Type Here to Get Search Results !

ಬ್ರಿಟಿಷ್ ಭಾರತದ ಗವರ್ನರ್ ಜನರಲ್ | Governor of British India

ಬಂಗಾಳದ ಗವರ್ನರ್ ಗಳು 

   ●  ರಾಗರ್ ಡಾರ್ಕೆ - 1757 
   ● ರಾಬರ್ಟ್ ಕ್ಲೈವ್  1757 ರಿಂದ 60 
   ● ವಾನ್ ಸ್ಟ್ರಿಟ್  1760 ರಿಂದ 65 
   ● ರಾಬರ್ಟ್ ಕ್ಲೈವ್ ( ಎರಡನೇ ಆಡಳಿತ ) 1765 ರಿಂದ 67 
   ● ಹೆನ್ರಿ ವಿರ್ಲ್ ಸ್ಟ್ 1767 ರಿಂದ 69 
   ●ಕಾರ್ಟಿಯರ್  1769 ರಿಂದ 72 

ಬ್ರಿಟಿಷ್ ಭಾರತದ ಗವರ್ನರ್ ಜನರಲ್ | Governor of British India


ಬಂಗಾಳದ ಗವರ್ನರ್ ಜನರಲ್ ಗಳು 

■ ವಾರನ್ ಹೇಸ್ಟಿಂಗ್ಸ್ ( 1772 ರಿಂದ 1785 ) 

   ● 1772 ರಿಂದ ಬಂಗಾಳದ ಗವರ್ನರ್ ಅಗಿದ್ದನು. 1773 ರೆಗ್ಯುಲೇಟಿಂಗ್ ಕಾಯ್ದೆ ಪ್ರಕಾರ ಬಂಗಾಳದ ಗವರ್ನರ್ ಜನರಲ್ ಆದನು. ಪ್ರಮುಖ ಘಟನೆಗಳೆಂದರೆ 
   ● ದ್ವಿ ಸರ್ಕಾರ ಪದ್ಧತಿಯನ್ನು ರದ್ದುಗೊಳಿಸಿದರು 
   ● ಭಗವದ್ಗೀತಾದ ಪ್ರಥಮ ಬಾರಿಗೆ ಇಂಗ್ಲೀಷ್ ಅನುವಾದ ಕೃತಿಗೆ ಮುನ್ನುಡಿ ಬರೆದರು. ಇಂಗ್ಲೀಷ್ ಕ್ಕೆ ಅನುವಾದಿಸುವರು " ಚಾರ್ಲ್ಸ್ ವಿಲ್ ಕಿನ್ಸ್ 
   ● ಖಜಾನೆಯನ್ನು ಕಲ್ಕತ್ತಕ್ಕೆ ಮುರ್ಷಿದಾಬಾದ್ ನಿಂದ ವರ್ಗಾಯಿಸಿದ್ದು 
   ● ಸದರ್ ದಿವಾನಿ ಅದಲಾತ್ ನ್ಯಾಯಾಲಯಗಳ ಮತ್ತು ಸದರ ನಿಜಾಮತ್ ಅದಾಲತ್ ಕ್ರಿಮಿನಲ್ ನ್ಯಾಯಾಲಯಗಳ ರಚನೆ 
   ● 1773 ರ ರೆಗ್ಯುಲೇಟಿಂಗ್ ಕಾಯ್ದೆ, 1789 ಪಿಟ್ ಇಂಡಿಯಾ ಕಾಯ್ದೆ 

ಯುದ್ಧಗಳು :-

   ●  ಮೊದಲ ಆಂಗ್ಲೋ - ಮರಾಠಾ ಯುದ್ಧ ( 1776 ರಿಂದ 82 )
   ●  ಎರಡನೇ   ಆಂಗ್ಲೋ - ಮೈಸೂರ್ ಯುದ್ಧ ( 1780 ರಿಂದ 84 ) 

■ ಲಾರ್ಡ್ ಕಾರ್ನವಾಲಿಸ್ ( 1786 ರಿಂದ 1793 )

   ●  ಕಾರ್ನವಾಲಿಸ್ ನನ್ನು ಭಾರತದ ಸಾರ್ವಜನಿಕ ಸೇವೆಯ ಪಿತಾಮಹ ಎಂದು ಕರೆಯುತ್ತಾರೆ. 
   ●  ಶಾಶ್ವತ ಪೋಲಿಸ್ ಇಲಾಖೆಯನ್ನು ಇಲಾಖೆಯನ್ನು ರಚಿಸಿದವನು - ಕಾರ್ನವಾಲಿಸ್ 
   ●  ಕಂಪನಿ ನೌಕರರ ಖಾಸಗಿ ವ್ಯಾಪಾರ ರದ್ದತಿ 
   ●  ಕೆಳಹಂತದ ನ್ಯಾಯಾಲಯಗಳ ಸ್ಥಾಪನೆ, ಜಿಲ್ಲಾ ನ್ಯಾಯಾಧೀಶರ ನೇಮಕ, ಅಫೀಲು ನ್ಯಾಯಾಲಯ ಸ್ಥಾಪನೆ 
   ●  1793 ರಲ್ಲಿ ಬಂಗಳಾದಲ್ಲಿ ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೆ 
   ●  ಮೂರನೇ ಮೈಸೂರು ಯುದ್ಧ (1790 ರಿಂದ 92 ) - ಶ್ರೀರಂಗಪಟ್ಟಣ ಒಪ್ಪಂದ 

■ ಲಾರ್ಡ್ ವೆಲ್ಲೆಸ್ಲಿ ( 1798 ರಿಂದ 1805 ) 

   ●  1798 ಸಹಾಯಕ ಸೈನ್ಯ ಪದ್ಧತಿ ಜಾರಿ 
   ●  ಹೈದರಾಬಾದ್ ನಿಜಾಂನೊಂದಿಗೆ ಮೊದಲ ಸ್ನೇಹ 
   ●  ನಾಲ್ಕನೇ ಮೈಸೂರು ಯುದ್ಧ ( 1799 )
   ●   ಎರಡನೇ ಮರಾಠ ಯುದ್ಧ ( 1803 ರಿಂದ 1805 ) 
   ●   ಬೆಸ್ಸಿನ ಒಪ್ಪಂದ ( 1802 ) 
   ●  ತಂಜಾವೂರ್, ಸೂರತ್ ಮತ್ತು ಕರ್ನಾಟಕಗಳಲ್ಲಿ ಆಡಳಿತ ಯಂತ್ರಕ್ಕೆ ಚಾಲನೆ 

■ ಸರ್ ಜಾರ್ಜ್ ಬಾರ್ಲೊ ( 1805 ರಿಂದ 1807 ) 

   ●   ವೆಲ್ಲೂರ್ ದಂಗೆ ( 1806 )

■ ಒಂದನೇ ಲಾರ್ಡ್ ಮಿಂಟೊ ( 1807 ರಿಂದ 1813 

   ●   1809 ರಲ್ಲಿ ರಾಜಾರಣಜಿತ್ ಸಿಂಗ್ ನ ಜೋತ ಅಮೃತಸರ ಒಪ್ಪಂದ 
   ●   1813 ರ ಚಾರ್ಟರ್ ಕಾಯ್ದೆ 

■ ಲಾರ್ಡ್ ಹೇಸ್ಟಿಂಗ್ಸ್ ( 1813 ರಿಂದ 1823 ) 

   ●   ಮದ್ರಾಸ್ ಪ್ರಾಂತ್ಯದಲ್ಲಿ ರೈತವಾರಿ ಪದ್ಧತಿ ಜಾರಿ ( 1820, ಥಾಮಸ್ ಮನ್ರೊ ಗವರ್ನರ್ )
   ●   1814 ರಿಂದ 1816ರವರೆಗೆ ನೇಪಾಳ ಯುದ್ಧ ಸಂಗೋಲಿ ಒಪ್ಪಂದ 
   ●   ಮೂರನೆಯ ಮರಾಠಾ ಯುದ್ಧ ( 1817 ರಿಂದ 1819 ) 
   ●  ಬಾಂಬೆ ಪ್ರಸಿಡೆನ್ಸಿ ಸ್ಥಾಪನೆ 
   ●  1817 ರಲ್ಲಿ ಸಿಂಧ್ಯ ಜೊತೆ ಒಪ್ಪಂದ 
   ●  ಪಿಂಡಾರಿಗಳ ದಮನ ( 1817 ರಿಂದ 1818 )

■ ಲಾರ್ಡ್ ಅಮೆರೆಸ್ಟ್ ( 1823 ರಿಂದ 28 )

   ●  ಮೊದಲನೇ ಬರ್ಮಾ ಯುದ್ಧ ( 1824 ರಿಂದ 26 )
   ●   ಭರತಪುರವನ್ನು ಆಕ್ರಮಿಸಲಾಯಿತು 


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad