ಅರಣ್ಯ ಇಲಾಖೆಯ ಸಮವಸ್ತ್ರ ಕುರಿತು ಮಾಹಿತಿ
ಅರಣ್ಯ ಇಲಾಖೆಯನ್ನು ಎರಡು ವಿಧವಾಗಿ ವಿಭಾಗಿಸಬಹುದು ಅದರಲ್ಲಿ ಒಂದು Uniform Service ಮತ್ತೊಂದು Nonuniform. Service.ಇದರಲ್ಲಿ ನಾವು ಯೂನಿಫಾರ್ಮ್ ಸರ್ವೀಸ್ ಅಧಿಕಾರಿಗಳ uniform codeಗಳ ಬಗ್ಗೆ ತಿಳಿಯೋಣ ಬನ್ನಿ.
ಕ್ಷೇಮಾಭವೃದ್ಧಿ, ವಾಹನ ಚಾಲಕರು, ಮಾವುತರು ಮತ್ತು ದಿನಗೂಲಿ ನೌಕರರು.
1. 1. ಪೂರ್ಣ ತೋಳಿನ ಖಾಕಿ ಶರ್ಟ್.
2. 2. ಖಾಕಿ ಪ್ಯಾಂಟ್.
3. 3. ಕಪ್ಪು ಶೋಗಳು
4. 4. ಖಾಕಿ ವರ್ಣದ ಕಾಲು ಚೀಲ.
5. 5. ಕಪ್ಪು ಬಣ್ಣದ ಬೆಲ್ಟ್, ಇಲಾಖೆಯ ಮೋನೋಗ್ರಾಮ್ ಸಹಿತ
6. 6. ಭುಜದ ಮೇಲೆ ಯಾವುದೇ ನಕ್ಷತ್ರ ಚಿಹ್ನೆ ಧರಿಸುವಂತಿಲ್ಲ.
7. 7. ಖಾಕಿ ಕ್ಯಾಪ್.
ಅರಣ್ಯ ವೀಕ್ಷಕರು ( Forest Watcher ) Uniform details
1.
ಅರ್ಧ ತೋಳಿನ ಅಥವಾ ಅರ್ಧ ತೋಳಿನ ವರೆಗೆ ಮಡುಚಿದ ಖಾಕಿ ವರ್ಣದ ಶರ್ಟ್. ಎಡ ತೋಳಿನ ಮೇಲೆ ಸರ್ಕಾರದ ಚಿಹ್ನೆ ಹೊಂದಿರಬೇಕು.
2.
ಖಾಕಿ ವರ್ಣದ ಪ್ಯಾಂಟ್.
3.
ಕಪ್ಪು ಬಣ್ಣದ ಶೋಗಳು.
4.
ಖಾಕಿ ಬಣ್ಣದ ಕಾಲು ಚೀಲ.
5.
ಎರಡು ಭುಜಗಳ ಪಟ್ಟಿಗಳ ಮೇಲೆ KFD ಮೋನೋಗ್ರಾಮ್.
6.
ಭುಜದ ಪಟ್ಟಿಯ ಮೇಲೆ ನಕ್ಷತ್ರ ಧರಿಸುವಂತಿಲ್ಲ.
7.
ಖಾಕಿ ವಿಶಾಲ್ ಕಾರ್ಡ್ ; ಎಡ ಭುಜ ಮತ್ತು ತೋಳಿನ ಸುತ್ತ.
8.
ಸರ್ಕಾರದ ಮೊನೋಗ್ರಾಮ್ ಹೊಂದಿರುವ ಕಪ್ಪು ಬಣ್ಣದ ಬೆಲ್ಟ್.
9.
ಖಾಕಿ ಬಣ್ಣದ ಬ್ಯಾರಟ್ ಕ್ಯಾಪ್; ಸರ್ಕಾರದ ಮೋನೋಗ್ರಾಮ್ ಸಹಿತ.
ಗಸ್ತು ವನಪಾಲಕ ( Beat Forest )
1.
ಅರ್ಧ ತೋಳಿನ ಅಥವಾ ಅರ್ಧ ತೋಳಿನ ವರೆಗೆ ಮಡುಚಿದ ಖಾಕಿ ವರ್ಣದ ಶರ್ಟ್. ಎಡ ತೋಳಿನ ಮೇಲೆ ಸರ್ಕಾರದ ಚಿಹ್ನೆ ಹೊಂದಿರಬೇಕು
2.
ಖಾಕಿ ವರ್ಣದ ಪ್ಯಾಂಟ್
3.
ಖಾಕಿ ಬಣ್ಣದ ಶೋ
4.
ಖಾಕಿ ಕಾಳುಚಿಲಗಳು.
5.
ಪ್ರತಿ ಭುಜದ ಪಟ್ಟಿಯ ಮೇಲೆ ಒಂದು ನಕ್ಷತ್ರ ಹೊಂದಿರಬೇಕು.
6.
ಪ್ರತಿ ಭುಜದ ಪಟ್ಟಿ ಮೇಲೆ ಸರ್ಕಾರದ KFD ಮೋನೋಗ್ರಾಂ ಹೊಂದಿಬೇಕು.
7.
ಖಾಕಿ ವಿಶಾಲ್ ಕಾರ್ಡ್ ; ಎಡ ಭುಜ ಮತ್ತು ತೋಳಿನ ಸುತ್ತನು.
8.
ಬ್ರೌನ್ ಬೆಲ್ಟ್ , KFD ಮೋನೋಗ್ರಾಂ ಸಹಿತ.
9.
ಪೀಕ್ ಕ್ಯಾಪ್; ಕಪ್ಪು ಪೀಕ್ ಮತ್ತು ಕಪ್ಪು ಪಟ್ಟು ಹಿಂದಿರುವುದು ಜೊತೆಗೆ KFD ಮೋನೋಗ್ರಾಮ್
ಹೊಂದಿರಬೇಕು.
10.
ಶರ್ಟ್ ನ ಬಲಭಾಗದ ಜೇಬಿನ ಮೇಲೆ ಕಪ್ಪು ಬಣ್ಣದ ಹಿನ್ನಲೆ ಮೇಲೆ ಬಿಳಿ ಅಕ್ಷರದಲ್ಲಿ ಬರೆದ ನಾಮಫಲಕ.
ಉಪ ವಲಯ ಅರಣ್ಯಾಧಕಾರಿಗಳು ( Deputy Range Forest Officer )
1.
ಅರ್ಧ ತೋಳಿನ ಅಥವಾ
ಅರ್ಧ ತೋಳಿನ ವರೆಗೆ ಮಡುಚಿದ ಖಾಕಿ ವರ್ಣದ ಶರ್ಟ್. ಎಡ ತೋಳಿನ ಮೇಲೆ ಸರ್ಕಾರದ ಚಿಹ್ನೆ
ಹೊಂದಿರಬೇಕು
2.
ಖಾಕಿ ವರ್ಣದ
ಪ್ಯಾಂಟ್
3.
ಖಾಕಿ ಬಣ್ಣದ ಶೋ
4.
ಖಾಕಿ ಕಾಳುಚಿಲಗಳು
5.
ಪ್ರತಿ ಭುಜದ ಪಟ್ಟಿ ಮೇಲೆ ಎರಡು ನಕ್ಷತ್ರ ಹೊಂದಿರುವುದು.
6.
ಪ್ರತಿ ಭುಜದ ಪಟ್ಟಿ ಮೇಲೆ ಸರ್ಕಾರದ KFD ಮೋನೋಗ್ರಾಂ ಹೊಂದಿಬೇಕು.
7.
ಹಸಿರು ವಿಶಾಲ್
ಕಾರ್ಡ್ ; ಎಡ ಭುಜ ಮತ್ತು ತೋಳಿನ ಸುತ್ತನು.
8.
ಬ್ರೌನ್ ಬೆಲ್ಟ್ – ಸರ್ಕಾರದ ಮೋನೋಗ್ರಾಂ ಹೊಂದಿರುವುದು.
9.
ಪೀಕ್ ಕ್ಯಾಪ್; ಕಪ್ಪು ಪೀಕ್ ಮತ್ತು ಕಪ್ಪು ಪಟ್ಟು ಹಿಂದಿರುವುದು ಜೊತೆಗೆ KFD ಮೋನೋಗ್ರಾಮ್ ಸಹಿತ.
10.
ಶರ್ಟ್ ನ ಬಲಭಾಗದ ಜೇಬಿನ ಮೇಲೆ ಹಸಿರು ಬಣ್ಣದ ಹಿನ್ನಲೆ ಮೇಲೆ ಬಿಳಿ ಅಥವಾ ಬಂಗಾರ ವರ್ಣದ ಅಕ್ಷರದಲ್ಲಿ ಬರೆದ ನಾಮಫಲಕ.
ವಲಯ ಅರಣ್ಯಾಧಿಕಾರಿ ( Range Forest Officer )
1.
ಅರ್ಧ ತೋಳಿನ ಅಥವಾ
ಅರ್ಧ ತೋಳಿನ ವರೆಗೆ ಮಡುಚಿದ ಖಾಕಿ ವರ್ಣದ ಶರ್ಟ್. ಎಡ ತೋಳಿನ ಮೇಲೆ ಸರ್ಕಾರದ ಚಿಹ್ನೆ
ಹೊಂದಿರಬೇಕು
2.
ಖಾಕಿ ವರ್ಣದ
ಪ್ಯಾಂಟ್
3.
ಖಾಕಿ ಬಣ್ಣದ ಶೋ
4.
ಖಾಕಿ ಕಾಳುಚಿಲಗಳು
5.
ಪ್ರತಿ ಭುಜದ ಪಟ್ಟಿ ಮೇಲೆ ಮೂರು ನಕ್ಷತ್ರಗಳನ್ನು ಹೊಂದಿರಬೇಕು.
6.
ಪ್ರತಿ ಭುಜದ ಪಟ್ಟಿ ಮೇಲೆ ಸರ್ಕಾರದ KFD ಮೋನೋಗ್ರಾಂ ಹೊಂದಿಬೇಕು.
7.
ಕಡು ನೀಲಿ ಬಣ್ಣದ
ವಿಶಾಲ್ ಕಾರ್ಡ್ – ಎಡ ಭುಜ ಮತ್ತು ತೋಳಿನ ಸುತ್ತ.
8.
ಬ್ರೌನ್ ಬೆಲ್ಟ್ – ಸರ್ಕಾರದ ಮೋನೋಗ್ರಾಮ್ ಹೊಂದಿರಬೇಕು.
9.
ಪೀಕ್ ಕ್ಯಾಪ್ – ಖಾಕಿ ಪೀಕ್ ಮತ್ತು ಬೌನ್ ಪಟ್ಟಿ ಹೊಂದಿರುವುದು, ಜೊತೆಗೆ ಸರ್ಕಾರದ ಮೋನೋಗ್ರಾಮ್ ಸಹಿತ.
10.
ಶರ್ಟ್ ನ ಬಲಭಾಗದ ಜೇಬಿನ ಮೇಲೆ ಕಡು ನೀಲಿ ಬಣ್ಣದ ಹಿನ್ನಲೆ ಮೇಲೆ ಬಿಳಿ ಅಥವಾ ಬಂಗಾರ ವರ್ಣದ ಅಕ್ಷರದಲ್ಲಿ ಬರೆದ ನಾಮಫಲಕ.
ಧನ್ಯವಾದಗಳು