ಯಮ ಅಗತ್ಯವಿಲ್ಲ. ಇದು ನಿರ್ವಾತದ ಮೂಲಕವೂ ಸಹ ಚಲಿಸುತ್ತದೆ.
4.
ನಿರ್ವಾತದಲ್ಲಿ
ಬೆಳಕಿನ ವೇಗ (c =3×10*8 ms-1 )
5.
ಬೆಳಕು ತರಂಗ(ಅಲೆ) ಗಳ ರೂಪದಲ್ಲಿ ಇರುವುದರಿಂದ ತರಂಗದ ದೂರ ( λ ) ಮತ್ತು ಅವರ್ತನದಿಂದ ( ∨
) ದಿಂದ ನಿರೂಪಿಸಲಾಗುತ್ತದೆ. ಇವುಗಳ ಸಂಬಂಧದ ನಡುವಿನ ಸಮೀಕರಣ : c = v λ ( c ಬೆಳಕಿನ ವೇಗ)
6.
ವಿವಿಧ ಬಣ್ಣದ ಬೆಳಕು ವಿವಿಧ ತರಂಗದೂರ ಮತ್ತು ಆವರ್ತನಗಳನ್ನು ಹೊಂದಿರುತ್ತದೆ.
7.
ಗೋಚರ ಬೆಳಕಲ್ಲಿ ನೇರಳೆ ಬಣ್ಣದ ಬೆಳಕು ಅತಿ ಕಡಿಮೆ ದೂರದ ತರಂಗದ ದೂರವನ್ನು ಹೊಂದಿರುತ್ತದೆ. ಮತ್ತು ಕೆಂಪು ಬಣ್ಣದ ಬೆಳಕು ಅತ್ಯಂತ ಹೆಚ್ಚು ತರಂಗ ದೂರವನ್ನು ಹೊಂದಿರುತ್ತದೆ.
8.
ಎರಡು ಮಾಧ್ಯಮಗಳ ನಡುವಿನ ಮೇಲ್ಮೈಗೆ ಬೆಳಕು ಪ್ರವೇಶಿಸುವಾಗ ಅದು ಭಾಗಶಃ ಪ್ರತಿಫಲಿಸುತ್ತದೆ. ಮತ್ತು ಭಾಗಶಃ ವಕ್ರಿಭನ
ಧನ್ಯವಾದಗಳು